ಚಳ್ಳಕೆರೆ ‌:

ಜಿಲ್ಲಾ ಬಿಜೆಪಿ ಪಕ್ಷದ ನೂತನ ಸಾರಥಿಯಾದ ಚಳ್ಳಕೆರೆ ಮೂಲದ ಕೆಟಿ.ಕುಮಾರಸ್ವಾಮಿ ಪಕ್ಷದ ಜಿಲ್ಲಾಧ್ಯಕ್ಷರಾಗಿ ವರಿಷ್ಠರು ಸೂಚಿಸಿದ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗಾಗಿ ಹಗಲು ಇರುಳು ಶ್ರಮಿಸುತ್ತಿದ್ದಾರೆ.

ಹೌದು ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾದ ಕೆ ಟಿ ಕುಮಾರಸ್ವಾಮಿ ಅವರು ಚಳ್ಳಕೆರೆ ನಗರದಲ್ಲಿ ವಿವಿಧ ಪ್ರಮುಖ ಮುಖಂಡರನ್ನು ಭೇಟಿ ಮಾಡಿ ಮುಂದಿನ ಬಾರಿ ಜಿಲ್ಲೆಯ ಆರು ಸ್ಥಾನಗಳನ್ನು ಕಬಳಿಸುವ ನಿಟ್ಟಿನಲ್ಲಿ ಮುಖಂಡರನ್ನು ಬೇಟಿ ಮಾಡುತ್ತಿದ್ದಾರೆ.

ಇನ್ನೂ ನಿರಂತರವಾಗಿ
ಕೆ ಟಿ ಕುಮಾರಸ್ವಾಮಿ ಅಭಿಮಾನಿ ಬಳಗದ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಜಿಲ್ಲೆಯ ಆರು ತಾಲೂಕಿನ ಪಕ್ಷದ ಮುಖಂಡರನ್ನು ಸ್ವಾಮೀಜಿಗಳನ್ನು, ಬೇಟಿ ಮಾಡಿ ಆರ್ಶಿವಾದ ಪಡೆಯುತ್ತಿದ್ದಾರೆ.

About The Author

Namma Challakere Local News
error: Content is protected !!