Author: Ramu Dodmane

ಚಳ್ಳಕೆರೆ : ಸರಕಾರದ ಯೋಜನೆಗಳು ಸಫಲ್ಯವಾಗಬೇಕು : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ ; ಮಕ್ಕಳಿಗೆ ಉಪಯುಕ್ತವಾದ ಈ ಕಟ್ಟಡ ಸುಸಜ್ಜಿತವಾಗಿದೆ, ಯಾವುದೇ ಖಾಸಗಿ ಶಾಲೆಗಳಿಗೆ ನಾಚಿಸುವಂತಿದೆ, ಇಂತಹ ಸರಕಾರದ ಯೋಜನೆಗಳು ಅನುಷ್ಠಾನವಾಗಲು ಗ್ರಾಮೀಣ ಭಾಗದಲ್ಲಿ ಇತರನಾದ ಯೋಜನೆಗಳು ಸಫಲ್ಯವಾಗಬೇಕು ಎಂದು ಶಾಸಕ ಟಿ,ರಘುಮೂರ್ತಿ ಹೇಳಿದರು. ತಾಲೂಕಿನ ದ್ಯಾವರಹಳ್ಳಿ ಗ್ರಾಮದಲ್ಲಿ ಶಿಶುಅಭಿವೃದ್ಧಿ ಯೋಜನೆ ಮತ್ತು…

ಚಳ್ಳಕೆರೆ : ಲಾರಿ – ಓಮಿನಿ‌ ಮುಖ- ಮುಖಿ ಡಿಕ್ಕಿ ಓರ್ವ ಸಾವು

ಚಳ್ಳಕೆರೆ : ಲಾರಿ ಓಮಿನಿ‌ ಮುಖ ಮುಖಿ ಡಿಕ್ಕಿ ಓರ್ವ ಸಾವು ನಗರದ ಬೆಂಗಳೂರು ರಸ್ತೆಯ ಎಲ್ ಪಿ.ಗೇಟ್ ಸಮೀಪ ಬೆಳಗೆರೆ ಮಾರ್ಗವಾಗಿ ಬಂದ ಓಮಿನಿ ಕಾರು ಚಳ್ಳಕೆರೆ ಮಾರ್ಗವಾಗಿ ವೇಗವಾಗಿ ಬಂದ ಲಾರಿ ಎರಡು ಮುಖ ಮುಖಿಯಾಗಿ ಡಿಕ್ಕಿ ಒಡೆದ…

ಚಳ್ಳಕೆರೆ : ಮಕ್ಕಳ ದುಡಿತ ತಪ್ಪಿಸಿ, ಬಾಲ್ಯವನ್ನು ಉಳಿಸೋಣ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಹಾಗೂ ಕಾರ್ಮಿಕ ಅಧಿಕಾರಿಗಳ ಕಛೇರಿ ಚಳ್ಳಕೆರೆ ಇವರ ಸಹಯೋಗದೊಂದಿಗೆ ಇಂದು ಬಾಲ‌ಕಾರ್ಮಿಕ ವಿರೋಧಿ ದಿನಾಚರಣೆ ಆಚರಿಸಲಾಯಿತು. ಇಂದು ತಾಲೂಕು ಕಛೇರಿ ಆವರಣದಲ್ಲಿ ಶಾಸಕ ಟಿ.ರಘುಮೂರ್ತಿ, ಪ್ರಧಾನ ಸಿವಿಲ್ ನ್ಯಾಯದೀಶರಾದ ಗಾಯಿತ್ರಿ ಎಸ್.ಕಾಟೆ, ಹಿರಿಯ…

ಹಿರಿಯೂರುನಲ್ಲಿ ಭಾರೀ ಮಳೆ, ಸರ್ವಿಸ್ ರಸ್ತೆ ಜಾಲಾವೃತ : ನಡು ರಸ್ತೆಯಲ್ಲಿ ಸಿಲುಕಿದ ಮಹಿಳೆಯರು

ಚಿತ್ರದುರ್ಗ ‌ಜಿಲ್ಲೆಯ ಹಿರಿಯೂರು ನಗರದಲ್ಲಿ ‌ಸುರಿದ ಭಾರಿ‌ಮಳೆ ಮಳೆ ಸುರಿದ‌ ಪರಿಣಾಮ ದಾವಣಗೆರೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆ ಜಲಾವೃತ ವಾಹನ ಸವಾರರ ಪರದಾಟ ನೀರು ತುಂಬಿದ ಕಾರಣ ವಾಹನಗಳು ಸ್ಥಗಿತ ಮಳೆಯಲ್ಲಿ ವಾಹನವನ್ನ ತಳ್ಳಿ ಸ್ಟಾರ್ಟ್ ಮಾಡಲು…

ನಾಯಕನಹಟ್ಟಿ : ಪಟ್ಟಣ ಪಂಚಾಯತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಘೊಷಣೆ ಮಾಡುವಂತೆ ಪಟ್ಟಣದಲ್ಲಿ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ.

ನಾಯಕನಹಟ್ಟಿ ;:ಪಟ್ಟಣ ಪಂಚಾಯತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಘೊಷಣೆ ಮಾಡುವಂತೆ ಪಟ್ಟಣದಲ್ಲಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕರವೆ ಹೋಬಳಿ ಅಧ್ಯಕ್ಷ ಬಿ.ತಿಪ್ಪೇಸ್ವಾಮಿ ಮಾತನಾಡಿ ಪಟ್ಟಣ ಪಂಚಾಯಿತಿಯ ಚುನಾವಣೆ ನಡೆದು ಐದು ಆರು ತಿಂಗಳು ಕಾಲ ಕಳೆದರು. ಪಟ್ಟಣ…

ಚಳ್ಳಕೆರೆ : ಸೋಮಗುದ್ದು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷೆಯಾಗಿ ಪಾರ್ವತಮ್ಮ, ಉಪಾಧ್ಯಕ್ಷೆಯಾಗಿ ಶೃತಿ ಅವಿರೋಧವಾಗಿ ಆಯ್ಕೆ.

ಚಳ್ಳಕೆರೆ : ಸೋಮಗುದ್ದು ಗ್ರಾಮ ಪಂಚಾಯತಿಯಲ್ಲಿ ಇಂದು ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಪಾರ್ವತಮ್ಮ, ಉಪಾಧ್ಯಕ್ಷೆಯಾಗಿ ಶೃತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ತಹಶೀಲ್ದಾರ್ ಎನ್ ರಘುಮೂರ್ತಿ ಕರ್ತವ್ಯ ನಿರ್ವಹಿಸಿದರು. ಇನ್ನೂ ನೂತನ ಅಧ್ಯಕ್ಷರನ್ನು ಕುರಿತು ಮಾತನಾಡಿದ ತಹಶೀಲ್ದಾರ್…

ಪೋಷಕರು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ : ಟಿ ರಂಗಪ್ಪ

ನಾಯಕನಹಟ್ಟಿ ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮಕ್ಕಳ ರಕ್ಷಣಾ ಸಮಿತಿ ಸಭೆ ಏರ್ಪಡಿಸಲಾಗಿತ್ತು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವಂತೆ ಮಕ್ಕಳಿಗೆ ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಎಲ್ಲಾ ಸೌಲಭ್ಯಗಳನ್ನು ನೀಡುತ್ತದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಟಿ ರಂಗಪ್ಪ ಹೇಳಿದರು…

ಚಳ್ಳಕೆರೆ : ಹುಡುಗರ ಮಧ್ಯೆ ಗಲಾಟೆ : ಜೈಲು ಪಾಲದ ಯುವಕರು

ಚಳ್ಳಕೆರೆ : ಕ್ಷುಲ್ಲಕ ಕಾರಣಕ್ಕೆ ಹುಡುಗರ ಮಧ್ಯೆ ಗಲಾಟೆ ಶುರುವಾಗಿ ಇಂದು ಜೈಲು ಪಾಲದ ಘಟನೆ ನಡೆದಿದೆ. ಚಳ್ಳಕೆರೆ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ನಿತಿನ್ ಎಂಬ ಹುಡುಗನ ಮೇಲೆ ಹುಡುಗರ ಗುಂಪೊಂದು ಹಲ್ಲೆ ನಡೆಸಿದ್ದಾರೆ ಎನ್ನವ…

ಉಪ ತಹಶೀಲ್ದಾರ್ ಆಗಿ ಎಂ.ಸುಧಾ ಅಧಿಕಾರ ಸ್ವೀಕಾರ

ಚಳ್ಳಕೆರೆ : ನಾಯಕನಹಟ್ಟಿ ಪಟ್ಟಣದ ನಾಡಕಚೇರಿಗೆ ನೂತನವಾಗಿ ಉಪತಹಶೀಲ್ದಾರ್ ಎಂ ಸುಧಾ ಅವರು ಅಧಿಕಾರ ಸ್ವೀಕರಿಸಿದ್ದಾರೆ.ಈ ಹಿಂದೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಹೋಬಳಿಯಲ್ಲಿ ಉಪತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಸರ್ಕಾರದ ಆದೇಶದಂತೆ ಇಂದು ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪುಣ್ಯಕ್ಷೇತ್ರವಾದ ನಾಯಕನಹಟ್ಟಿಯ ನಾಡಕಚೇರಿಯಲ್ಲಿ…

ಬೆಂಗಳೂರು : ಕೇಂದ್ರ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ, ತನಿಖಾ ಸಂಸ್ಥೆಗಳ ದುರ್ಬಳಕೆ, ಇ.ಡಿ ಮೂಲಕ ಎಐಸಿಸಿ ನಾಯಕರಿಗೆ ನೋಟಿಸ್ ಜಾರಿ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ

ಚಳ್ಳಕೆರೆ : ಕೇಂದ್ರ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ, ತನಿಖಾ ಸಂಸ್ಥೆಗಳ ದುರ್ಬಳಕೆ, ಇ.ಡಿ ಮೂಲಕ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿರುವುದನ್ನು ಖಂಡಿಸಿ ಬೆಂಗಳೂರಿನ ಇ.ಡಿ ಕಚೇರಿ ಬಳಿ…

error: Content is protected !!