Author: Ramu Dodmane

ಚಳ್ಳಕೆರೆ : ಸಾಮಾಜಿಕ ಜಾಲತಾಣದ ಅನಾಮಧೇಯ ಪೋಸ್ಟ್‌ ಗಳಿಗೆ ಕಿವಿಗೊಡಬೇಡಿ : ಮುಸ್ಲಿಂ ಸಮುದಾಯದ ಮುಖಂಡರ ಸಭೆಯಲ್ಲಿ ಇನ್ಸ್ಪೆಕ್ಟರ್ ಜೆ.ತಿಪ್ಪೇಸ್ವಾಮಿ ಹೇಳಿಕೆ

ಚಳ್ಳಕೆರೆ : ಸಮಾಜದ ಸ್ವಾಥ್ಯ ಕಾಪಾಡಬೇಕಾದ ಜನರೇ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಅನಾಮದೇಯ ಪೋಸ್ಟ್ಗಳನ್ನು ಹಾಕುವುದರ ಮೂಲಕ ಸಮಾಜದಲ್ಲಿ ಕೊಮು ಗಲಬೆ ಸೃಷ್ಠಿ ಮಾಡುತ್ತಿದ್ದಾರೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಜೆ.ತಿಪ್ಪೆಸ್ವಾಮಿ ಹೇಳಿದ್ದಾರೆ.ನಗರದ ಪೋಲೀಸ್ ಠಾಣೆ ಆವರಣದಲ್ಲಿ ಮುಸ್ಲಿಂ ಸಮುದಾಯದ ಮುಖಂಡರ ಕುರಿತಾದ…

ಹಿರಿಯೂರು : ಟಿ.ಶಿವಮೂರ್ತಿ ಕೋಡಿಹಳ್ಳಿ ಇವರಿಗೆ ಶಿಕ್ಷಣ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರ ಸಾಧನೆಗೆ‌ ಕಲ್ಯಾಣ ಸೇವಾ ಕಲಾರತ್ನ ಜಿಲ್ಲಾ ಪ್ರಶಸ್ತಿ ಪ್ರಧಾನ

ಚಳ್ಳಕೆರೆ : ಕಲ್ಯಾಣ ಕರ್ನಾಟಕ ವೇದಿಕೆ ಹೊಸದುರ್ಗ ಇವರು ಆಯೋಜಿಸಿರುವ ದಿವಂಗತ ಡಾ.ಪುನೀತ್‌ರಾಜ್‌ಕುಮಾರ್ ಸವಿನೆನಪು ಮತ್ತು ಸಂಗೀತ ಸಂಭ್ರಮ ಸಮಾರಂಭ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸನ್ಮಾನ ” ಕರ್ನಾಟಕ ಕಲ್ಯಾಣ ಸೇವಾ ಕಲಾರತ್ನ ಜಿಲ್ಲಾ ಪ್ರಶಸ್ತಿ” ಪ್ರಧಾನ ಕಾರ್ಯಕ್ರಮದಲ್ಲಿ ಟಿ.ಶಿವಮೂರ್ತಿ…

ಚಳ್ಳಕೆರೆ : ಭೂ ಒತ್ತುವರಿದಾರರಿಗೆ ಸಿಂಹ ಸ್ವಪ್ನವಾದ ಚಳ್ಳಕೆರೆ ತಹಶಿಲ್ದಾರ್ : ಸ್ಮಶಾನ ಜಾಗ ಕಬಳಿಸಿದ ಒತ್ತುವರಿದಾರರಿಗೆ ನೀತಿ ಪಾಠಮಾಡಿದ ತಹಶೀಲ್ದಾರ್

ಚಳ್ಳಕೆರೆ : ತಾಲೂಕಿನಲ್ಲಿ ಭೂ ಅಕ್ರಮದಾರರಿಗೆ ಸಿಂಹಸ್ವಪ್ನವಾದ ಚಳ್ಳಕೆರೆ ತಹಶಿಲ್ದಾರ್ ಪ್ರತಿನಿತ್ಯವೂ ಒಂದಿಲ್ಲೊಂದು ಭೂ ಅಕ್ರಮ ತೆರವು ಕಾರ್ಯದಲ್ಲಿ ನಿರತರಾಗಿದ್ದಾರೆ ಭೂ ಕಬಳಿಗೆ, ಸ್ಮಶಾನ ಒತ್ತುವರಿ, ಶಾಲೆ ಜಾಗ ಒತ್ತುವರಿ ಹಾಗೂ ಗೋಮಾಳ ಒತ್ತುವರಿ ಈಗೇ ಅಕ್ರಮವಾಗಿ ಭೂ ಕಬಳಿಕೆ ಮಾಡುವ…

ಕೆಪಿಎಸ್ ಶಾಲೆಯಲ್ಲಿ ಶಾಲಾ ಸಂಸತ್, ಮಕ್ಕಳಲ್ಲಿ ಚುನಾವಣೆಯ ಪರಿಕಲ್ಪನೆ ಕುರಿತು ಸ್ಪಷ್ಟತೆ : ಬಿಇಒ ಸುರೇಶ್

ಪರುಶುರಾಂಪುರ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜ ಹಾಗೂ ದೇಶ ಮುನ್ನಡೆ ಸಾಧಿಸಬೇಕಾದರೆ ಮಕ್ಕಳಲ್ಲಿ ಚುನಾವಣೆಯ ಪರಿಕಲ್ಪನೆ ಕುರಿತು ಸ್ಪಷ್ಟತೆ ಬರಬೇಕು ಎಂದು ಶಾಲೆಯ ಮುಖ್ಯ ಶಿಕ್ಷಕಕ ಮಲ್ಲಿಕಾರ್ಜುನ ಹೇಳಿದ್ದಾರೆ. ತಾಲೂಕಿನ ಪರುಶುರಾಂಪುರ ಕೆಪಿಎಸ್ ಶಾಲೆಯ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ-ಸಂಸತ್…

ಚಳ್ಳಕೆರೆ: ಅತಿಥಿ ಶಿಕ್ಷಕರ ತರಬೇತಿ ಕಾರ್ಯಗಾರ ಉತ್ತೆಜನಕಾರಿ : ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್

ಚಳ್ಳಕೆರೆ : ಶಾಲಾ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ದೃಷ್ಟಿಯಿಂದ ಅತಿಥಿ ಶಿಕ್ಷಕರ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದ್ದಾರೆ. ತಾಲ್ಲೂಕಿನ ಆದರ್ಶ ವಿದ್ಯಾಲಯದಲ್ಲಿ ಆಯೋಜಿಸಿದ್ದಅತಿಥಿ ಶಿಕ್ಷಕ / ಶಿಕ್ಷಕಿಯರ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರುಚಳ್ಳಕೆರೆ…

ಚಿತ್ರದುರ್ಗ : ಕಾಂಗ್ರೆಸ್ ಪಕ್ಷದ ನವಸಂಕಲ್ಪ ಶಿಬಿರ ಹಾಗೂ ನವ ಚೈತನ್ಯ ಯಾತ್ರೆಗೆ ಸಿದ್ದತೆ : ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ

ಚಿತ್ರದುರ್ಗದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೆಡೆದ ಕಾಂಗ್ರೆಸ್ ಪಕ್ಷದ ನವಸಂಕಲ್ಪ ಶಿಬಿರ ಹಾಗೂ ನವ ಚೈತನ್ಯ ಯಾತ್ರೆಯ ಪೂರ್ವಭಾವಿ ಸಭೆಯ ನಡೆಯಿತು. ಚಿತ್ರದುರ್ಗ ಮಾಜಿ ಸಂಸದರು ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಬಿ.ಎನ್.ಚಂದ್ರಪ್ಪ, ಉಸ್ತುವಾರಿಗಳು ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಉಸ್ತುವಾರಿ ಸಾಸಲು…

ಚಳ್ಳಕೆರೆ : ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಟಿಜೆ.ತಿಪ್ಪೇಸ್ವಾಮಿ

ಚಳ್ಳಕೆರೆ : ಕಳೆದ ಹಲವಾರು ದಶಕಗಳಿಂದ ಸಾರ್ವಜನಿಕ ಕ್ಷೇತ್ರವೂ ಸೇರಿದಂತೆ ಸರ್ಕಾರ ಮತ್ತು ಜನರ ನಡುವೆ ಸೌಲಭ್ಯಗಳ ಹಾಗೂ ಕೊರತೆಗಳನ್ನು ಬಿಂಬಿಸುವ ದಿನಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಇಂದಿಗೂ ಸಹ ಅನೇಕ ಸಂಕಷ್ಟಗಳ ನಡುವೆ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಕಾರ್ಯನಿರತ ಪತ್ರಕರ್ತರ…

ಚಳ್ಳಕೆರೆ: ನಾಳೆ ಮನೆಗೊಂದು ಗಿಡ ನೆಡುವ ಕಾರ್ಯಕ್ರಮ : ಗ್ರೀನ್ ಸ್ಟೆಪ್ಸ್ ಸಂಸ್ಥೆ ವತಿಯಿಂದ

ಚಳ್ಳಕೆರೆ : ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಮನೆಗೊಂದು ಗಿಡ ನೆಡುವ ಕಾರ್ಯಕ್ರಮ ನಗರದಲ್ಲಿ ಜೂನ್ 12 ರ ಭಾನುವಾರ, ಟಿ.ಆರ್‌. ನಗರ ಪಾರ್ಕ್ ಡಿ.ವೈ.ಎಸ್.ಪಿ. ಆಫೀಸ್ ಪಕ್ಕ, ಗ್ರೀನ್ ಸ್ಟೆಪ್ಸ್ ಸಂಸ್ಥೆ ಮತ್ತು ನಗರಸಭೆ ಚಳ್ಳಕೆರೆ ಇವರ ಸಹಯೋಗದಲ್ಲಿ ವಿಶ್ವಪರಿಸರ…

ಚಳ್ಳಕೆರೆ : 4ಎಕರೆ ವಿವಾದಿತ ಜಮೀನಿಗೆ ಯಾರೂ ಕೂಡ ಅಕ್ರಮಿಸುವಂತಿಲ್ಲ : ತಹಶೀಲ್ದಾರ್ ಎನ್ ರಘುಮೂರ್ತಿ

ಚಳ್ಳಕೆರೆ : ಗ್ರಾಮದಲ್ಲಿ ಶಾಂತಿಭಂಗ ಕದಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಚಳ್ಳಕೆರೆ ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು ಅವರು ಹಿರೇಕೆರೆ ಕಾವಲ್ನಲ್ಲಿ ಪರಿಶೀಲನೆ ನಡೆಸಿ ಗ್ರಾಮದಲ್ಲಿ ಸಾಮರಸ್ಯ ಮುಖ್ಯ ಯಾವುದೇ ವಿವಾದ ವಿದ್ದರೂ ಕೂಡಾ ತಾಲೂಕು ಆಡಳಿತ ಬಗೆಹರಿಸುತ್ತದೆ ಈ ವಿವಾದ…

ಚಳ್ಳಕೆರೆ : ರಸ್ತೆ ಬದಿಯ ಬ್ರಿಡ್ಜ್‌ ಗೆ ಡಿಕ್ಕಿ ಒಡೆದು ಪರಿಣಾಮ ಸ್ಥಳದಲ್ಲಿ ಒರ್ವ ಸಾವು

ಚಳ್ಳಕೆರೆ : ಬೈಕ್ ನಿಂದ ರಸ್ತೆ ಬದಿಯ ಬ್ರಿಡ್ಜ್‌ ಗೆ ಡಿಕ್ಕಿ ಒಡೆದು ಪರಿಣಾಮ ಸ್ಥಳದಲ್ಲಿ ಒರ್ವ ಸಾವು ಚಳ್ಳಕೆರೆ ತಾಲೂಕಿನ ತಳಕು ಗ್ರಾಮದ ಬೋವಿಕಾಲೋನಿಯ ಸಮೀಪದ ರಸ್ತೆ ಪಕ್ಕದ ಬ್ರಿಡ್ಜ್ ಗೆ ಬೈಕ್ ಡಿಕ್ಕಿ‌ಒಡೆದ ಪರಿಣಾಮ ಕೊಡಿಹಳ್ಳಿ ಗ್ರಾಮದ ನಾಗೇಶ್…

error: Content is protected !!