ಚಳ್ಳಕೆರೆ : ಪ್ರಪ್ರಥಮ ಬಾರಿಗೆ ಚಳ್ಳಕೆರೆ ನಗರದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಸುಮಾರು 11111 ಯೋಗ ಬಂಧುಗಳೊಂದಿಗೆ ಬೃಹತ್ ವೇದಿಕೆಯ ಮೂಲಕ ಯೋಗ ದಿನಾಚರಣೆ.
ಚಳ್ಳಕೆರೆ : ಪ್ರಪ್ರಥಮ ಬಾರಿಗೆ ಚಳ್ಳಕೆರೆ ನಗರದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಸುಮಾರು 1111 ಯೋಗ ಬಂಧುಗಳೊಂದಿಗೆ ಬೃಹತ್ ವೇದಿಕೆಯ ಮೂಲಕ ಯೋಗ ದಿನಾಚರಣೆ ಆಚರಿಸಲಾಗುವುದು ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ. ರಾಜ್ಯದ ಮೈಸೂರು ನಗರದಲ್ಲಿ ನಡೆಯುವ ಯೋಗ…
