Author: Ramu Dodmane

ಚಳ್ಳಕೆರೆ ಪೊಲೀಸ್ ರಿಂದ ಮಿಂಚಿನ ಕಾರ್ಯಚರಣೆ : ಇಸ್ಪೀಟು ಜೂಜಾಟ ಪ್ರಕರಣ ದಾಖಲು

ಚಳ್ಳಕೆರೆ :ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಚಿತ್ರದುರ್ಗ ಜಿಲ್ಲೆ, ಪಿಐ ಕೆ.ಕುಮಾರ್ ನೇತೃತ್ವದಲ್ಲಿ ಚಳ್ಳಕೆರೆ ತಾಲೂಕಿನ ಬುಡ್ನಹಟ್ಟಿ, ಕೆರೆಹಿಂದಲಹಳ್ಳಿ, ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ, ಕೆರೆಹಿಂದಲಹಳ್ಳಿ ಗ್ರಾಮದ ಸಂತೋಷ್ ಕುಮಾರ್ ಹಾಗು ಇತರರುಗುಂಪು ಸೇರಿಕೊಂಡು ಹಣವನ್ನು ಪಣವಾಗಿ ಪಟ್ಟಿಕೊಂಡು ಕಾನೂನು ಬಾಹಿರವಾದ…

ಅಘೋರಮಣಿಯ ವಾತ್ಸಲ್ಯಭಾವದ ಸಾಧನಾ ಜೀವನ ರೋಮಾಂಚನಕಾರಿ”

“ಅಘೋರಮಣಿಯ ವಾತ್ಸಲ್ಯಭಾವದ ಸಾಧನಾ ಜೀವನ ರೋಮಾಂಚನಕಾರಿ”:- ಶ್ರೀಮತಿ ಅಂಬುಜಾ ಶಾಂತಕುಮಾರ್. ಚಳ್ಳಕೆರೆ:-ಅಘೋರಮಣಿಯ ವಾತ್ಸಲ್ಯಭಾವದ ಸಾಧನಾ ಜೀವನ ಅತ್ಯಂತ ರೋಮಾಂಚನಕಾರಿ ಮತ್ತು ನಮ್ಮೆಲ್ಲರಿಗೂ ಮಾರ್ಗದರ್ಶಿಯದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಅಂಬುಜಾ ಶಾಂತಕುಮಾರ್ ತಿಳಿಸಿದರು‌. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ…

ಚಳ್ಳಕೆರೆ : ಗ್ರಾಮ ಪಂಚಾಯತಿ ಅಧ್ಯಕ್ಷರ ಮಾದರಿ ಕಾರ್ಯ

ಚಳ್ಳಕೆರೆ : ಗ್ರಾಮ ಪಂಚಾಯತಿ ಅಧ್ಯಕ್ಷರ ಮಾದರಿ ಕಾರ್ಯ ಹೌದುತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರ ವ್ಯಾಪ್ತಿಯ ಹನುಮಂತನಹಳ್ಳಿ ಗ್ರಾಮದಲ್ಲಿ ಇಂದು ಪರಿಶಿಷ್ಟ ಪಂಗಡ ನಾಯಕ ಜನಾಂಗಕ್ಕೆ(S T) ಸೇರಿದ ತಿಪ್ಪೇಸ್ವಾಮಿ /ಸೂರಯ್ಯ ನವರು ಮತ್ತು ಗೌರಸಮುದ್ರ ಗ್ರಾಮದ…

ಜಾಗನೂರಹಟ್ಟಿಯಲ್ಲಿ ಬುಡಕಟ್ಟು ಸಂಸ್ಕೃತಿ ಆಚರಣೆಯಂತೆ ಶ್ರೀ ಗಾದ್ರಿಪಾಲನಾಯಕ ಸ್ವಾಮಿ ದೀಪಾವಳಿ (ದೀವಳಿಗೆ) ಹಬ್ಬ ಅದ್ದೂರಿ ಆಚರಣೆ.

ಜಾಗನೂರಹಟ್ಟಿಯಲ್ಲಿ ಬುಡಕಟ್ಟು ಸಂಸ್ಕೃತಿ ಆಚರಣೆಯಂತೆ ಶ್ರೀ ಗಾದ್ರಿಪಾಲನಾಯಕ ಸ್ವಾಮಿ ದೀಪಾವಳಿ (ದೀವಳಿಗೆ) ಹಬ್ಬ ಅದ್ದೂರಿ ಆಚರಣೆ. ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ. ನಾಯಕನಹಟ್ಟಿ: ಬುಡಕಟ್ಟು ಸಂಸ್ಕೃತಿಯ ಮ್ಯಾಸನಾಯಕರ ಆರಾಧ್ಯ ದೈವ ಶ್ರೀ ಗಾದ್ರಿಪಾಲನಾಯಕ ಸ್ವಾಮಿ ದೇವರ ಅಂಗವಾಗಿ ದೀಪಾವಳಿ (ದೀವಳಿಗೆ). ಹಬ್ಬ…

ಹಿರಿಯೂರು: ವಿವಿ ಸಾಗರದ ನೀರಿನ ಮಟ್ಟ 132. 50ಅಡಿ.

ಹಿರಿಯೂರು: ವಿವಿ ಸಾಗರದ ನೀರಿನ ಮಟ್ಟ 132. 50అదిಹಿರಿಯೂರಿನ ವಿ ವಿ ಜಲಾಶಯವು ಕೇವಲ ನಾಲ್ಕು ಬಾರಿ ಕೋಡಿಬಿದ್ದಿದ್ದು, ಇಂದು ನೀರಿನ ಮಟ್ಟ 132.50 ಅಡಿ ತಲುಪಿದೆ. 130ಅಡಿ ಸಾಮರ್ಥ್ಯದ ಈ ಜಲಾಶಯದ ಭದ್ರತೆಗಾಗಿ ಸಣ್ಣ ನೀರಾವರಿಇಲಾಖೆ ತಂತಿ ಬೇಲಿ ಅಳವಡಿಸಿದೆ.…

ಚಿತ್ರದುರ್ಗ: ಬಿಸಿಯೂಟ ತಯಾರಿಕರಿಗೆ ಕನಿಷ್ಠ ವೇತನಕೊಡಿ

ಚಿತ್ರದುರ್ಗ: ಬಿಸಿಯೂಟ ತಯಾರಿಕರಿಗೆ ಕನಿಷ್ಠ ವೇತನಕೊಡಿಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ನೀಡದ ರಾಜ್ಯಸರ್ಕಾರದ ವಿರುದ್ಧ ಎಐಟಿಯುಸಿ ವತಿಯಿಂದ ಸೋಮವಾರಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಈವೇಳೆ, ಬಿಸಿಯೂಟ ತಯಾರಕರು ಮುಖ್ಯಮಂತ್ರಿ ಸಿದ್ದರಾಮಯ್ಯಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿಸಲ್ಲಿಸಿದರು. ಜದಾವಣಗೆರೆ…

ಚಿತ್ರದುರ್ಗ: ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆವಿಡಿಯೋ ವೈರಲ್

ಚಿತ್ರದುರ್ಗ: ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆವಿಡಿಯೋ ವೈರಲ್ಚಿತ್ರದುರ್ಗದ ಪಿವಿಎಸ್ ಆಸ್ಪತ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಾತಿನಿಂದನೆ ಮಾಡಿ, ಜೋಗತಿ ಮಹಿಳೆಗೆ ಹಲ್ಲೆ ಮಾಡಿರುವ ಘಟನೆನಡೆದಿದೆ. ಆಸ್ಪತ್ರೆಯ ಕಾರು ಚಾಲಕ ಮಂಜುನಾಥ್, ನೆಲ ಒರೆಸುವವಿಚಾರವಾಗಿ ಮಾತಿನ ವಾಗ್ವಾದ ನಡೆಸಿ ಮಹಿಳೆಯನ್ನು ಕೆಳಗೆಬೀಳುವಂತೆ ಹಲ್ಲೆ ಮಾಡಿದ್ದಾನೆ.…

ಚಳ್ಳಕೆರೆ: ಬೆಲೆ ಕುಸಿತದಿಂದ ರೈತರು ಕಂಗಾಲು

ಚಳ್ಳಕೆರೆ: ಬೆಲೆ ಕುಸಿತದಿಂದ ರೈತರು ಕಂಗಾಲುಚಳ್ಳಕೆರೆ ತಾಲೂಕಿನಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿಮೆಕ್ಕೆಜೋಳ ಬೆಳೆದಿದ್ದ ರೈತರು, ಬೆಲೆ ಕುಸಿತದಿಂದಾಗಿಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದರೈತರಿಗೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ 1600 ರೂ.ಗೆ ಬೆಲೆಕುಸಿದಿರುವುದು ಆತಂಕ ಮೂಡಿಸಿದೆ. 2300-2600 ರೂ.ಗೆಮಾರಾಟವಾಗುವ ನಿರೀಕ್ಷೆಯಲ್ಲಿದ್ದ ಬೆಳೆಗಾರರು,…

ಮೊಳಕಾಲ್ಕೂರು: ಕುಸಿಯುತ್ತಿರುವ ಪಾಳೇಗಾರರಕಾಲದ ಐತಿಹಾಸಿಕ ಬಾವಿ

ಮೊಳಕಾಲ್ಕೂರು: ಕುಸಿಯುತ್ತಿರುವ ಪಾಳೇಗಾರರಕಾಲದ ಐತಿಹಾಸಿಕ ಬಾವಿಮೊಳಕಾಲ್ಕೂರಿನ ಅಂಬೇಡ್ಕರ್ ಕಾಲೋನಿಯಲ್ಲಿರುವ ಪುರಾತನಮತ್ತು ಪಾಳೇಗಾರರ ಕಾಲದಲ್ಲಿ ನಿರ್ಮಿಸಿರುವ ಇತಿಹಾಸಿಕಬಾವಿಯ ಸುತ್ತು ಗೋಡೆ ಕುಸಿಯುತ್ತಿದ್ದು, ಸ್ಥಳೀಯರಲ್ಲಿ ತೀವ್ರಆತಂಕ ಸೃಷ್ಠಿಸಿದೆ. ಯಾವುದೇ ಸಂದರ್ಭದಲ್ಲೂ ಅನಾಹುತವಾಗುವಸಾಧ್ಯತೆ ಇದೆ. ನಿರ್ಲಕ್ಷ್ಯಕ್ಕೊಳಗಾದ ಬಾವಿಯ ಗೋಡೆ ಮಳೆಯರಭಸಕ್ಕೆ ಕುಸಿಯುತ್ತಿದೆ. ಇದರಿಂದ ಬಾವಿ ಬಳಿ…

ಚಿತ್ರದುರ್ಗ: ಗಂಡ ಹೆಂಡಿರ ಜಗಳದಲ್ಲಿ ಕೂಸುಬಡವಾಯ್ತು

ಚಿತ್ರದುರ್ಗ: ಗಂಡ ಹೆಂಡಿರ ಜಗಳದಲ್ಲಿ ಕೂಸುಬಡವಾಯ್ತುಬಿಜೆಪಿ ಮುಖಂಡ ಶ್ರೀರಾಮುಲು ಅವರು ಸಿಎಂ ಸಿದ್ದರಾಮಯ್ಯಮತ್ತು ಡಿಕೆ ಶಿವಕುಮಾರ್ ಅವರ ಬಣಗಳ ನಡುವಿನಜಗಳದಲ್ಲಿ ಜನರ ಕಥೆ ‘ಗಂಡ ಹೆಂಡಿರ ನಡುವಿನ ಜಗಳದಲ್ಲಿಕೂಸು ಬಡವಾಯ್ತು’ ಎಂಬಂತಾಗಿದೆ ಎಂದು ಹೇಳಿದ್ದಾರೆ.ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದಅವರು, ರಾಜ್ಯ ಹಾಗೂ…

error: Content is protected !!