ಚಳ್ಳಕೆರೆ : ಗ್ರಾಮ ಪಂಚಾಯತಿ ಅಧ್ಯಕ್ಷರ ಮಾದರಿ ಕಾರ್ಯ

ಹೌದು
ತಾಲೂಕಿನ ಗೌರಸಮುದ್ರ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಸದಸ್ಯರ

ವ್ಯಾಪ್ತಿಯ ಹನುಮಂತನಹಳ್ಳಿ ಗ್ರಾಮದಲ್ಲಿ ಇಂದು ಪರಿಶಿಷ್ಟ ಪಂಗಡ ನಾಯಕ ಜನಾಂಗಕ್ಕೆ(S T) ಸೇರಿದ ತಿಪ್ಪೇಸ್ವಾಮಿ /ಸೂರಯ್ಯ ನವರು ಮತ್ತು ಗೌರಸಮುದ್ರ ಗ್ರಾಮದ ಗಂಗಾಧರ / ಸಿದ್ದಲಿಂಗಯ್ಯನವರು ದೈವಧೀನರಾಗಿರುತ್ತಾರೆ ಸುದ್ದಿ ತಿಳಿದು ಗೌರಸಮುದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ ಓಬಣ್ಣ ನವರು ಕೂಡಲೇ ಸರ್ವ ಸದಸ್ಯರಿಗೆ ವಿಷಯ ತಿಳಿಸಿ ಅಧ್ಯಕ್ಷರು ಮತ್ತು ಸದಸ್ಯರು ಸ್ಥಳಕ್ಕೆ ಆಗಮಿಸಿ ಅವರ ಕುಟುಂಬ ಮುಖ್ಯಸ್ಥರಿಗೆ ಶವ ಸಂಸ್ಕಾರಕ್ಕಾಗಿ 5000(ಐದು ಸಾವಿರ )ಗಳನ್ನು ನೀಡಲಾಯಿತು ಅಧ್ಯಕ್ಷರು ಮಾತನಾಡಿ ಗೌರಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಮರಣ ಹೊಂದಿದ್ದಲ್ಲಿ ಗ್ರಾಮ ಪಂಚಾಯಿತಿಯಿಂದ 5,000ಗಳನ್ನು ನೀಡಲಾಗುತ್ತೆ ಎಂದು ಮಾಹಿತಿ ತಿಳಿಸಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಜಿಎಂ ಈರಣ್ಣ. ತಿಮ್ಮರೆಡ್ಡಿ. ಮಲ್ಲಯ್ಯ. ರತ್ನಮ್ಮ ವೀರಭದ್ರಪ್ಪ. . ಶಾರದಮ್ಮ. ಶಶಿಕುಮಾರ್. ಬಿಲ್ ಕಲೆಕ್ಟರ್ ಪ್ರಕಾಶ್ . ಮತ್ತು ಊರಿನ ಮುಖಂಡರು ಇದ್ದರು

About The Author

Namma Challakere Local News
error: Content is protected !!