ಹಿರಿಯೂರು: ವಿವಿ ಸಾಗರದ ನೀರಿನ ಮಟ್ಟ 132. 50
అది
ಹಿರಿಯೂರಿನ ವಿ ವಿ ಜಲಾಶಯವು ಕೇವಲ ನಾಲ್ಕು ಬಾರಿ ಕೋಡಿ
ಬಿದ್ದಿದ್ದು, ಇಂದು ನೀರಿನ ಮಟ್ಟ 132.50 ಅಡಿ ತಲುಪಿದೆ. 130
ಅಡಿ ಸಾಮರ್ಥ್ಯದ ಈ ಜಲಾಶಯದ ಭದ್ರತೆಗಾಗಿ ಸಣ್ಣ ನೀರಾವರಿ
ಇಲಾಖೆ ತಂತಿ ಬೇಲಿ ಅಳವಡಿಸಿದೆ. ಪ್ರವಾಸಿಗರು ಹಾಗೂ
ಸ್ಥಳೀಯರ ಜೀವ ರಕ್ಷಣೆಗಾಗಿ, ಹರಿಯುವ ನೀರು ಮತ್ತು ಹಿನ್ನೀರಿನ
ಪ್ರದೇಶಗಳಲ್ಲಿ ಎಚ್ಚರ ವಹಿಸುವಂತೆ ಇಲಾಖೆ ತಿಳಿಸಿದೆ.

