ನಿರ್ಮಾಣ ಹಂತದಲ್ಲಿರುವ ನೂತನ ಭವನದ ಕಿಟಕಿ.ಟೈಲ್ಸ್ ಶೌಚಾಲಯ ಸಾಮಾಗ್ರಿಗಳನ್ನು ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಹೌದು ಇದು ಚಳ್ಳಕೆರೆ ನಗರದ ರೇವಣಸಿದ್ದೇಶ್ವರ ವಿದ್ಯಾವರ್ದಕದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀಕನಕ ಭವನದ ಕಿಟಕಿಗಳಿಗೆ ಅಳವಡಿಸಿದ್ದ ಸಿಲ್ವರ್ ಬೀಡಿಂಗ್. ಟೈಲ್ಸ್ ಕಲ್ಲು.ಶೌಚಾಲಯ ಸಾಮಾಗ್ರಿ ಕೈ ತೊಳೆಯಲು ಹಾಕಿದ್ದ ನಲ್ಲಿಗಳು ಸೇರಿದಂತೆ ಸುಮಾರು 1.5 ಲಕ್ಷ ರೂ ಮೌಲ್ಯದ ಸಾಮಾಗ್ರಿಗಳನ್ನು ಕದ್ದಿದ್ದಾರೆ.
ಕಳವು ಮಾಡುವ ಮುನ್ನ ವಿದ್ಯಾರ್ಥಿ ನಿಲಯದ ಮುಂಭಾಗ ಹಾಕಿರುವ ಸಿಸಿಕ್ಯಾಮರ ಒಡೆದು ಹಾಕಿ ಕಳ್ಳತನ ಕೃತ್ಯ ಎಸಗಿದ್ದಾರೆ.
ಕತ್ತಕಾದರೆ ಸಾಕು ಸಮುದಾಯ ಭವನಗಳಲ್ಲಿ ಎಣ್ಣೆ.ಮಲ ವಿಸರ್ಜನೆ ಮಾಡುತ್ತಾರೆ ಎಂಬ ದೂರುಗಳು ಕೇಳಿ ಬರುತ್ತದೆ.

About The Author

Namma Challakere Local News
error: Content is protected !!