Author: Ramu Dodmane

ಚಿತ್ರದುರ್ಗ: ಬಿಡಾಡಿ ದನಗಳಿಗೆ ಕಡಿವಾಣ ಹಾಕಿ

ಚಿತ್ರದುರ್ಗ: ಬಿಡಾಡಿ ದನಗಳಿಗೆ ಕಡಿವಾಣ ಹಾಕಿಚಿತ್ರದುರ್ಗ ನಗರದ ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳಹಾವಳಿ ಹೆಚ್ಚಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆಉಂಟಾಗುತ್ತಿದೆ. ಇದರಿಂದಾಗಿ ವಾಹನ ಸವಾರರು ರಸ್ತೆಯಲ್ಲಿ ಬಿದ್ದುಗಾಯಗೊಂಡಿರುವ ಘಟನೆಗಳು ನಡೆದಿವೆ. ಈ ಬಗ್ಗೆ ನಗರಸಭೆಗೆಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.ಸಾರ್ವಜನಿಕರು ಬಿಡಾಡಿ…

ಹೊಸದುರ್ಗ: ಕೆಮ್ಮಣ್ಣಿಂದ ಗುಂಡಿ ಮುಚ್ಚುತ್ತಿರುವ ಸರ್ಕಾರ ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪ

ಹೊಸದುರ್ಗ: ಕೆಮ್ಮಣ್ಣಿಂದ ಗುಂಡಿ ಮುಚ್ಚುತ್ತಿರುವಸರ್ಕಾರಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರುಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದ ಕಾರಣ,ಹೊಸದುರ್ಗದ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಮುಂದಿನರಸ್ತೆ ಗುಂಡಿಗಳನ್ನು ಮುಚ್ಚಲು ಹಣವಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿದ್ದಾರೆ. ಬುಧವಾರ ಹೊಸದುರ್ಗದಲ್ಲಿ ಮಾತನಾಡಿದಅವರು, ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳಿಗೆ ಹಣವಿದೆ…

ದತ್ತುಗ್ರಾಮ ಯೋಜನೆಗೆ ಪಿ.ಮಹದೇವಪುರ ಗ್ರಾಮ ಪಂಚಾಯತ್ ಆಯ್ಕೆ

ಚಳ್ಳಕೆರೆ : 2025-26ನೇ ಸಾಲಿನಲ್ಲಿ ಹಿಂದೂಳಿದ ಗ್ರಾಮ ಪಂಚಾಯಿತಿಗಳನ್ನು ಹಿರಿಯ ಅಧಿಕಾರಿಗಳಿಂದ ಗ್ರಾಮ ಪಂಚಾಯಿತಿಗಳನ್ನು ದತ್ತು ಪಡೆದುಸಮಗ್ರವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ದತ್ತು ಕಾರ್ಯಕ್ರಮವನ್ನುಆರಂಭಿಸಲಾಗುದೆ,’ ಸರಕಾರದ ಆಶಯದಂತೆ “ಕಾಯಕ ಗ್ರಾಮ”ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ. ಅದರಂತೆ ಚಳ್ಳಕೆರೆ ತಾಲೂಕಿನ ಸುಮಾರು ಏಳು ಗ್ರಾಮ…

ನ.30ಕ್ಕೆ ನಾಯಕನಹಟ್ಟಿ ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಜಿಲ್ಲಾಧ್ಯಕ್ಷ ಸತೀಶ್

ನ.30ಕ್ಕೆ ನಾಯಕನಹಟ್ಟಿ ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಜಿಲ್ಲಾಧ್ಯಕ್ಷ ಸತೀಶ್. ನಾಯಕನಹಟ್ಟಿ:: ಪ್ರತಿಯೊಬ್ಬರೂ ಕನ್ನಡವನ್ನ ಉಳಿಸಿಕೊಳ್ಳಲು ಕೈ ಜೋಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಸತೀಶ್ ಹೇಳಿದರು. ಮಂಗಳವಾರ ಪಟ್ಟಣದ ಪರಿವೀಕ್ಷಣ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ…

ದೀವಳಿಗೆ ಹಬ್ಬದಲ್ಲಿ ಮೇಳೈಸಿದ ಬುಡಕಟ್ಟು ಸಂಸ್ಕೃತಿ

ದೀವಳಿಗೆ ಹಬ್ಬದಲ್ಲಿ ಮೇಳೈಸಿದ ಬುಡಕಟ್ಟು ಸಂಸ್ಕೃತಿ ಮೊಳಕಾಲ್ಮುರು:-ತಾಲೂಕಿನ ಚಿಕ್ಕೋಬನಹಳ್ಳಿ ಗ್ರಾಮದ ಪರಿಶಿಷ್ಟರ ಕಾಲೋನಿಯು ಬುಡಕಟ್ಟು ಸಂಸ್ಕೃತಿಗೆ ತಳಕು ಹಾಕಿಕೊಂಡಿದೆ.ಈ ಗ್ರಾಮದಲ್ಲಿ ಮೂರು ದಿನಗಳ ಕಾಲ ನಡೆಯುವಶ್ರೀ ಕಂಚೋಬಳೇಶ್ವರ ದೇವರ ದೀವಳಿಗೆ ಹಬ್ಬವು ವಿಶೇಷವೆನಿಸುತ್ತದೆ. ದೀವಳಿಗೆ ಹಬ್ಬದ ಪ್ರಯುಕ್ತ ಚಿಕ್ಕೋಬನಹಳ್ಳಿ ಗ್ರಾಮದಲ್ಲಿರುವ ದೇವಸ್ಥಾನಕ್ಕೆ…

ಬುಡಕಟ್ಟು ಜನರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗುವುದಾ..! ಬ್ರಿಡ್ಜ್ ಕಂ‌ ಬ್ಯಾರೇಜ್ ಗೆ ಹಸ್ತು ಎನ್ನುವರಾ..! ಸ್ಥಳೀಯ ಶಾಸಕ ಟಿ.ರಘುಮೂರ್ತಿ

ರಾಮಾಂಜನೇಯ ಕೆ.ಚನ್ನಗಾನಹಳ್ಳಿ ಬುಡಕಟ್ಟು ಜನರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗುವುದಾ..! ನೀರಿನಲ್ಲಿ ಮುಳುಗಿದ ರಸ್ತೆಯಲ್ಲಿ ಓರ್ವ ಮಹಿಳೆ ಪ್ರಾಣ ತೆತ್ತಳಾ.. ಬ್ರಿಡ್ಜ್ ಕಂ‌ ಬ್ಯಾರೇಜ್ ಗೆ ಹಸ್ತು ಎನ್ನುವರಾ..! ಸ್ಥಳೀಯ ಶಾಸಕ ಟಿ.ರಘುಮೂರ್ತಿ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಕುತ್ತು ಶಿಕ್ಷಣ ಇಲಾಖೆ ಮೌನ ಚಳ್ಳಕೆರೆ…

ಶ್ರೀರಾಮಕೃಷ್ಣರಲ್ಲಿ ಬಾಲಗೋಪಾಲನನ್ನು ಕಂಡ ಸಾಧಕಿ ಅಘೋರಮಣಿ ದೇವಿ

“ಶ್ರೀರಾಮಕೃಷ್ಣರಲ್ಲಿ ಬಾಲಗೋಪಾಲನನ್ನು ಕಂಡ ಸಾಧಕಿ ಅಘೋರಮಣಿ ದೇವಿ”:-ಶ್ರೀಮತಿ ಸುಧಾಮಣಿ. ಚಳ್ಳಕೆರೆ:- ಶ್ರೀರಾಮಕೃಷ್ಣರಲ್ಲಿ ಬಾಲಗೋಪಾಲನನ್ನು ಕಂಡ ಆಧ್ಯಾತ್ಮಿಕ ಸಾಧಕಿ ಅಘೋರಮಣಿ ದೇವಿ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಸುಧಾಮಣಿ ಅಮರನಾಥ ಗುಪ್ತ ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ…

ಚಿತ್ರದುರ್ಗ: ಕೋಟೆ ನಾಡಲ್ಲಿ ತಾಯಿ ಮಗಳು ನಾಪತ್ತೆ

ಚಿತ್ರದುರ್ಗ: ಕೋಟೆ ನಾಡಲ್ಲಿ ತಾಯಿ ಮಗಳು ನಾಪತ್ತೆಚಿತ್ರದುರ್ಗದ ಚೇಳುಗುಡ್ಡ ನಿವಾಸಿಗಳಾದ ಸಬೀಯಾ ಬಾನು ಮತ್ತುಅಬೀದಾ ಬಾನು ಅವರು ಅ. 30 ರಂದು ನಾಪತ್ತೆಯಾಗಿದ್ದಾರೆ. ಈಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಾಪತ್ತೆಯಾದವರ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿಮನವಿ ಮಾಡಲಾಗಿದ್ದು, ಕೋಟೆ ಪೊಲೀಸ್…

ಚಿತ್ರದುರ್ಗ: ಬೈಕ್ ಗಳ ನಡುವೆ ಡಿಕ್ಕಿ ಸವಾರಪ್ರಾಣಾಪಾಯದಿಂದ ಪಾರು

ಚಿತ್ರದುರ್ಗ: ಬೈಕ್ ಗಳ ನಡುವೆ ಡಿಕ್ಕಿ ಸವಾರಪ್ರಾಣಾಪಾಯದಿಂದ ಪಾರುಚಿತ್ರದುರ್ಗ ನಗರದ ಕೇಂದ್ರ ಗ್ರಂಥಾಲಯದಿಂದ ಜೆಸಿಆರ್ಗೆ ಹೋಗುವ ರಸ್ತೆ ಕಿಷ್ಕಂದೆಯಾಗಿದ್ದು, ವಾಹನ ಸಂಚಾರದುಸ್ತರವಾಗಿದೆ. ಟೌನ್ ಕೋ ಆಪರೇಟಿವ್ ಬ್ಯಾಂಕ್ ಬಳಿಅಡ್ಡಾದಿಡ್ಡಿ ಪಾರ್ಕಿಂಗ್ ಮತ್ತು ರಸ್ತೆಯ ಬದಿಯಲ್ಲಿರುವ ಹೊಟೇಲ್ಗಳಿಂದಾಗಿ ಈ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.ನ.4ರಂದು…

ನಿರ್ಮಾಣ ಹಂತದಲ್ಲಿರುವ ನೂತನ ಭವನದ ಕಿಟಕಿ.ಟೈಲ್ಸ್ ಶೌಚಾಲಯ ಸಾಮಾಗ್ರಿಗಳನ್ನು ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ನಿರ್ಮಾಣ ಹಂತದಲ್ಲಿರುವ ನೂತನ ಭವನದ ಕಿಟಕಿ.ಟೈಲ್ಸ್ ಶೌಚಾಲಯ ಸಾಮಾಗ್ರಿಗಳನ್ನು ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.ಹೌದು ಇದು ಚಳ್ಳಕೆರೆ ನಗರದ ರೇವಣಸಿದ್ದೇಶ್ವರ ವಿದ್ಯಾವರ್ದಕದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀಕನಕ ಭವನದ ಕಿಟಕಿಗಳಿಗೆ ಅಳವಡಿಸಿದ್ದ ಸಿಲ್ವರ್ ಬೀಡಿಂಗ್. ಟೈಲ್ಸ್ ಕಲ್ಲು.ಶೌಚಾಲಯ ಸಾಮಾಗ್ರಿ ಕೈ…

error: Content is protected !!