ಚಳ್ಳಕೆರೆ ; ಖಾಸಗಿ ಜಾಗ ರಸ್ತೆ ಬಳಕೆಗೆ : ಬದಲಿ ಜಾಗ ನೀಡಲು ಮುಂದಾದ ನಗರಸಭೆ ಪೌರಾಯುಕ್ತರು
ಚಳ್ಳಕೆರೆ : ಸಾರ್ವಜನಿಕರ ಓಡಾಟಕ್ಕೆ ರಸ್ತೆ ಬಿಟ್ಟು ಕೊಟ್ಟ ಜಾಗಕ್ಕೆ ಬದಲಿ ಜಾಗ ನೀಡುವಂತೆ ಖಾಸಗಿ ವ್ಯಕ್ತಿಗಳು ಕೋರಿರುವ ಮನವಿಯಂತೆ ಜಿಲ್ಲಾಧಿಕಾರಿಗಳು ನಗರಸಭೆ ಪೌರಾಯುಕ್ತರಿಗೆ ಸೂಚನೆ ನೀಡಿದ್ದಾರೆ.ಅದರಂತೆ ನಗರದ ರೈಲ್ವೆ ಸ್ಟೇಷನ್‌ಗೆ ಹೋಗುವ ರಸ್ತೆಗೆ ಖಾಸಗಿ ವ್ಯಕ್ತಿಗಳಿಂದ ಜಾಗವನ್ನು ಬಿಟ್ಟುಕೊಡಲಾಗಿತ್ತು ಎನ್ನಲಾದ…
