ಹಿರಿಯೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಕರಡಿ ಪ್ರತ್ಯಕ್ಷ
ಚಳ್ಳಕೆರೆ ನ್ಯೂಸ್ : ಹಿರಿಯೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಕರಡಿ ಪ್ರತ್ಯಕ್ಷ ಹಿರಿಯೂರಿನ ಹುಳಿಯಾರ್ ರಸ್ತೆಯ ಹರಿಶ್ಚಂದ್ರ ಘಾಟ್ ಲಕ್ಷ್ಮಮ್ಮಬಡಾವಣೆಯಲ್ಲಿ ಕರಡಿ ಪ್ರತ್ಯಕ್ಷವಾಗಿದ್ದು, ಕರಡಿ ಕಂಡು ಜನಆತಂಕಗೊಂಡಿರುವ ಘಟನೆ ನಡೆದಿದೆ. ಕರಡಿ ಸಂಚರಿಸುತ್ತಿರುವದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕರಡಿ ಭಯದಲ್ಲಿ ಜನರುಮನೆಯಿಂದ ಹೊರ…
