ಚಳ್ಳಕೆರೆ ನ್ಯೂಸ್ :
ಮತದಾನ ಒಂದು ರಾಷ್ಟ್ರದ ಅಭ್ಯುದಯಕ್ಕೆ
ಪೂರಕವಾಗಲಿದೆ
ಹೊಳಲ್ಕೆರೆಯಲ್ಲಿ ನೆಹರು ಯುವ ಕೇಂದ್ರ, ಆದರ್ಶ ಯುವಕ
ಯುವತಿ ಸಂಘ,
ದೇವರಾಜ್ ಅರಸು ಕೈಗಾರಿಕಾ ತರಬೇತಿ ಸಂಸ್ಥೆ
ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಕೀಲರ
ಸಂಘ ದವತಿಯಿಂದ ಮತದಾರರ ಜಾಗೃತಿ ಕಾರ್ಯಕ್ರಮ
ಹಮ್ಮಿಕೊಂಡಿದ್ದು, ಹೊಳಲ್ಕೆರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ
ರೇಖಾ ಬಾಲ್ಕೆರೆ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಡಾ.ರೇಖಾ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಮತದಾನ
ಮಾಡಬೇಕು ಮತದಾನ ಒಂದು ರಾಷ್ಟ್ರದ ಅಭ್ಯುದಯಕ್ಕೆ
ಪೂರಕವಾಗಲಿದೆ ಎಂದರು.