ರಾಜ್ಯಕ್ಕೆ ಟಾಪ್ ಬಂದ ತಾಲೂಕಿನಲ್ಲಿ ಇದೆಂತ ಕಥೆ..!ಪರೀಕ್ಷಾ ಕೇಂದ್ರಕ್ಕೆ ಸಿಸಿಕ್ಯಾಮರಾ ಅಳವಡಿಕೆ : ಪವರ್ ಕಟ್ ಆದಾಗ : ನಕಲು ಮಾಡಲು ಸೂಚನೆ –ನಕಲು ತಡೆಯುಂತೆ ಪೋಷಕರ ಒತ್ತಾಯ..!!
ಚಳ್ಳಕೆರೆ ನ್ಯೂಸ್ :ರಾಜ್ಯಾದ್ಯಂತ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಪರೀಕ್ಷಾ ವಿಭಾಗದ ಯಾವುದೇ ನಕಲು ಹಾಗೂ ಅಕ್ರಮಕ್ಕೆ ಕಡಿವಾಣ ಹಾಕಲು ಈ ಬಾರಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.ಅದರಂತೆ ಚಳ್ಳಕೆರೆ ತಾಲೂಕಿನ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರಿಯುತ್ತಿದ್ದಾರೆ ಆದರೆ ಕೆಲವರು ನಕಲು…
