ಬಿಸಿಲಿನ ಪ್ರಕಾರತೆ ಹೆಚ್ಚು — ಆರೋಗ್ಯ ಬಗ್ಗೆ ಇರಲಿ ಕಾಳಜಿ..
ಚಳ್ಳಕೆರೆ ನ್ಯೂಸ್ : ಹವಾಮಾನ ವೈಪರೀತ್ಯ: ಆರೋಗ್ಯದ ಇರಲಿ ಕಾಳಜಿ ಹವಾಮಾನ ವೈಪರಿತ್ಯದಿಂದಾಗಿ ಆರೋಗ್ಯದ ಮೇಲೆ ಅನೇಕದುಷ್ಪಾರಿಣಾಮಗಳು ಉಂಟಾಗುತ್ತಿದ್ದು, ಸಾರ್ವಜನಿಕರುಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕೆಂದು ಚಿತ್ರದುರ್ಗತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿ. ವಿ. ಗಿರೀಶ್ ಸಲಹೆನೀಡಿದ್ದಾರೆ ಹೊಳಲ್ಕೆರೆ ಕ್ಷೇತ್ರದ ಮುದ್ದಾಪುರ ಪ್ರಾಥಮಿಕಆರೋಗ್ಯ…
