ಚಳ್ಳಕೆರೆ ನ್ಯೂಸ್ : ಬಗೆ ಬಗೆಯ ಡ್ರೈ ಪೂಟ್ಸ್ ಗಳ ಅಲಂಕಾರದಿಂದ
ಕಂಗೊಳಿಸಿದ ಬರಗೇರಮ್ಮ
ಚಿತ್ರದುರ್ಗದ ಅಧಿ ದೇವತೆಯಾದ ಬರಗೇರಮ್ಮನ ಜಾತ್ರಾ
ಮಹೋತ್ಸವವು ನಡೆಯುತ್ತಿದೆ.
ಜಾತ್ರಾ ಮಹೋತ್ಸವದ
ಹಿನ್ನೆಲೆಯಲ್ಲಿ, ಬರಗೇರಮ್ಮನಿಗೆ ಬಗೆ ಬಗೆಯ ಡ್ರೈ ಫ್ರುಟ್ಸ್
ಗಳಾದ ಬಾದಾಮಿ, ದ್ರಾಕ್ಷ, ಉತ್ತುತ್ತಿ, ಹಾಗೂ ವಿವಿಧ ಹೂಗಳನ್ನು
ಬಳಿಸಿಕೊಂಡು ಸುಂದರವಾಗಿ ಅಲಂಕಾರ ಮಾಡಲಾಗಿತ್ತು.
ಇನ್ನೂ ದೇವಿಯ
ಅಲಂಕಾರವು ಭಕ್ತರ ಕಣ್ಮನ ಸೆಳೆಯಿತು.
ದೇವಿಯ ಮೆರವಣಿಗೆಯು
ನಗರದ ಪ್ರಮುಖ ಬೀದಿಗಳಲ್ಲಿ ಸಾಗಿತ್ತು.