ಪ್ರಕರಣಗಳನ್ನು ಹೊತ್ತು ಬರುವ, ನೊಂದವರ ಬಾಳಿಗೆ ನ್ಯಾಯಾಲಯ ಬೆಳಕಾಗಬೇಕು : ನ್ಯಾ. ರೇಷ್ಮಾ ಕಲಕೊಪ್ಪ ಗೋಣೆ
ಚಳ್ಳಕೆರೆ: ನಾನು ನನ್ನ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿದ್ದೆನೆ, ಲೋಕ ಆಧಾಲತ್‌ನಲ್ಲಿ ಉತ್ತಮ ಸ್ಪಂಧನೆ ಕೂಡ ಸಿಕ್ಕಿದೆ ಎಂದು ವರ್ಗಾವಣೆಗೊಂಡ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ರೇಷ್ಮಾ ಕಲಕೊಪ್ಪ ಗೋಣೆ ಅಭಿಪ್ರಾಯ ಪಟ್ಟರು.ನಗರದ ನ್ಯಾಯಾಲಯದ ಆವರಣದಲ್ಲಿ ವಕೀಲರ ಅಸೋಶಿಯೆಶನ್…
