Author: Ramu Dodmane

ಬುಡಕಟ್ಟು ಜನರ ಆರಾಧ್ಯ ದೈವ ಶ್ರೀ ಬೋಸೆರಂಗಸ್ವಾಮಿ ಜಾತ್ರೋತ್ಸವ ಸಂಭ್ರಮ

ಬುಡಕಟ್ಟು ಜನರ ಆರಾಧ್ಯ ದೈವ ಶ್ರೀ ಬೋಸೆರಂಗಸ್ವಾಮಿ ಜಾತ್ರೋತ್ಸವ ಸಂಭ್ರಮ. ನಾಯಕನಹಟ್ಟಿ:-ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬೋಸೇದೇವರಹಟ್ಟಿ ಗ್ರಾಮದ ಬೋಸೇರಂಗಸ್ವಾಮಿ ಶನಿವಾರ ದಾಸೋಹ ಮತ್ತು ದೇವರ ಎತ್ತು ಓಡಿಸುವುದು ಅದ್ದೂರಿಯಾಗಿ ನಡೆಯಿತು ಬುಡಕಟ್ಟು ಸಂಸ್ಕೃತಿ ಸಂಪ್ರದಾಯದಂತೆ ಗ್ರಾಮದಲ್ಲಿ ನಾಲ್ಕು ದಿನಗಳ ಕಾಲ…

ಚಳ್ಳಕೆರೆ : ಸರಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳನ್ನು ತಾಲೂಕಿನ ಜನರಿಗೆ ಸಮರ್ಪಕವಾಗಿ ತಲುಪಿಸುವ ಮೂಲಕ ಅಧಿಕಾರಿಗಳು ಶ್ರಮವಹಿಸಬೇಕು ಎಂದು ತಾಲೂಕಿನ ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಹೇಳಿದರು.

ಚಳ್ಳಕೆರೆ : ಸರಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳನ್ನು ತಾಲೂಕಿನ ಜನರಿಗೆ ಸಮರ್ಪಕವಾಗಿ ತಲುಪಿಸುವ ಮೂಲಕ ಅಧಿಕಾರಿಗಳು ಶ್ರಮವಹಿಸಬೇಕು ಎಂದು ತಾಲೂಕಿನ ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಹೇಳಿದರು. ಅವರು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ಯಾರಂಟಿ…

ಚಿತ್ರದುರ್ಗ: ಬಿಡುಗಡೆಗೂ ಮುನ್ನ ಕೋಟೆ ನಾಡಲ್ಲಿಡೆವಿಲ್ ಅಬ್ಬರ

ಚಿತ್ರದುರ್ಗ: ಬಿಡುಗಡೆಗೂ ಮುನ್ನ ಕೋಟೆ ನಾಡಲ್ಲಿಡೆವಿಲ್ ಅಬ್ಬರನಟ ದರ್ಶನ್ ಅಭಿನಯದ ‘ಡೇವಿಲ್’ ಸಿನಿಮಾ ಡಿಸೆಂಬರ್11 ರಂದು ಬಿಡುಗಡೆಯಾಗಲಿದ್ದು, ಚಿತ್ರ ಬಿಡುಗಡೆಗೂಮೊದಲೇ ಅಭಿಮಾನಿಗಳು ಕೋಟೆನಾಡು ಚಿತ್ರದುರ್ಗದಲ್ಲಿಸಂಭ್ರಮದಲ್ಲಿದ್ದಾರೆ. ನಗರದ ವೆಂಕಟೇಶ್ವರ ಚಿತ್ರಮಂದಿರವನ್ನುಭಾನುವಾರ ಬಂಟಿಂಗ್ಸ್, ಬ್ಯಾನರ್ ಮತ್ತು ಪ್ಲಕ್ಸ್ ಗಳಿಂದಅಲಂಕರಿಸುವ ಮೂಲಕ ಸಿನಿ ಪ್ರೇಕ್ಷಕರು ತಮ್ಮ…

ಚಿತ್ರದುರ್ಗ: ಗೋ ಹತ್ಯೆ ಕಾಯ್ದೆ ಬದಲಾವಣೆ ಖಂಡಿಸಿಪ್ರತಿಭಟನೆ

ಚಿತ್ರದುರ್ಗ: ಗೋ ಹತ್ಯೆ ಕಾಯ್ದೆ ಬದಲಾವಣೆ ಖಂಡಿಸಿಪ್ರತಿಭಟನೆರಾಜ್ಯ ಸರ್ಕಾರ ಗೋಸಾಗಾಣೆ ಮತ್ತು ಹತ್ಯೆಕಾಯ್ದೆಯಲ್ಲಿ ಯಾವುದೇಕಾರಣಕ್ಕೂ ಬದಲಾವಣೆ ತರಬಾರದು ಎಂದು ಭಜರಂಗದಳಪ್ರಾಂತ ಪ್ರಮುಖ್ ಪ್ರಭಂಜನ್ ಸೂರ್ಯ ಒತ್ತಾಯಿಸಿದ್ದಾರೆ.ಚಿತ್ರದುರ್ಗದಲ್ಲಿಂದು ಪತ್ರಿಕಾ ಗೋಷ್ಠಿ ನಡೆಸಿದ ಅವರು, ಕಳ್ಳರಿಗೆಸಹಾಯ ಮಾಡುವಂತಹ ಬದಲಾವಣೆ ಬೇಡ. ಮೊದಲು ಇದ್ದಂತೆಪ್ರತಿಬಂಧಕ ಆಜ್ಞೆ…

ಚಿತ್ರದುರ್ಗ: ರೈಲಿಗೆ ಸಿಲುಕಿ ಮಹಿಳೆ ಸಾವು

ಚಿತ್ರದುರ್ಗ: ರೈಲಿಗೆ ಸಿಲುಕಿ ಮಹಿಳೆ ಸಾವುಚಿತ್ರದುರ್ಗದ ಎಪಿಎಂಸಿ ರೈಲ್ವೇ ಬ್ರಿಡ್ಜ್ ಬಳಿ ಶನಿವಾರ ಸಂಜೆ ರೈಲಿಗೆಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತ ಮಹಿಳೆಯಗುರುತು ಇದುವರೆಗೆ ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ. ರೈಲು ಡಿಕ್ಕಿಯಾದಪರಿಣಾಮ ಮಹಿಳೆಯ ದೇಹ ಸಂಪೂರ್ಣವಾಗಿ ಎರಡು…

ಹೊಸದುರ್ಗ: ರಸ್ತೆಗಳ ಗುಂಡಿಮುಚ್ಚಲು ಸರ್ಕಾರದಲ್ಲಿಹಣವಿಲ್ಲ

ಹೊಸದುರ್ಗ: ರಸ್ತೆಗಳ ಗುಂಡಿಮುಚ್ಚಲು ಸರ್ಕಾರದಲ್ಲಿಹಣವಿಲ್ಲಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಅವರುಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವ್ಯಂಗ್ಯವಾಡಿದ್ದಾರೆ.ರಸ್ತೆಯ ಗುಂಡಿಗಳನ್ನು ಮುಚ್ಚಲು ಸರ್ಕಾರದಲ್ಲಿ ಹಣವಿಲ್ಲದಿದ್ದರೂ,ಭಾಗ್ಯಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಪ್ರಮುಖ ರಸ್ತೆಗಳಗುಂಡಿಗಳನ್ನು ಮುಚ್ಚಲು ಟ್ರ್ಯಾಕ್ಟರ್‌ಗಳಲ್ಲಿ ಉಚಿತವಾಗಿ ಸಿಗುವಕೆಮ್ಮಣ್ಣನ್ನು…

ನಾಯಕನಹಟ್ಟಿ-: ಡಾ. ಬಿ.ಆರ್ .ಅಂಬೇಡ್ಕರ್ ಕಲಿಯುಗದ ದೇವರು ನಿವೃತ್ತ ತಾಸಿಲ್ದಾರ್ ಎನ್ ರಘುಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಾಯಕನಹಟ್ಟಿ-: ಡಾ. ಬಿ.ಆರ್ .ಅಂಬೇಡ್ಕರ್ ಕಲಿಯುಗದ ದೇವರು ನಿವೃತ್ತ ತಾಸಿಲ್ದಾರ್ ಎನ್ ರಘುಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶನಿವಾರ ನಾಯಕನಹಟ್ಟಿ ಪಟ್ಟಣದ ಶ್ರೀ ತಿಪ್ಪೇರುದ್ರಸ್ವಾಮಿ ಗ್ರಾಮೀಣ ಸಂಸ್ಥೆ ಶಾಲಾ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ…

ಚಳ್ಳಕೆರೆ : ‌ಗೌರಸಮುದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯಯ ರೈತರಿಗೆ ಕೃಷಿ‌ಭೂಮಿ ಉಳುಮೆ ಮಾಡಲು ಸಂಘದ ಸಾಲಸೌಲಭ್ಯ ಯೋಜನೆಯಡಿಯಲ್ಲಿ ಟ್ರಾಕ್ಟರ್ ರನ್ನು ರೈತನಿಗೆ ನೀಡಲಾಯಿತು.

ಚಳ್ಳಕೆರೆ : ‌ಗೌರಸಮುದ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯಯ ರೈತರಿಗೆ ಕೃಷಿ‌ಭೂಮಿ ಉಳುಮೆ ಮಾಡಲು ಸಂಘದ ಸಾಲಸೌಲಭ್ಯ ಯೋಜನೆಯಡಿಯಲ್ಲಿ ಟ್ರಾಕ್ಟರ್ ರನ್ನು ರೈತನಿಗೆ ನೀಡಲಾಯಿತು. ತಾಲೂಕಿನ ಗೌರಸಮುದ್ರ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ನಿರ್ದೇಶಕರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ…

ಚಳ್ಳಕೆರೆ: ರಸ್ತೆ ಬದಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವು

ಚಳ್ಳಕೆರೆ: ರಸ್ತೆ ಬದಿಗೆ ಬೈಕ್ ಡಿಕ್ಕಿ ಬೈಕ್ ಸವಾರ ಸಾವುಶುಕ್ರವಾರ ರಾತ್ರಿ ಚಳ್ಳಕೆರೆಯ ಬಾಲೇನಹಳ್ಳಿ ಬಳಿ ಬೈಕ್ ಚಾಲಕನನಿಯಂತ್ರಣ ತಪ್ಪಿ ರಸ್ತೆ ಬದಿಗೆ ಡಿಕ್ಕಿ ಹೊಡೆದ ಪರಿಣಾಮ, ಚಾಲಕಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದೆ.ಮೃತನ ಹೆಸರು ಮತ್ತು ವಿಳಾಸ ತಿಳಿದು ಬಂದಿಲ್ಲ.…

ಚಿತ್ರದುರ್ಗ: ಹೆತ್ತ ಮಗಳ ಮೇಲೆಅತ್ಯಾಚಾರವೆಸಗಿದವನ ಬಂಧಿಸಿ

ಚಿತ್ರದುರ್ಗ: ಹೆತ್ತ ಮಗಳ ಮೇಲೆಅತ್ಯಾಚಾರವೆಸಗಿದವನ ಬಂಧಿಸಿತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿದ್ದು, ಅವನನ್ನುಕೂಡಲೇ ಬಂಧಿಸುವಂತೆ ಒತ್ತಾಯಿಸಿ ಚಿತ್ರದುರ್ಗದ ವಿ ಪಾಳ್ಯದಗ್ರಾಮಸ್ಥರು ಎಸ್ಪಿ ಕಚೇರಿ ಬಳಿಯಿಂದು ಪ್ರತಿಭಟನೆ ನಡೆಸಿದರು.ಹೆತ್ತ ಮಗಳ ಮೇಲೆ ಅಮಾನುಷ ಕೃತ್ಯವೆಸಗಿರುವ ಪಾಪಿ ತಂದೆಮಂಜುನಾಥ್ ನಿಂದಾಗಿ ಗ್ರಾಮದಲ್ಲಿ ಭಯದ ವಾತಾವರಣಮೂಡಿದೆ.…

error: Content is protected !!