ಶುದ್ದ ಕುಡಿಯುವ ನೀರಿನ ಘಟಕಗಳು ನಿರ್ಮಾಣ ಮಾಡಲಾಗಿದೆ, ಆದರೆ ಅವುಗಳು ಕೆಟ್ಟು ನಿಂತರು ಕ್ಯಾರೆ ಎನ್ನದ ಅಧಿಕಾರಿಗಳು
ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ತಾಲೂಕಿನಲ್ಲಿ ಸುಮಾರು 71 ಕೆರೆಗಳು ಬತ್ತಿಹೋಗಿ ಕುಡಿಯುವ ನೀರಿಗೆ ತಾತ್ವರ ಪಡುವಂತಾಗಿತ್ತು ಆದರೆ ಕಳೆದ ಒಂದು ವಾರದಿಂದ ಬರುವ ಮಳೆ ಅರ್ಜಲ ಮಟ್ಟ ಹೆಚ್ಚಿಸಿ ಕುಡಿಯುವ ನೀರಿಗೆ ಹಾಸರೆಯಾಗಿದೆಅದರಂತೆ ಫ್ಲೋರೈಡ್ ಮುಕ್ತ ನೀರನ್ನು ಸಾರ್ವಜನಿಕರಿಗೆ ಹೊದಗಿಸುವುದು…
