ಚಳ್ಳಕೆರೆ : ಮೈರಾಡ ಕಾಲೋನಿಯಲ್ಲಿ ಊರ ಮಾರಮ್ಮಜಾತ್ರೆ ಅತ್ಯಂತ ಸಂಭ್ರಮ ಸಡಗರಿಂದ ಅದ್ದೂರಿಯಾಗಿ ಜರುಗಿತು.
ಚಳ್ಳಕೆರೆ : ಮೈರಾಡ ಕಾಲೋನಿಯಲ್ಲಿ ಊರ ಮಾರಮ್ಮಜಾತ್ರೆ ಅತ್ಯಂತ ಸಂಭ್ರಮ ಸಡಗರಿಂದ ಅದ್ದೂರಿಯಾಗಿ ಜರುಗಿತು. ಇನ್ನೂ ನಗರದ ಪಾವಗಡ ರಸ್ತೆಯಲ್ಲಿ ಇರುವ ಮೈರಾಡ ಕಾಲೋನಿಯ ನಿವಾಸಿಗಳು ಐದು ವರ್ಷಗಳಗೊಮ್ಮೆ ಮಾಡುವ ಶ್ರೀ ಊರಮಾರಮ್ಮ ದೇವಿ ಜಾತ್ರೆ ಸಂಪ್ರದಾಯ ಬದ್ದವಾಗಿ ನೆರೆವೆರಿಸಿದರು. ಇನ್ನೂ…
