Author: Ramu Dodmane

ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ತಡರಾತ್ರಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ

ಚಳ್ಳಕೆರೆ : ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಪೊಲೀಸರು ತಡರಾತ್ರಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ ಹೌದು ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ಗ್ರಾಮದಿಂದ ಬೆಲಗೂರು ಗ್ರಾಮದ ಕಡೆಗೆ ಹೋಗುವ ಎರಡು ಗುಡ್ಡದ ಸಂದಿ ಕಾವಲು ರಸ್ತೆಯಲ್ಲಿ ಬರುವ ಭದ್ರ…

ಚಳ್ಳಕೆರೆ : ವಿದ್ಯುತ್ ಪರಿವರ್ತಕ ಕೈಕಟ್ಟ ಹಿನ್ನಲೆಯಲ್ಲಿ ಕುಡಿಯುವ ನೀರಿಗಾಗಿ ಆಹಾಕಾರ ಉಂಟಾದ ಹಿನ್ನಲೆಯಲ್ಲಿ ನನ್ನಿವಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಇನಾಯಿತ್ ಭಾಷ ಕೂಡಲೇ ಟ್ಯಾಂಕರ್ ನೀರು ಹೊದಗಿಸುವ ಮೂಲಕ ನೀರಿನ ಭವಣಿ ತಪ್ಪಿಸಿದ್ದಾರೆ‌..!!

ಚಳ್ಳಕೆರೆ ಚಳ್ಳಕೆರೆ ; ತಾಲ್ಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ ವರವಿನೋರಹಟ್ಟಿ ಗ್ರಾಮದಲ್ಲಿ ನಾಲ್ಕು ದಿನಗಳಿಂದ ವಿದ್ಯುತ್ ಪರಿವರ್ತಕ ಕೈಕಟ್ಟ ಹಿನ್ನಲೆಯಲ್ಲಿ ಕುಡಿಯುವ ನೀರಿಗಾಗಿ ಆಹಾಕಾರ ಉಂಟಾದ ಹಿನ್ನಲೆಯಲ್ಲಿ ನನ್ನಿವಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಇನಾಯಿತ್ ಭಾಷ ಕೂಡಲೇ ಟ್ಯಾಂಕರ್ ನೀರು…

ಚಳ್ಳಕೆರೆ : ಆಟೋ ಚಾಲಕರ ಸೇವೆ ಶಾಘ್ಲನೀಯ : ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಹಬಿಬುಲ್ಲಾ

ಚಳ್ಳಕೆರೆ : ಸಾರ್ವಜನಿಕ ಹಿತ ರಕ್ಷಣೆಗೆ ಹಾಗೂ ಸದಾ ಬದ್ಧರಾಗಿರುವ ಆಟೋ ಚಾಲಕರ ಸೇವೆ ಅನನ್ಯ, ಹಗಲು ರಾತ್ರಿ ಏನದೆ ನಿರಂತರವಾಗಿ ಪ್ರಯಾಣಿಕರ ಸೇವೆಗೆ ಬದ್ಧರಾಗಿರುವಂತಹ ಆಟೋ ಚಾಲಕರ ಸೇವೆ ಶಾಘ್ಲನೀಯ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಹಬಿಬುಲ್ಲಾ…

ಚಳ್ಳಕೆರೆ : ನಗರದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ನಿರ್ದೇಶಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಾಗೂ ತಾಲೂಕು ಉಸ್ತುವಾರಿ ಅಧಿಕಾರಿ ಯೋಗೀಶ ಟಿ. ದಿಢೀರ್ ಭೇಟಿ ನೀಡಿ ಪರಿಶೀಲನೆ..!!

ಚಳ್ಳಕೆರೆ : ನಗರದ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ನಿರ್ದೇಶಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಾಗೂ ತಾಲೂಕು ಉಸ್ತುವಾರಿ ಅಧಿಕಾರಿ ಯೋಗೀಶ ಟಿ. ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ವಿದ್ಯಾರ್ಥಿಗಳೊಂದಿಗೆ ಸತತ 30 ನಿಮಿಷಗಳ ಕಾಲ ಸಂವಾದ ನಡೆಸಿ…

ಚಳ್ಳಕೆರೆ : ಯಾವುದೇ ಜಾತಿಮತ, ಪಂಥಕ್ಕೆ ಸೇರದೆ ದೆಶಕ್ಕೆ ಪ್ರಾಣ ತ್ಯಾಗ ಮಾಡಿದ ದಿಮಂತ ವ್ಯಕ್ತಿ ಟಿಪ್ಪು : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಯಾವುದೇ ಜಾತಿಮತ, ಪಂಥಕ್ಕೆ ಸೇರದೆ ದೆಶಕ್ಕೆ ಪ್ರಾಣ ತ್ಯಾಗ ಮಾಡಿದ ದಿಮಂತ ವ್ಯಕ್ತಿ ಟಿಪ್ಪು, ಕೆಲವು ಮಹಾನ್ ದಾರ್ಶನಿಕರ ಸಾಲಿನಲ್ಲಿ ನಿಲ್ಲುವ ಟಿಪ್ಪು ಅಪ್ಪಟ ದೇಶ ಭಕ್ತ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ಕರ್ನಾಟಕ ರಾಜ್ಯ ಟಿಪ್ಪು…

ಚಳ್ಳಕೆರೆ : ಅದ್ದೂರಿಯಾಗಿ ಜರುಗಿದ ಕನ್ನಡ ರಾಜ್ಯೋತ್ಸವ,ತಾಯಿಯಂತೆ ಕನ್ನಡವನ್ನು ಪ್ರೀತಿಸಿ : ಶಾಸಕ ಟಿ.ರಘುಮೂರ್ತಿ ಕರೆ

ಚಳ್ಳಕೆರೆ : ಅದ್ದೂರಿಯಾಗಿ ಜರುಗಿದ ಕನ್ನಡ ರಾಜ್ಯೋತ್ಸವ,ತಾಯಿಯಂತೆ ಕನ್ನಡವನ್ನು ಪ್ರೀತಿಸಿ : ಶಾಸಕ ಟಿ.ರಘುಮೂರ್ತಿ ಕರೆ ಚಳ್ಳಕೆರೆ : ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಕಂಕಣ ಬದ್ದರಾಗಬೇಕು, ಇಂದಿನ ಆಧುನಿಕ ಯುಗದಲ್ಲಿ ತಂದೆ-ತಾಯಿಗಳಿಗೆ ನೀಡುವ ಗೌರವವನ್ನು ಕನ್ನಡ ಭಾಷೆಗೆ ನೀಡಬೇಕು ಎಂದು ಶಾಸಕ…

ಚಳ್ಳಕೆರೆ : ಮಕ್ಕಳಿಗೆ ಪಾಠ ಮಾಡದೆ ಸುಖ ಸುಮ್ಮನೆ ರಾಜಕೀಯ ಮಾಡ್ಕೊಂಡು ತಿರುಗಾಡುವಂತಹ ಶಿಕ್ಷಕರು ಇದ್ದರೆ ತಮ್ಮ ಗಮನಕ್ಕೆ ತನ್ನಿ : ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕರು, ಹಾಗೂ ತಾಲೂಕು ಉಸ್ತುವಾರಿ ಅಧಿಕಾರಿ ಟಿ.ಯೋಗೀಶ.

ಚಳ್ಳಕೆರೆ : ಮಕ್ಕಳಿಗೆ ಪಾಠ ಮಾಡದೆ ಸುಖ ಸುಮ್ಮನೆ ರಾಜಕೀಯ ಮಾಡ್ಕೊಂಡು ತಿರುಗಾಡುವಂತಹ ಶಿಕ್ಷಕರು ಇದ್ದರೆ ತಮ್ಮ ಗಮನಕ್ಕೆ ತನ್ನಿ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕರು, ಹಾಗೂ ತಾಲೂಕು ಉಸ್ತುವಾರಿ ಅಧಿಕಾರಿ ಟಿ.ಯೋಗೀಶ ಹೇಳಿದರು.ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ…

ಶಾಸಕ ಟಿ.ರಘುಮೂರ್ತಿ ಸುಪುತ್ರಿ ರವರ ಮಧುವೆಗೆ ರಾಜ್ಯವೇ ಸಾಕ್ಷಿಕರಿಸುವ ಅದ್ದೂರಿ ಈ ಮಧುವೆಗೆ ಗಣ್ಯಾತಿ ಗಣ್ಯರ ಆಗಮನಕ್ಕೆ ಜಿಲ್ಲಾಧಿಕಾರಿಗಳು, ಪೊಲೀಸ್ ಕಮಿಷನರ್, ತಹಶೀಲ್ದಾರ್ ಒಳಗೊಂಡ ತಂಡದಿಂದ ಸ್ಥಳ ಪರೀಶಿಲನೆ..!! ಎಲಿಪ್ಯಾಡ್, ವಾಹನ ಪಾರ್ಕಿಂಗ್, ಮಧುವೆ ಮಂಟಪ, ಇತ್ಯಾದಿ ಸ್ಥಳಗಳಿಗೆ ಬೇಟಿ..!!

ಚಳ್ಳಕೆರೆ : ಕಳೆದ ಒಂದು ತಿಂಗಳಿನಿಂದ ಅದ್ದೂರಿಯಾಗಿ ಭವ್ಯ ಬಂಗಲೆಯಂತೆ ಸಜ್ಜುಗೊಳ್ಳುತ್ತಿರುವ ಕ್ಷೇತ್ರದ ಶಾಸಕರ ಸುಪುತ್ರಿಯವರ ಮಧುವೆಗೆ ಈಡೀ ರಾಜ್ಯವೇ ಸಾಕ್ಷಿಕರಿಸುತ್ತದೆ. ಅದರಂತೆ ನಗರದ ಚಿತ್ರದುರ್ಗ ರಸ್ತೆಯಲ್ಲಿ ಇರುವ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಅರಮನೆಯಂತ ಸೆಟ್ ನಲ್ಲಿ ನವ ವಧುಗಳ ಆರತಕ್ಷತೆಗೆ ಕ್ಷಣ…

ಚಳ್ಳಕೆರೆ :ಬಯಲಿ ಸೀಮೆಯಲ್ಲಿ ವರುಣನ ಆರ್ಭಟ ಮತ್ತೆ ಮುಂದುವರೆದಿದ್ದು ಚಳ್ಳಕೆರೆ ತಾಲೂಕಿನ ಹಲವು ಹಳ್ಳಿಗಳಿಗೂ ಸಮೃದ್ದಿ ಮಳೆಯಾಗಿದ್ದು ಕೆರೆಕಟ್ಟೆ ಗೋಕಟ್ಟೆಗಳು ತುಂಬಿ ಹರಿಯುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಚಳ್ಳಕೆರೆ :ಬಯಲಿ ಸೀಮೆಯಲ್ಲಿ ವರುಣನ ಆರ್ಭಟ ಮತ್ತೆ ಮುಂದುವರೆದಿದ್ದು ಚಳ್ಳಕೆರೆ ತಾಲೂಕಿನ ಹಲವು ಹಳ್ಳಿಗಳಿಗೂ ಸಮೃದ್ದಿ ಮಳೆಯಾಗಿದ್ದು ಕೆರೆಕಟ್ಟೆ ಗೋಕಟ್ಟೆಗಳು ತುಂಬಿ ಹರಿಯುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಅದರಂತೆ ಕೆರೆ ಕೋಡಿ ಸಮೀಪದಲ್ಲಿರುವ ರೈತರ ಹೊಲಗಳಿಗೆ ನೀರು ನುಗ್ಗಿದ್ದು ರೈತ…

ಚಳ್ಳಕೆರೆ :: ಕಾಲೇಜು(College) ಕಟ್ಟಡದ ಮೇಲಿನಿಂದ ಜಿಗಿದುವಿದ್ಯಾರ್ಥಿನಿ ಮೃತಪಟ್ಟಿರುವ ದುರ್ಘಟನೆ ಚಿತ್ರದುರ್ಗ ನಗರದಲ್ಲಿ ನಡೆದಿದೆ.

ಚಳ್ಳಕೆರೆ :: ಕಾಲೇಜು(College) ಕಟ್ಟಡದ ಮೇಲಿನಿಂದ ಜಿಗಿದುವಿದ್ಯಾರ್ಥಿನಿ ಮೃತಪಟ್ಟಿರುವ ದುರ್ಘಟನೆ ಚಿತ್ರದುರ್ಗ ನಗರದಲ್ಲಿನಡೆದಿದೆ. ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿ ಪ್ರೇಮಾ ಮೃತ ವಿದ್ಯಾರ್ಥಿನಿ. ಬೆಳಗ್ಗೆಕಾಲೇಜಿಗೆ ಬಂದಾಗ ಈ ಘಟನೆ ನಡೆದಿದೆ. ನಗರದ ಚಿತ್ರಾ ಡಾನ್ ಬಾಸ್ಕೋ ಕಾಲೇಜಿನ ಮೂರನೇ ಮಹಡಿಯಿಂದಜಿಗಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದ…

error: Content is protected !!