filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (0.2676192, 0.3057142);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 31;

ಚಳ್ಳಕೆರೆ :

ಜನತಂತ್ರ ಉಳಿಸಿ ಆಂದೋಲನ ವಿಚಾರ ಸಂಕೀರ್ಣ ಕಾರ್ಯಗಾರಕ್ಕೆ ಕರೆ ನೀಡಿದ ಜನತಂತ್ರ ಉಳಿಸಿ ಆಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಪ್ರೊಫೆಸರ್ ಸಿ ಕೆ ಮಹೇಶ್ .

ಹೌದು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಜನವರಿ 25 ಭಾನುವಾರ ಬೆಳಗ್ಗೆ 10.30 ಕ್ಕೆ ನಗರದ ರೋಟರಿ ಭವನದಲ್ಲಿ ಜನತಂತ್ರ ಉಳಿಸಿ ಆಂದೋಲನ ಕಾರ್ಯಗಾರವನ್ನು ಆಯೋಜಿಸಲಾಗಿರುತ್ತದೆ.

ಆದ್ದರಿಂದ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವಂತ ಗಣ್ಯರಿಂದ ಉಪನ್ಯಾಸಕರ ಗಳಿಂದ ಉತ್ತಮವಾದಂತ ಮಾಹಿತಿಯನ್ನು ಪಡೆಯಲು ಸರ್ವ ಜನಾಂಗ ಅಭಿವೃದ್ಧಿಗಾಗಿ ಈ ಜನತಂತ್ರ ಆಂದೋಲನ ಎಲ್ಲರೂ ಭಾಗವಹಿಸಬೇಕೆಂದು ಕರೆ ನೀಡಿದರು.

ಇನ್ನು ಎಸ್ಸಿ ಎಸ್ಟಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಹಿರೇಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ , ಸ್ವಾತಂತ್ರ್ಯ ಸಮಾನತೆ ಮತ್ತು ಭಾತೃತ್ವಗಳ ಜನತಂತ್ರದ ಆಧಾರ ಸ್ಥಂಭಗಳು ಇವನು ನಾಶಗೊಳಿಸಲು ಬಂಡವಾಳ ಶಾಹಿಗಳು ಮತ್ತು ಕೋಮುವಾದಿಗಳು ಪಣತೊಟ್ಟಿದ್ದಾರೆ, ಆ ಕಾರಣವೇ ಅವರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿಪಾದಿಸಿದ ಒಬ್ಬ ವ್ಯಕ್ತಿ ಒಂದು ಮತ, ಒಂದು ಮತ ಒಂದು ಮೌಲ್ಯ, ತತ್ವಕ್ಕೆ ಮಸಿ ಬಳಿದು ಮತದ ಮೌಲ್ಯ ಕಳೆದು ಅದನ್ನು ಒಂದು ವಸ್ತುವಾಗಿ ಕಳುಹಿಸಿದಿದ್ದಾರೆ. ಆದ್ದರಿಂದ ಮತವನ್ನು ಮೌಲ್ಯಿಕರಣ ಗೊಳಿಸಲು ಈ ಜನತಂತ್ರ ವಿಚಾರ ಸಂಖಿರಣವನ್ನು ಆಯೋಜಿಸಲಾಗಿರುತ್ತದೆ ಎಂದು ತಿಳಿಸಿದರು

ಇದೇ ಸಂದರ್ಭದಲ್ಲಿ ಸಿಎ.ಚಿಕ್ಕಣ್ಣ, ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮೈಲಹಳ್ಳಿ‌ ಮಾರಣ್ಣ, ಇತರರು ಇದ್ದರು.

About The Author

Namma Challakere Local News
error: Content is protected !!