ಶೌಚಾಲಯ ದಿನಾಚರಣೆ ಅಂಗವಾಗಿ ಮನೆ ಮನೆಗೆ ಭೇಟಿ ನೀಡಿ ನಮ್ಮ ಶೌಚಾಲಯ ನಮ್ಮ ಗೌರವ ಆಂದೋಲದ ಮೂಲಕ ಸಾರ್ವಜನಿಕರಿಗೆ ಅರಿವು : ಪಿಡಿಒ ಹೊನ್ನೂರಪ್ಪ
ಚಳ್ಳಕೆರೆ : ಪ್ರತಿ ಮನೆಯ ಸದಸ್ಯರು ಮನೆಯ ಶೌಚಾಲಯ ಬಳಸುವುದರ ಮೂಲಕ ಬಯಲು ಶೌಚಾದ ಅಪಾಯಗಳಾದ ಕ್ರಿಮಿಕೀಟ, ಸರಿಸೃಪಗಳಿಂದ ರಕ್ಷಣೆ ಪಡೆಯುವಂತಾಗಿದೆ ಆದ್ದರಿಂದ ಬಯಲು ಮುಕ್ತ ಶೌಚಾಲಯ ಸ್ವಚ್ಛ ಪರಿಸರ ನಿರ್ಮಾಣ ಮಾಡೋಣ ಎಂದು ಘಟಪರ್ತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ…