ನಟನ ಆದರ್ಶ ಮೆರೆಯಬೇಕಿದ್ದ ನೆಲದಲ್ಲಿ ಡಾ.ವಿಷ್ಣು ಸಮಾದಿ ಧ್ವಂಸ ಅಪಮಾನ ..! ಚಳ್ಳಕೆರೆಯಲ್ಲಿ ಅಭಿಮಾನಿಗಳಿಂದ ತಹಶಿಲ್ದಾರ್ ಗೆ ಮನವಿ
ನಟನ ಆದರ್ಶ ಮೆರೆಯಬೇಕಿದ್ದ ನೆಲದಲ್ಲಿ ಡಾ.ವಿಷ್ಣು ಸಮಾದಿ ಧ್ವಂಸ ಅಪಮಾನ… ಚಳ್ಳಕೆರೆ :ಡಾ.ವಿಷ್ಣುವರ್ಧನ್ ಅಭಿಮಾನಿಗಳು ಎಲ್ಲರೂ ಸೇರಿ ಎರಡೆರಡು ಸಾವಿರ ಹಣ ಕೊಡುತ್ತೇವೆ..ಅದೇ ಜಾಗವನ್ನು ಬಿಟ್ಟು ಕೊಡಿ, ಸ್ಮಾರಕಕ್ಕೆ ಅವಕಾಶ ಮಾಡಿಕೊಡಿ ಇಲ್ಲವಾದರೆ ರಾಜ್ಯದ್ಯಾಂತ ಉಗ್ರವಾದ ಹೋರಾಟ ಮಾಡುತ್ತೇವೆ. ಚಳ್ಳಕೆರೆಯಿಂದ ಬೆಂಗಳೂರಿಗೆ…
