ಚಳ್ಳಕೆರೆ : ಗುರುರಾಘವೇಂದ್ರ ರಾಯರ ದರ್ಶನಕ್ಕೆ ಸಾವಿರಾರು ಭಕ್ತರು ಸರಥಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಹೌದು ನಗರದ ವಾಲ್ಮೀಕಿ ನಗರದಲ್ಲಿ ನೆಲೆಸಿರುವ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಇಂದು ವಿಶೇಷ ಪೂಜೆ ಮಾಡುವ ಮೂಲಕ ಭಕ್ತರು ಪುನಿತರಾದರು.

ಇನ್ನೂ ಮುಂಜಾನೆಯೇ ಭಕ್ತರು ಸಾಗರೋಪಾದಿಯಲ್ಲಿ ಸರಥಿ ಸಾಲಿನಲ್ಲಿ ನಿಂತು ದೇವರ ದರ್ಶನ ಮಾಡುವುದು ಕಂಡು ಬಂದಿತು.

About The Author

Namma Challakere Local News
error: Content is protected !!