ಪರಿಶಿಷ್ಟರ ಹಣ ಪರಿಶಿಷ್ಟರಿಗೆ ಮಾತ್ರ ಮೀಸಲಿಡಬೇಕು ಎಂದು ದಿನಾಂಕ 21/08/2025 ರಂದಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಧರಣಿಕಾರ್ಯಕ್ರಮ ನಡೆಸಲಿದ್ದೆವೆ ಎಂದುಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿ ಹೊನ್ನೂರು ಮಾರಣ್ಣ ಹೇಳಿದ್ದಾರೆ
ಚಳ್ಳಕೆರೆ : ಪರಿಶಿಷ್ಟರ ಹಣ ಪರಿಶಿಷ್ಟರಿಗೆ ಮಾತ್ರ ಮೀಸಲಿಡಬೇಕು ಎಂದು ದಿನಾಂಕ 21/08/2025 ರಂದಬೆಂಗಳೂರಿನಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಧರಣಿಕಾರ್ಯಕ್ರಮ ನಡೆಸಲಿದ್ದೆವೆ ಎಂದುಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿ ಹೊನ್ನೂರು ಮಾರಣ್ಣ ಹೇಳಿದ್ದಾರೆ ಅವರು ನಗರದ ಪ್ರವಾಸಿ ಮಂದಿರದಲ್ಲಿ…
