ಚಳ್ಳಕೆರೆ :ಚಿತ್ರದುರ್ಗ: ಗಮನ ಸೆಳೆಯುತ್ತಿರುವ ಆಪರೇಷನ್ ಸಿಂಧೂರ ಮಾದರಿ
ಚಳ್ಳಕೆರೆ :ಚಿತ್ರದುರ್ಗ: ಗಮನ ಸೆಳೆಯುತ್ತಿರುವ ಸಿಂಧೂರ ಮಾದರಿಚಿತ್ರದುರ್ಗದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದನೇತೃತ್ವದಲ್ಲಿ ಇದೇ 13 ರಂದು ಹಿಂದೂ ಮಹಾ ಗಣಪತಿ ವಿಸರ್ಜನೆಮತ್ತು ಶೋಭಾ ಯಾತ್ರೆ ನಡೆಯಲಿದೆ. ನಗರದ ಪ್ರಮುಖ ವೃತ್ತಗಳಿಗೆಅದ್ದೂರಿ ಅಲಂಕಾರ ಮಾಡಲಾಗಿದ್ದು, ಮದಕರಿ ಪ್ರತಿಮೆಯ ಬಳಿಪಾಕಿಸ್ತಾನದ ಮೇಲಿನ ‘ಅಪರೇಷನ್…
ಆದರ್ಶಮಯ ವ್ಯಕ್ತಿತ್ವ ಶ್ರೀರಾಮಚಂದ್ರನದ್ದು”:-ಪೂಜ್ಯ ವೈ ರಾಜಾರಾಮ್ ಸದ್ಗುರುಗಳು ಅಭಿಪ್ರಾಯ.
“ಆದರ್ಶಮಯ ವ್ಯಕ್ತಿತ್ವ ಶ್ರೀರಾಮಚಂದ್ರನದ್ದು”:-ಪೂಜ್ಯ ವೈ ರಾಜಾರಾಮ್ ಸದ್ಗುರುಗಳು ಅಭಿಪ್ರಾಯ. ಚಳ್ಳಕೆರೆ:-ಆದರ್ಶಮಯ ವ್ಯಕ್ತಿತ್ವವನ್ನು ಶ್ರೀರಾಮಚಂದ್ರನಲ್ಲಿ ಕಾಣುತ್ತೇವೆ ಎಂದು ನರಹರಿ ನಗರದ ಶ್ರೀನರಹರಿ ಸದ್ಗುರು ಪೀಠದ ಅಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು ತಿಳಿಸಿದರು. ನಗರದ ನರಹರಿ ಸದ್ಗುರು ಆಶ್ರಮದ ಸದ್ಭಕ್ತರಾದ ಶ್ರೀಮತಿ ಸರಸ್ವತಮ್ಮ…
ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಈ ಕಾರ್ಯಕ್ರಮ ಸಹಕಾರಿ :ತಾ ಪಂ ಇ ಓ ಶಶಿಧರ್
ಹಿಂದುಳಿದ ಬುಡಕಟ್ಟು ಸಮುದಾಯದ ಜನರಿಗೆ ಕೇಂದ್ರ ಸರ್ಕಾರದ ಸೌಲಭ್ಯ ಕಲ್ಪಿಸಲು ಆದಿ ಕರ್ಮ ಯೋಗಿ ಅಭಯಾನ ಕಾರ್ಯಕ್ರಮ ಯಶಸ್ವಿಗೊಳಿಸಿ:ತಾ ಪಂ ಇ ಓ ಶಶಿಧರ್ ಚಳ್ಳಕೆರೆ: ಗ್ರಾಮೀಣ ಭಾಗದ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಉನ್ನತ ಮಟ್ಟದ ಅಧಿಕಾರಿಗಳ ಮಟ್ಟಕ್ಕೆ ಕೊಂಡಯ್ಯದೆ ಗ್ರಾಮಗಳಲ್ಲಿ…
ಚಿನ್ಮೂಲದ್ರಿ ಸಾಹಿತ್ಯ ವೇದಿಕೆಗೆ 19ನೇ ವಾರ್ಷಿಕೋತ್ಸವದ ಸಂಭ್ರಮ”.
“ಚಿನ್ಮೂಲದ್ರಿ ಸಾಹಿತ್ಯ ವೇದಿಕೆಗೆ 19ನೇ ವಾರ್ಷಿಕೋತ್ಸವದ ಸಂಭ್ರಮ”. ಚಿತ್ರದುರ್ಗ:- ಚಿನ್ಮೂಲದ್ರಿ ಸಾಹಿತ್ಯ ವೇದಿಕೆಯ 19ನೇ ವಾರ್ಷಿಕೋತ್ಸವದ ಸಂಭ್ರಮದ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ಡಾ.ಆರ್ ಗೌರಮ್ಮ ಅವರ ಚೊಚ್ಚಲ ಕೃತಿ “ಕಾವ್ಯದೀಪ” ಕವನ ಬಿಡುಗಡೆ ಮತ್ತು ಬೆಳಕು ಪ್ರಿಯ ಮುರಳಿಯವರಿಗೆ “ಚಿನ್ಮೂಲದ್ರಿ…
ಚಳ್ಳಕೆರೆ : ರೈತರು ಹೈನುಗಾರಿಕೆಯಿಂದ ಆರ್ಥಿಕವಾಗಿ ಸಬಲರಾಗುವುದು ಬಯಲು ಸೀಮೆಯಲ್ಲಿ ಒಂದು ಸವಾಲೆ ಸರಿ ಇದರ ಮಧ್ಯೆ ಹೈನುಗಾರಿಕೆ ಮಾಡಿ ಖುಷಿಯಿಂದ ಇರುವ ರೈತರ ಯಶೋಗಾಥೆ ನಮ್ಮ ಕಣ್ಣಮುಂದೆ ಇದೆ ಎಂದು ಶಿಮುಲ್ ಹಾಲು ಉತ್ಪಾದಕರ ನಿರ್ದೇಶಕ ಬಿಸಿ.ಸಂಜೀವ್ ಮೂರ್ತಿ ಹೇಳಿದರು.
ಚಳ್ಳಕೆರೆ : ರೈತರು ಹೈನುಗಾರಿಕೆಯಿಂದ ಆರ್ಥಿಕವಾಗಿ ಸಬಲರಾಗುವುದು ಬಯಲು ಸೀಮೆಯಲ್ಲಿ ಒಂದು ಸವಾಲೆ ಸರಿ ಇದರ ಮಧ್ಯೆ ಹೈನುಗಾರಿಕೆ ಮಾಡಿ ಖುಷಿಯಿಂದ ಇರುವ ರೈತರ ಯಶೋಗಾಥೆ ನಮ್ಮ ಕಣ್ಣಮುಂದೆ ಇದೆ ಎಂದು ಶಿಮುಲ್ ಹಾಲು ಉತ್ಪಾದಕರ ನಿರ್ದೇಶಕ ಬಿಸಿ.ಸಂಜೀವ್ ಮೂರ್ತಿ ಹೇಳಿದರು.…
ಕ್ಯಾದಿಗುಂಟೆ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರ ವಿರುದ್ಧ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಿಸಾನ್ ಘಟಕ ವತಿಯಿಂದ ಪ್ರತಿಭಟನೆ
ಚಳ್ಳಕೆರೆ : ಕ್ಯಾದಿಗುಂಟೆ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರ ವಿರುದ್ಧ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಿಸಾನ್ ಘಟಕ ವತಿಯಿಂದ ಪ್ರತಿಭಟನೆ ಹೌದು ರೈತರನ್ನು ಕಡೆಗಣಿಸಿ, ಬ್ಯಾಕಿನ ವಹಿವಾಟು ಮಾಡುವ ವೇಳೆ ಸರಕಾರ ವಿವಿಧ ಯೋಜನೆಗಳ ಪರಿಹಾರದ…
ವಿಜ್ಞಾನ ನಗರಿ ಚಳ್ಳಕೆರೆಯ ಶ್ರೀ ವೀರಭದ್ರಸ್ವಾಮಿ ದೇವಸ್ಥಾನಲ್ಲಿ ಇಂದು ಚೋಟಾ ಮದ್ರಾಸ್, ಸಿನಿಮಾ ಚಿತ್ರಕರಣಕ್ಕೆ ನಗರಸಭೆ ಅಧ್ಯಕ್ಷೆ ಶಿಲ್ಪಾ ಕ್ಲಾಪ್ ಮಾಡುವ ಮೂಲಕ ಶುಭಾ ಕೋರಿದರು
ಚಳ್ಳಕೆರೆ : ವಿಜ್ಞಾನ ನಗರಿ ಚಳ್ಳಕೆರೆಯ ಶ್ರೀ ವೀರಭದ್ರಸ್ವಾಮಿ ದೇವಸ್ಥಾನಲ್ಲಿ ಇಂದು ಚೋಟಾ ಮದ್ರಾಸ್, ಸಿನಿಮಾ ಚಿತ್ರಕರಣಕ್ಕೆ ನಗರಸಭೆ ಅಧ್ಯಕ್ಷೆ ಶಿಲ್ಪಾ ಕ್ಲಾಪ್ ಮಾಡುವ ಮೂಲಕ ಶುಭಾ ಕೋರಿದರು. ಅದರಂತೆ ಚಿತ್ರತಂಡವನ್ನು ಕುರಿತು ಮಾತನಾಡಿದ ಅಧ್ಯಕ್ಷೆ ಶಿಲ್ಪಾ, ನಮ್ಮ ವಿಜ್ಞಾನ ನಗರಿಯಲ್ಲಿ…
ಚಿತ್ರದುರ್ಗ: ಹಿಂದೂ ಮಹಾಗಣಪತಿ ಮರವಣಿಗೆಹತ್ತಿಕ್ಕಲು ಸಾಧ್ಯವಿಲ್ಲ
ಚಳ್ಳಕೆರೆ : ಚಿತ್ರದುರ್ಗ: ಹಿಂದೂ ಮಹಾಗಣಪತಿ ಮರವಣಿಗೆಹತ್ತಿಕ್ಕಲು ಸಾಧ್ಯವಿಲ್ಲಚಿತ್ರದುರ್ಗದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿ ನಡೆಸಿದಬಜರಂಗದಳದ ಮುಖಂಡ ಪ್ರಬಂಜನ್, ಹಿಂದೂಗಳ ಶ್ರದ್ಧಾಭಕ್ತಿಯ ಮೆರವಣಿಗೆಯನ್ನು ಹತ್ತಿಕ್ಕುವ ದುರುದ್ದೇಶ ಇದುಎಂದು ಆರೋಪಿಸಿದರು. ಡಿಜೆಗಳಿಲ್ಲದೆ ಶೋಭಾಯಾತ್ರೆಮುಂದುವರೆಸುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು,ಕಲಾ ತಂಡಗಳ ಜೊತೆಗೆ ಡಿಜೆ…
ಹಿರಿಯೂರು: ಕರವೇ ಪಾಧಿಕಾರಿಗಳ ನೇಮಕಹಿರಿಯೂರು ತಾಲೂಕು ಕರವೇ ಸಂಘಟನೆಯ ಸಭೆಯನ್ನ ಪ್ರವಾಸಿಮಂದಿರದಲ್ಲಿಂದು ನಡೆಸಲಾಯಿತು.
ಚಳ್ಳಕೆರೆ : ಹಿರಿಯೂರು: ಕರವೇ ಪಾಧಿಕಾರಿಗಳ ನೇಮಕಹಿರಿಯೂರು ತಾಲೂಕು ಕರವೇ ಸಂಘಟನೆಯ ಸಭೆಯನ್ನ ಪ್ರವಾಸಿಮಂದಿರದಲ್ಲಿಂದು ನಡೆಸಲಾಯಿತು. ಸಭೆಯಲ್ಲಿ ಹೊಸ ಸದಸ್ಯರಸೇರ್ಪಡೆ ಹಾಗು ನೇಮಕ ಮಾಡಲಾಯಿತು. ಹಿರಿಯೂರಿನಕರವೆ ತಾಲೂಕು ಉಪಾಧ್ಯಕ್ಷರಾಗಿ ಧರ್ಮಪುರ ತಿಪ್ಪೇಸ್ವಾಮಿತಾಲೂಕು ಸಂಚಾಲಕರಾಗಿ ಸ್ವಾಮಿ, ನಗರ ಉಪಾಧ್ಯಕ್ಷ ಸತೀಶ್,ನಗರ ಸಂಚಾಲಕ ರವಿಕುಮಾರ್,…
ಚಿತ್ರದುರ್ಗ: ಪುತ್ರನ ಹರಸಲು ಬಂದ ಶಕ್ತಿ ದೇವತೆಗಳು
ಚಳ್ಳಕೆರೆ : ಚಿತ್ರದುರ್ಗ: ಪುತ್ರನ ಹರಸಲು ಬಂದ ಶಕ್ತಿ ದೇವತೆಗಳುಹಿಂದೂ ಪರಿಷತ್ ಬಜರಂಗದಳದ ನೇತೃತ್ವದಲ್ಲಿ ನಡೆಯುತ್ತಿರುವಮಹಾ ಗಣಪತಿ ಮಹೋತ್ಸವದ ಪ್ರಯುಕ್ತ ನಗರದಶಕ್ತಿ ದೇವತೆಗಳು ಚಿತ್ರದುರ್ಗದಲ್ಲಿಂದು ಮಹಾಗಣಪತಿಮಂಟಪದಲ್ಲಿ ಸಮಾಗಮಗೊಂಡವು. ಮೇಲು ದುರ್ಗದಅಧಿದೇವತೆ ಗಣತೆಶ್ವರಿಉಚ್ಚಂಗಿ ಯಲ್ಲಮ್ಮ, ತಿಪ್ಪೇನಘಟ್ಟಮ್ಮ,ಕಾಳಿಕಾಮಟೇಶ್ವರ ಬನಶಂಕರಿ ದೇವಿ, ಮಲೆನಾಡ ಚೌಡೇಶ್ವರಿದುರ್ಗಾದೇವಿ, ಕನ್ನಿಕಾ…
