ಚಳ್ಳಕೆರೆ :
ಚಿತ್ರದುರ್ಗ: ಸಂವಿಧಾನ ಪೀಠಿಕೆ ಓದುವುದು ನಮ್ಮೆಲ್ಲರ
ಕರ್ತವ್ಯ
ಚಿತ್ರದುರ್ಗದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ,
ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಸಂವಿಧಾನ ಪೀಠಿಕೆಯನ್ನು
ಓದಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ
ಓ ಪರಮೇಶ್ವರಪ್ಪ ಮನವಿ ಮಾಡಿದರು. ಕಾಲೇಜುಗಳಲ್ಲಿಯೂ
ಸಂವಿಧಾನ ಪೀಠಿಕೆ ಓದುವ ಮೂಲಕ ಅರ್ಥಪೂರ್ಣವಾಗಿ
ಆಚರಿಸುವುದು ಕರ್ತವ್ಯ ಎಂದು ಅವರು ಹೇಳಿದರು. ಇದಕ್ಕೂ
ಮುನ್ನ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಸಂವಿಧಾನ
ಪೀಠಿಕೆ ಓದಲಾಯಿತು.

