ಚಳ್ಳಕೆರೆ

ಕ್ರೇಜಿ ಫ್ಯಾಷನ್ ಗ್ಯಾಲರಿ ಗ್ರಾಂಡ್ ಓಪನಿಂಗ್ ಶರಮನೆ

ಅತಿ ಕಡಿಮೆ ಬೆಲೆಯಲ್ಲಿ ರೆಡಿಮೇಡ್ ಶರ್ಟ್ ಪ್ಯಾಂಟ್ ಇನ್ನು ಹಲವಾರು ರೀತಿಯ ವಿಶೇಷ ಬಟ್ಟೆಗಳನ್ನು ನಮ್ಮ ಶೋರೂಮ್ನಲ್ಲಿ ಇಟ್ಟಿರುತ್ತೇವೆ

ಇನ್ನು ವಿಶೇಷವಾಗಿ ಸಾರ್ವಜನಿಕರಿಗೆ 500 ರೂ ಖರೀದಿಸಿದರೆ ಒಂದು ಟೋಕನ್ ಕೊಡ ನೀಡಲಾಗುವುದು

ಇನ್ನು ವಿಶೇಷವೇನೆಂದರೆ ಸಾರ್ವಜನಿಕರಿಗೆ ಸಾವಿರ ಶರ್ಟುಗಳನ್ನು ಉಚಿತವಾಗಿ ನೀಡಲಾಗುವುದು,

ಈ ಒಂದು ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಮಗ ವಿಕ್ರಂ ರವಿಚಂದ್ರನ್ ರವರು ದಿನಾಂಕ 17.09.2025 ರಂದು ಬುಧವಾರ 11 ಗಂಟೆ ಸುಮಾರಿಗೆ ಚಳಕೆರೆ ನಗರಕ್ಕೆ ಆಗಮಿಸಲಿದ್ದಾರೆ,

ಚಳ್ಳಕೆರೆಯ ಸಮಸ್ತ ನಾಗರಿಕರು ಆಗಮಿಸಿ ಕೂಪನ್ ಪಡೆದು ಅತಿ ಕಡಿಮೆ ದರದಲ್ಲಿ ಶರ್ಟ್ ಪ್ಯಾಂಟುಗಳನ್ನು ಕೊಡಲಾಗುವುದು ಒಮ್ಮೆ ಸಂದರ್ಶಿಸಿ ಕ್ರೇಜಿ ಪ್ಯಾಶನ್ ಗ್ಯಾಲರಿ ಗ್ರಾಂಡ್ ಅಂಗಡಿಗೆ ಒಂದು ಬಾರಿ ಭೇಟಿ ಕೊಡಿ,

ಆಯೋಜಕರು ಚಳ್ಳಕೆರೆ ಕ್ರೇಜಿ ರವಿಚಂದ್ರನ್ ಅಭಿಮಾನಿಗಳ ಬಳಗ ಮತ್ತು ಅಂಗಡಿ ಮಾಲೀಕರು ಕ್ರೇಜಿ ಮಧು ಕುಮಾರ್ ಇವರು ಅಂಗಡಿಯ ಮಾಲೀಕರಾಗಿರುತ್ತಾರೆ

About The Author

Namma Challakere Local News
error: Content is protected !!