Latest Post

ಒಳ ಮೀಸಲಾತಿಯ ತುತ್ತು ಪರಿಶಿಷ್ಟರಿಗೆ ಕೈಗೆ ಬಂದಿದ್ದು ಬಾಯಿಗೆ ಬರದ ಹಾಗಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಎನ್ ರಘುಮೂರ್ತಿ ಹೇಳಿದರು ಭಕ್ತಿ ಮತ್ತು ನಂಬಿಕೆಗಳೆರಡು ಭಗವಂತನಿಗೆ ಪ್ರಿಯವಾದ ಸಂಗತಿಗಳು ಎಂದು ನಿಕಟ ಪೂರ್ವ ಎನ್ ರಘುಮೂರ್ತಿ ಹೇಳಿದರು ಚಳ್ಳಕೆರೆ : ಕೆಡಿಕೋಟೆ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಗ್ರಾಮ ಶಾಖೆ ಉದ್ಘಾಟನೆ.. ಮಹಿಳಾ ಸದಸ್ಯರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಟಿ. ಮಂಜುಳಾ ಶ್ರೀಕಾಂತ್ ಸಲಹೆ ಚಳ್ಳಕೆರೆ : ರಸ್ತೆ, ಚರಂಡಿ ಹಾಗೂ ಖಾಲಿ ನಿವೇಶನಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೀದಿಗಳಲ್ಲಿ ದನಗಳನ್ನು ಬಿಡುವವರಿಗೂ ದಂಡ ವಿಧಿಸಲಾಗುವುದು ಆದ್ದರಿಂದ ಸಾರ್ವಜನಿಕರ ಸಹಕಾರ ಅತಿ ಮುಖ್ಯ ಎಂದು ಚಳ್ಳಕೆರೆ ನಗರಸಭೆ ಪೌರಾಯುಕ್ತೆ ಡಾ. ನಾಗವೇಣಿ ಮನವಿ ಮಾಡಿದ್ದಾರೆ.

ಚಿತ್ರದುರ್ಗ: ಸಂವಿಧಾನ ಪೀಠಿಕೆ ಓದುವುದು ನಮ್ಮೆಲ್ಲರಕರ್ತವ್ಯ

ಚಳ್ಳಕೆರೆ : ಚಿತ್ರದುರ್ಗ: ಸಂವಿಧಾನ ಪೀಠಿಕೆ ಓದುವುದು ನಮ್ಮೆಲ್ಲರಕರ್ತವ್ಯಚಿತ್ರದುರ್ಗದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ,ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಸಂವಿಧಾನ ಪೀಠಿಕೆಯನ್ನುಓದಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಓ ಪರಮೇಶ್ವರಪ್ಪ ಮನವಿ ಮಾಡಿದರು. ಕಾಲೇಜುಗಳಲ್ಲಿಯೂಸಂವಿಧಾನ ಪೀಠಿಕೆ ಓದುವ ಮೂಲಕ ಅರ್ಥಪೂರ್ಣವಾಗಿಆಚರಿಸುವುದು ಕರ್ತವ್ಯ ಎಂದು ಅವರು…

ಕ್ರೇಜಿ ಫ್ಯಾಷನ್ ಗ್ಯಾಲರಿ ಗ್ರಾಂಡ್ ಓಪನಿಂಗ್ ಗೆ ವಿಕ್ರಂ ರವಿಚಂದ್ರನ್ ಆಗಮನ

ಚಳ್ಳಕೆರೆ ಕ್ರೇಜಿ ಫ್ಯಾಷನ್ ಗ್ಯಾಲರಿ ಗ್ರಾಂಡ್ ಓಪನಿಂಗ್ ಶರಮನೆ ಅತಿ ಕಡಿಮೆ ಬೆಲೆಯಲ್ಲಿ ರೆಡಿಮೇಡ್ ಶರ್ಟ್ ಪ್ಯಾಂಟ್ ಇನ್ನು ಹಲವಾರು ರೀತಿಯ ವಿಶೇಷ ಬಟ್ಟೆಗಳನ್ನು ನಮ್ಮ ಶೋರೂಮ್ನಲ್ಲಿ ಇಟ್ಟಿರುತ್ತೇವೆ ಇನ್ನು ವಿಶೇಷವಾಗಿ ಸಾರ್ವಜನಿಕರಿಗೆ 500 ರೂ ಖರೀದಿಸಿದರೆ ಒಂದು ಟೋಕನ್ ಕೊಡ…

ಚಳ್ಳಕೆರೆ: ಕನ್ನಡ ನಾಡಿನ ಕಲೆ ಸಾಹಿತ್ಯ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಕಲೆಗಳನ್ನು ಪೋಷಿಸುವ ದೃಷ್ಟಿಯಿಂದ ಸರ್ಕಾರ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಶಾಸಕ ಟಿ ರಘುಮೂರ್ತಿ ತಿಳಿಸಿದರು.

ಚಳ್ಳಕೆರೆ ತಾಲೂಕು ಆರ್ಥಿಕವಾಗಿ ಸದೃಢವಿಲ್ಲದಿದ್ದರು ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಶ್ರೀಮಂತವಾಗಿದೆ ಶಾಸಕ ಟಿ ರಘುಮೂರ್ತಿ ಬಣ್ಣನೆ ಚಳ್ಳಕೆರೆ: ಕನ್ನಡ ನಾಡಿನ ಕಲೆ ಸಾಹಿತ್ಯ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಕಲೆಗಳನ್ನು ಪೋಷಿಸುವ ದೃಷ್ಟಿಯಿಂದ ಸರ್ಕಾರ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಆಯೋಜಿಸಿದೆ…

“ಆದರ್ಶಮಯ ವ್ಯಕ್ತಿತ್ವ ಶ್ರೀರಾಮಚಂದ್ರನದ್ದು”:-ಪೂಜ್ಯ ವೈ ರಾಜಾರಾಮ್ ಸದ್ಗುರುಗಳು ಅಭಿಪ್ರಾಯ.

ಚಳ್ಳಕೆರೆ:-ಆದರ್ಶಮಯ ವ್ಯಕ್ತಿತ್ವವನ್ನು ಶ್ರೀರಾಮಚಂದ್ರನಲ್ಲಿ ಕಾಣುತ್ತೇವೆ ಎಂದು ನರಹರಿ ನಗರದ ಶ್ರೀನರಹರಿ ಸದ್ಗುರು ಪೀಠದ ಅಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು ತಿಳಿಸಿದರು. ನಗರದ ನರಹರಿ ಸದ್ಗುರು ಆಶ್ರಮದ ಸದ್ಭಕ್ತರಾದ ಶ್ರೀಮತಿ ಸರಸ್ವತಮ್ಮ ಗೋವಿಂದರಾಜು ಅವರ ಅನ್ನಪೂರ್ಣ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ…

ಹಾಲು ಉತ್ಪಾದಕರ ಸಂಘಗಳು ಹಾಲಿನ ಉತ್ಪಾದನೆಯ ವಹಿವಾಟಿನಿಂದ ಲಾಭದಲ್ಲಿರುವುದು ಬಹಳ ಸಂತೋಷದ ವಿಷಯವಾಗಿದೆ, ಎಂದು ಶಿಮುಲ್ ಜಿಲ್ಲಾ ನಿರ್ದೇಶಕರಾದ ಬಿ.ಸಿ. ಸಂಜೀವ್ ಮೂರ್ತಿ ಹೇಳಿದರು.

ಚಳ್ಳಕೆರೆ :ಹಾಲು ಉತ್ಪಾದಕರ ಸಂಘಗಳು ಹಾಲಿನ ಉತ್ಪಾದನೆಯ ವಹಿವಾಟಿನಿಂದ ಲಾಭದಲ್ಲಿರುವುದು ಬಹಳ ಸಂತೋಷದ ವಿಷಯವಾಗಿದೆ, ಎಂದು ಶಿಮುಲ್ ಜಿಲ್ಲಾ ನಿರ್ದೇಶಕರಾದ ಬಿ.ಸಿ. ಸಂಜೀವ್ ಮೂರ್ತಿ ಹೇಳಿದರು. ಅವರು ತಾಲೂಕಿನ ಹೆಗ್ಗೆರೆ ಗ್ರಾಮ ಹಾಗೂ ಸೋಮಗದ್ದು ಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ…

ನಾಯಕನಹಟ್ಟಿ ಪಟ್ಟಣದಲ್ಲಿ ಹಗಲು ವೇಷ ಕಲೆ ಪ್ರದರ್ಶನ.

ನಾಯಕನಹಟ್ಟಿ ಪಟ್ಟಣದಲ್ಲಿ ಹಗಲು ವೇಷ ಕಲೆ ಪ್ರದರ್ಶನ. ನಾಯಕನಹಟ್ಟಿ:: ರಾಮಾಯಣದ ಮಹತ್ವ ಸಾರುವ ಹಗಲುವೇಷ ಹಾಕಿಕೊಂಡು ಜೀವನ ಸಾಗಿಸುತ್ತಿದ್ದೇವೆ ಎಂದು ಹರಪನಹಳ್ಳಿಯ ಹಗಲು ವೇಷ ಕಲೆಗಾರ ಬಸವರಾಜ್ ಹೇಳಿದರು.ಶುಕ್ರವಾರ ನಾಯಕನಹಟ್ಟಿ ಪಟ್ಟಣದಲ್ಲಿ ಹಗಲುವೇಷ ಹಾಕಿಕೊಂಡು ಪಟ್ಟಣದ ಪ್ರತಿ ಮನೆ ಮನೆಗೆ ಸಂಚಾರ…

ಚಳ್ಳಕೆರೆ: ಸಮಸ್ಯೆಗಳನ್ನು ಮೇಲ್ಮಟ್ಟಕ್ಕೆ ತೆಗೆದುಕೊಂಡುಹೋಗಬೇಡಿ

ಚಳ್ಳಕೆರೆ : ಚಳ್ಳಕೆರೆ: ಸಮಸ್ಯೆಗಳನ್ನು ಮೇಲ್ಮಟ್ಟಕ್ಕೆ ತೆಗೆದುಕೊಂಡುಹೋಗಬೇಡಿಗ್ರಾಮದ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಮೇಲ್ಮಟ್ಟದ ಅಧಿಕಾರಿಗಳಬಳಿ ತೆಗೆದುಕೊಂಡ ಹೋಗದೆ, ತಳ ಮಟ್ಟದಲ್ಲಿಯೇಬಗೆಹರಿಸಿಕೊಂಡಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯಎಂದು ಚಳ್ಳಕೆರೆ ತಾಪಂ ಇಓ ಶಶಿಧರ್ ಅಭಿಪ್ರಾಯ ಪಟ್ಟರು.ಚಳ್ಳಕೆರೆಯಲ್ಲಿಂದು ಆಯೋಜಿಸಿದ್ದ ಆದಿಕರ್ಮಯೋಗಿಬ್ಲಾಕ್ ಮಟ್ಟದ ಕಾರ್ಯಕ್ರಮದಲ್ಲಿ ಮಾತಾಡಿ,…

ಚಿತ್ರದುರ್ಗ: ಶೋಭಾಯಾತ್ರೆ ಉದ್ಘಾಟಿಸಲಿರುವ ಯದುವೀರ ಒಡೆಯರ್

ಚಳ್ಳಕೆರೆ : ಚಿತ್ರದುರ್ಗ: ಶೋಭಾಯಾತ್ರೆ ಉದ್ಘಾಟಿಸಲಿರುವಯದುವೀರ ಒಡೆಯರ್ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವತಿಯಿಂದ ಪ್ರತಿಷ್ಠಾಪಿಸಲಾಗಿರುವ ಹಿಂದೂ ಮಹಾಗಣಪತಿಯವಿಸರ್ಜನೆ ಮತ್ತು ಶೋಭಾ ಯಾತ್ರೆ ನಾಳೆ ನಡೆಯಲಿದೆ. ಮೈಸೂರುಮಹಾರಾಜ ಯದುವೀರ ಒಡೆಯರ್ ಅವರು ಬೆಳಗ್ಗೆ 10 ಗಂಟೆಗೆಶೋಭಾ ಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ಈ ಯಾತ್ರೆಯಲ್ಲಿ20ಕ್ಕೂ…

ಚಿತ್ರದುರ್ಗ: ಹೊರಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆಸೂಚನೆ

ಚಳ್ಳಕೆರೆ : ಚಿತ್ರದುರ್ಗ: ಹೊರಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆಸೂಚನೆಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮಂಜೂರಾದ ಹುದ್ದೆಗಳಲ್ಲಿಖಾಲಿಯಿರುವ ತಜ್ಞ ವೈದ್ಯರು, ಶುಶೂಷಕರು, ತಂತ್ರಜ್ಞರು ಮತ್ತುಗ್ರೂಪ್-ಡಿ ನೌಕರರನ್ನು ಹೊರಗುತ್ತಿಗೆಯಲ್ಲಿ ನೇಮಿಸಿಕೊಳ್ಳಲುನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಡಿಸಿ ಟಿ. ವೆಂಕಟೇಶ್ಅವರು ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಸೂಚನೆ ನೀಡಿದರು.ಜಿಲ್ಲಾಸ್ಪತ್ರೆಯಲ್ಲಿ ತಜ್ಞ…

ಚಳ್ಳಕೆರೆ :ಚಿತ್ರದುರ್ಗ: ಡಿಜೆ ಸೆಟ್ ಲಾರಿ ಟ್ಯಾಂಕರ್ ಗೆ ನೀರುಹಾಕಿದ ಪೊಲೀಸರುಚಿತ್ರದುರ್ಗದಲ್ಲಿ ಹಿಂದು ಮಹಾಗಣಪತಿ ಶೋಭಾಯಾತ್ರೆ ಮತ್ತುವಿಸರ್ಜನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಿಜೆ ಲಾರಿಯ ಡಿಸೇಲ್ಟ್ಯಾಂಕ್‌ಗೆ ಪೊಲೀಸರು ನೀರು ಹಾಕಿದ್ದಾರೆಂದು ಲಾರಿ ಚಾಲಕಆರೋಪಿಸಿದ್ದಾನೆ.

ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಡಿಜೆಬಳಕೆಯನ್ನು ಜಿಲ್ಲಾಡಳಿತ ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ಇಂದುಬಂದಿದ್ದ ಡಿಜೆ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಯೂನಿಫಾರಂನಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ನೀರುಹಾಕಿದ್ದಾರೆ ಎಂದು ಚಾಲಕ ದೂರಿದ್ದಾನೆ.

error: Content is protected !!