ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಮನವಿ..
ಚಳ್ಳಕೆರೆ : ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಮನವಿ.. ಅಕ್ರಮ ಮದ್ಯ ಮಾರಾಟದಿಂದ ಗ್ರಾಮದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಅಂಗಡಿಗಳಲ್ಲಿ ಅಕ್ರ.ವಾಗಿ ಮದ್ಯ ಮಾರಾಟವನ್ನು ಮಾಡುತ್ತಿದ್ದು ಇದರಿಂದ ಗ್ರಾಮದ ಮಹಿಳೆಯರು ಹಾಗೂ ನಿವಾಸಿಗಳು ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದು ಚಳ್ಳಕೆರೆ ತಾಲೂಕಿನ ಪರಶುರಾಮಪುರ…
ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಮನವಿ..
ಚಳ್ಳಕೆರೆ : ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಮನವಿ.. ಅಕ್ರಮ ಮದ್ಯ ಮಾರಾಟದಿಂದ ಗ್ರಾಮದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಅಂಗಡಿಗಳಲ್ಲಿ ಅಕ್ರ.ವಾಗಿ ಮದ್ಯ ಮಾರಾಟವನ್ನು ಮಾಡುತ್ತಿದ್ದು ಇದರಿಂದ ಗ್ರಾಮದ ಮಹಿಳೆಯರು ಹಾಗೂ ನಿವಾಸಿಗಳು ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದು ಚಳ್ಳಕೆರೆ ತಾಲೂಕಿನ ಪರಶುರಾಮಪುರ…
ಬಯಲು ಸೀಮೆಯಲ್ಲಿ ಚಿರತೆಯ ಅಟ್ಟಹಾಸ
ಚಳ್ಳಕೆರೆ :ಬಯಲು ಸೀಮೆಯಲ್ಲಿ ಚಿರತೆಯ ಅಟ್ಟಹಾಸ ಹಾಡು ಹಗಲೇ ಚಿರತೆ ದಾಳಿಯಿಂದ ಚೆಚ್ಚಿಬಿದ್ದ ಗ್ರಾಮಸ್ಥರು. ಹೌದು ಇದು ಚಳ್ಳಕೆರೆ ತಾಲೂಕಿನ ನೇರ್ಲಗುಂಟೆ ಗ್ರಾಮದ ಸಮೀಪವಿರುವ ಡಿಆರ್ ಡಿ ಒ ಸಂಸ್ಥೆ ಗಡಿ ಭಾಗಕ್ಕೆ ಹೊಂದಿ ಕೊಂಡ ಯರಂಮಚಯ್ಯನಹಟ್ಟಿ ಸುತ್ತ ಮುತ್ತ ಎರಡು…
ಚಳ್ಳಕೆರೆ :-ಹಟ್ಟಿ ಮಲ್ಲಪ್ಪ ನಾಯಕ ಸಮಾಧಿ ಹತ್ತಿರ ಅಕ್ಟೋಬರ್ 2ರಆಯುಧ ಪೂಜೆ ದಿನದಂದು ಹಿರಿಯರ ಹಬ್ಬ ಮಾಡಲಾಗುವುದು ಎಂದು ಮುಖಂಡ ಎಸ್ .ಟಿ. ಬಸವರಾಜ್ ಹೇಳಿದರು.
ಚಳ್ಳಕೆರೆ :-ಹಟ್ಟಿ ಮಲ್ಲಪ್ಪ ನಾಯಕ ಸಮಾಧಿ ಹತ್ತಿರ ಅಕ್ಟೋಬರ್ 2ರಆಯುಧ ಪೂಜೆ ದಿನದಂದು ಹಿರಿಯರ ಹಬ್ಬ ಮಾಡಲಾಗುವುದು ಎಂದು ಮುಖಂಡ ಎಸ್ .ಟಿ. ಬಸವರಾಜ್ ಹೇಳಿದರು. ಭಾನುವಾರ ಪಟ್ಟಣದ ದೊಡ್ಲ ಮಾರಿಕಾಂಬ ದೇವಸ್ಥಾನ ಆವರಣದಲ್ಲಿ ಹೋಬಳಿಯ ನಾಯಕ ಸಮುದಾಯದ ಸಭೆಯಲ್ಲಿ ಪಾಲ್ಗೊಂಡು…
ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಾರಾಯಣ ಮತ್ತು ವಿಶೇಷ ಭಜನೆ”.
“ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಾರಾಯಣ ಮತ್ತು ವಿಶೇಷ ಭಜನೆ”. ಚಳ್ಳಕೆರೆ:-ಶಿವನಗರದ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಸನ್ನಿಧಿಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀಲಲಿತಾ ಸಹಸ್ರನಾಮ,ಶ್ರೀದೇವಿಸ್ತುತಿ ಪಾರಾಯಣ ಮತ್ತು “ವಿಶೇಷ ದೇವಿ ಭಜನೆಗಳ” ಕಾರ್ಯಕ್ರಮ ನಡೆಯಿತು. ಈ ಭಜನಾ ಕಾರ್ಯಕ್ರಮದಲ್ಲಿ ಟಿ.ಪ್ರಭುದೇವ್, ನಾಗರಾಜ್, ನಾಗಭೂಷಣಶೆಟ್ಟಿ,…
ಚಳ್ಳಕೆರೆ : ನಗರಸಭೆಯ ನಿರ್ಲಕ್ಷ್ಯ : ಕಾರು ರಸ್ತೆ ಪಕ್ಕದ ಗುಂಡಿಗೆ ಬಿದ್ದು, ಪ್ರಾಣಪಯಾದಿಂದ ಪಾರಾದ ಚಾಲಕ
ಚಳ್ಳಕೆರೆ :ಕಾರು ರಸ್ತೆ ಪಕ್ಕದ ಗುಂಡಿಗೆ ಬಿದ್ದು ಪ್ರಣಾಪಾಯದಿಂದ ಪಾರು. ಹೌದು ಇದು ಚಳ್ಳಕೆರೆ ನಗರದ ಭಾನುವಾರ ರಾತ್ರಿ 11 ಗಂಟೆ ಸುಮಾರಿನಲ್ಲಿ ಬೆಂಗಳೂರು ರಸ್ತೆಯ ಕುಲುಮೆ ರಸ್ತೆ ಮೀನು ಮಾರುಕಟ್ಟೆ ಬಳಿ ದುರಸ್ತಿ ಮಾಡದೆ ಇರುವುದು ವಾಹನಗಳ ಅವಘಡಕ್ಕೆ ಕೈ…
ಸ್ವಾಮೀಜಿಯವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ : ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ..
ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ.. ಸ್ವಾಮೀಜಿಯವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಚಳ್ಳಕೆರೆ : ಯಾದವನಂದ ಸ್ವಾಮೀಜಿ ಹಾಗೂ ಡಿಟಿ.ಶ್ರೀನಿವಾಸ್ ಸಮಾಜವನ್ನು ಒಡೆಯವ ಕೆಲಸ ಮಾಡುತ್ತಿದ್ದಾರೆ. ಸ್ವಾಮೀಜಿ ಹೇಳಿಕೆಯನ್ನು ನಾನು ಖಂಡಿಸುತ್ತೇನೆ ಎಂದು ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಹೇಳಿದರು .. ಚಳ್ಳಕೆರೆ…
ಚಳ್ಳಕೆರೆ: ಕರೆಕಲ್ ಕೆರೆಯಲ್ಲಿ ಜಲಕ್ರೀಡೆಗೆ ಅನುಮತಿನೀಡಿದೆ
ಚಳ್ಳಕೆರೆ : ಚಳ್ಳಕೆರೆ: ಕರೆಕಲ್ ಕೆರೆಯಲ್ಲಿ ಜಲಕ್ರೀಡೆಗೆ ಅನುಮತಿನೀಡಿದೆಚಿತ್ರದುರ್ಗ ಜಿಲ್ಲಾಧಿಕಾರಿ ವೆಂಕಟೇಶ್ ಅವರು ತಿಳಿಸಿದಂತೆ,ಚಳ್ಳಕೆರೆಯ ಕರೆಕಲ್ ಕೆರೆಯಲ್ಲಿ ಜಲ ಕ್ರೀಡೆಗಳು ಹಾಗೂಪ್ರವಾಸೋದ್ಯಮವನ್ನು ಕೈಗೊಳ್ಳಲು ಕರ್ನಾಟಕ ಕೆರೆ ಸಂರಕ್ಷಣಾಮತ್ತು ಅಭಿವೃದ್ಧಿ ಪ್ರಾಧಿಕಾರ ಅನುಮತಿ ನೀಡಿದೆ. ಜಿಲ್ಲಾಧಿಕಾರಿಗಳಸಭಾಂಗಣದಲ್ಲಿ ನಡೆದ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಸಭೆಯಲ್ಲಿ ಈ…
ಚಿತ್ರದುರ್ಗ: ರೇಣುಕಾಸ್ವಾಮಿ ಮನೆಗೆ ರಘುಮೂರ್ತಿಭೇಟಿ ಒಂದುಲಕ್ಷ ಸಹಾಯ
ಚಳ್ಳಕೆರೆ : ಚಿತ್ರದುರ್ಗ: ರೇಣುಕಾಸ್ವಾಮಿ ಮನೆಗೆ ರಘುಮೂರ್ತಿಭೇಟಿ ಒಂದುಲಕ್ಷ ಸಹಾಯನಟ ದರ್ಶನ್ ಮತ್ತು ಗ್ಯಾಂಗ್‌ನಿಂದ ಹತ್ಯೆಗೊಳಗಾದ ಚಿತ್ರದುರ್ಗದರೇಣುಕಾಸ್ವಾಮಿ ಅವರ ಮನೆಗೆ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವಾನ ಹೇಳಿದರು. ರೇಣುಕಾಸ್ವಾಮಿಕುಟುಂಬಕ್ಕೆ ಸ್ವತಃ ಒಂದು ಲಕ್ಷ ರೂಪಾಯಿಗಳ ಸಹಾಯಧನವನ್ನುಶಾಸಕರು ನೀಡಿದರು.…
ಮೊಳಕಾಲ್ಕೂರು: ಅಪರಿಚಿತ ವಾಹನ ಡಿಕ್ಕಿ ನಾಲ್ಕುವರ್ಷದ ಕರಡಿ ಸಾವು
ಚಳ್ಳಕೆರೆ : ಮೊಳಕಾಲ್ಕೂರು: ಅಪರಿಚಿತ ವಾಹನ ಡಿಕ್ಕಿ ನಾಲ್ಕುವರ್ಷದ ಕರಡಿ ಸಾವುಮೊಳಕಾಲ್ಮುರು ಸಮೀಪದ ರಾಷ್ಟ್ರೀಯ ಹೆದ್ದಾರಿ 150 ಎಹಾನಗಲ್ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಪರಿಣಾಮ ನಾಲ್ಕು ವರ್ಷದ ಕರಡಿ ರಸ್ತೆಯಲ್ಲಿ ಬಿದ್ದು ಮೃತಪಟ್ಟಿದೆ.ಘಟನೆಯ ನಂತರ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ.ಸ್ಥಳಕ್ಕೆ…
