ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಬುಧವಾರ ಸ್ವಚ್ಛತೆಯೇ ಸೇವೆ-ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ಚಿತ್ರದುರ್ಗ :ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಬುಧವಾರ ಸ್ವಚ್ಛತೆಯೇ ಸೇವೆ-ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ, ಯೋಜನಾ ನಿರ್ದೇಶಕರು ಹಾಗೂ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯಿತ್ರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ…
ಚಳ್ಳಕೆರೆ : ನಗರದ ನೆಹರು ವೃತ್ತದಲ್ಲಿ ಆಕಾಶದೆತ್ತರಕ್ಕೆ ಚಿಮ್ಮುವ ಕುಡಿಯುವ ನೀರು : ಟ್ರಾಫಿಕ್ ಜಾಮ್ …?
ಚಳ್ಳಕೆರೆ : ನಗರದ ನೆಹರು ವೃತ್ತದಲ್ಲಿ ಮಾರಿಕಣಿವೆಯಿಂದ ಸರಬರಾಜು ಹಾಗುವ ಕುಡಿಯುವ ನೀರಿನ ಪೈಪ್ ಹೊಡೆದು ಮುಗಿಲೆತ್ತರಕ್ಕೆ ನೀರು ಚಿಮ್ಮಿವ ದೃಶ್ಯ ಕಂಡು ಬಂದಿತು. ನಗರದಲ್ಲಿ ಬಳ್ಳಾರಿ ರಸ್ತೆ ಅಗಲೀಕರಣ ನಡೆಯುವ ವೇಳೆ ಪೈಪ್ ಗೆ ಡಾಮೆಜ್ ಆದ ಕಾರಣ ಇಂದು…
ಚಳ್ಳಕೆರೆ : ಬೆಳೆ ಹಾನಿಯಾದ ಪ್ರದೇಶಗಳಲ್ಲಿ ಅಧಿಕಾರಿಗಳು ಸಮಿಕ್ಷೆ ಮಾಡಿ ವರದಿ ಮಾಡಿ ಬೆಳೆ ಹಾನಿಯಾದ ರೈತರಿಗೆ ಸರಕಾರದಿಂದ ಶೀಘ್ರವೇ ಪರಿಹಾರ ಕೊಡಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಕಾಲಕ್ಕೆ ಸರಿಯಾಗಿ ಮಳೆ ಬಾರದೆ ರೈತರು ಇಟ್ಟ ಬೆಳೆ ನಷ್ಟವಾಗುತ್ತದೆ, ಈರುಳ್ಳಿ, ಶೇಂಗಾ, ದಾಳಿಂಬೆ ಬೆಳೆ ಈಗಾಗಲೇ ಮಳೆ ಇಲ್ಲದೆ ರೋಗಗಳಿಗೆ ತುತ್ತಾಗಿ ರೈತರು…
ಚಳ್ಳಕೆರೆ ತಾಲೂಕು ನಾಯಕನಹಟ್ಟಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ 2024 25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷರಾದ ಎಚ್. ಏನ್. ಶ್ವೇತಾ ರವಿಕುಮಾರ್ ಇವರ ಘನ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.
ಚಳ್ಳಕೆರೆ ತಾಲೂಕು ನಾಯಕನಹಟ್ಟಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ 2024 25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷರಾದ ಎಚ್. ಏನ್. ಶ್ವೇತಾ ರವಿಕುಮಾರ್ ಇವರ ಘನ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಈ ಒಂದು ಸಭೆಗೆ ಮುಖ್ಯ ಅತಿಥಿಗಳಾಗಿ…
ಚಳ್ಳಕೆರೆ : ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ರಸ್ತೆಗೆ ಈರುಳ್ಳಿ, ಟೊಮ್ಯಾಟೊ, ಶೇಂಗಾ ಚೆಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.
ಚಳ್ಳಕೆರೆ ನಗರದ ಅಂಬೇಡ್ಕರ್ ವೃತ್ತದಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಚಳ್ಳಕೆರೆ : ಚಿತ್ರದುರ್ಗ: ನಾವೇನು ಮೇಲೆ ಬರುತ್ತದೆವೊ ಇಲ್ಲ ಹೀಗೆಕಾಲವಾಗುತ್ತೇವೋ
ಚಳ್ಳಕೆರೆ : ಚಿತ್ರದುರ್ಗ: ನಾವೇನು ಮೇಲೆ ಬರುತ್ತದೆವೊ ಇಲ್ಲ ಹೀಗೆಕಾಲವಾಗುತ್ತೇವೋಚಿತ್ರದುರ್ಗದಲ್ಲಿ ಗುರುವಾರ ಮಾತನಾಡಿದ ಚಮ್ಮಾರ ಸಮಾಜದಮುಖಂಡ ಕೆಪಿ ಶಿವಣ್ಣ, ಎಲ್ಲಾ ಸಮಾಜಗಳು ಸರ್ಕಾರಿಸೌಲಭ್ಯಗಳನ್ನು ಪಡೆದುಕೊಂಡಿವೆ ಆದರೆ ಕಮ್ಮಾರ ಸಮಾಜ ಮಾತ್ರಎಲ್ಲದರಿಂದ ವಂಚಿತವಾಗಿರುವುದು ದುರಂತ ಎಂದು ಬೇಸರವ್ಯಕ್ತಪಡಿಸಿದರು. ಅತ್ಯಂತ ಸಂಕಷ್ಟದಲ್ಲಿರುವ ಈ ಸಮಾಜವನ್ನುಗುರುತಿಸಬೇಕು.…
ಹಿರಿಯೂರು: ಒಂದು ವಾರದೊಳಗೆ ನೀರು ಕೊಡಿ
ಚಳ್ಳಕೆರೆ : ಹಿರಿಯೂರು: ಒಂದು ವಾರದೊಳಗೆ ನೀರು ಕೊಡಿಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಹೋಬಳಿಯ ಆರು ಗ್ರಾಮ ಪಂಚಾಯತಿಗಳ ಸುಮಾರು 100ಹಳ್ಳಿಗಳಿಗೆ ಒಂದು ವಾರದೊಳಗೆ ಕುಡಿವ ನೀರು ಪೂರೈಸಲು ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಗೆ ಡಿಸಿಎಂ ಡಿಕೆ ಶಿವಕುಮಾರ್ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ…
ಚಳ್ಳಕೆರೆ: ಪ್ರೇಯಸಿಯಿಂದಲೇ ಪ್ರಿಯಕರನ ಕೊಲೆ
ಚಳ್ಳಕೆರೆ: ಪ್ರೇಯಸಿಯಿಂದಲೇ ಪ್ರಿಯಕರನ ಕೊಲೆಚಳ್ಳಕೆರೆ ಹಿರೇಹಳ್ಳಿ ಗ್ರಾಮದ ಜಮೀನಿನಲ್ಲಿದ್ದ ಶವದ ರಹಸ್ಯಇಂದು ಬಯಲಾಗಿದೆ. ಕೊಲೆಯಾದ ಬಾಲರಾಜ್ ನ ಪ್ರೇಯಸಿಯೇಅವನ ಕೊಲೆ ಮಾಡಿದ್ದಾಗಿ ತನಿಖೆಯಲ್ಲಿ ಪೊಲೀಸರ ಮುಂದೆಒಪ್ಪಿಕೊಂಡಿದ್ದಾಳೆ. ಹಿರೇಹಳ್ಳಿಗೆ ಮಾರಮ್ಮನ ಹಬ್ಬಕ್ಕೆ ಬಾಲರಾಜ್ನನ್ನು ಕರೆಸಿಕೊಂಡಿದ್ದ ಪ್ರೇಯಸಿ ನಾಗಮಣಿ ಮತ್ತು ಬಾಲರಾಜ್ನಡುವೆ ಅಕ್ರಮ ಸಂಬಂಧ…
ಚಳ್ಳಕೆರೆ : ಖಾಸಗಿ ಶಾಲೆಯ ಬಸ್ ನ ಬ್ರೇಕ್ ಪೇಲ್ ಹಾಗಿ ಬಾರಿ ಅನಾವುವೊಂದು ತಪ್ಪಿದೆ.
ಚಳ್ಳಕೆರೆ : ಖಾಸಗಿ ಶಾಲೆಯ ಬಸ್ ನ ಬ್ರೇಕ್ ಪೇಲ್ ಹಾಗಿ ಬಾರಿ ಅನಾವುವೊಂದು ತಪ್ಪಿದೆ. ಹೌದು ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಬೆಳಿಗ್ಗೆ ಶಾಲಾ ಮಕ್ಕಳು ತುಂಬಿದ ಬಸ್ ವೊಂದು ಬ್ರೇಕ್ ಪೇಲ್ ಹಾಗಿ ಪಕ್ಕದ ಪುಟ್ ಬಾತ್ ಮೇಲೆ…
ಚಳ್ಳಕೆರೆ : ನಗರದ 21ನೇ ವಾರ್ಡ್ ನಲ್ಲಿ ರಸ್ತೆ , ಚರಂಡಿ ದುರಸ್ತಿಗೊಂಡಿದ್ದು ಸುಮಾರು ವರ್ಷಗಳು ಕಳೆದಿವೆ, ಚರಂಡಿಯ ನೀರು ಸರಿಯಾಗಿ ಹೋಗುವುದಿಲ್ಲ ಎಲ್ಲಾ ಕಸವು ಇಲ್ಲೇ ತುಂಬಿಕೊಳ್ಳುತ್ತದೆ ಸೊಳ್ಳೆಗಳ ಕಾಟ ಕ್ರಿಮಿ ಕೀಟಗಳ ಕಾಟ ತುಂಬಾ ಹೆಚ್ಚಾಗಿದೆ ಎಂದು ಸಾರ್ವಜನಿಕರ ಆಕ್ರೋಶ ವಾಗಿದೆ
ಚಳ್ಳಕೆರೆ : ನಗರದ 21ನೇ ವಾರ್ಡ್ ನಲ್ಲಿ ರಸ್ತೆ , ಚರಂಡಿ ದುರಸ್ತಿಗೊಂಡಿದ್ದು ಸುಮಾರು ವರ್ಷಗಳು ಕಳೆದಿವೆ, ಚರಂಡಿಯ ನೀರು ಸರಿಯಾಗಿ ಹೋಗುವುದಿಲ್ಲ ಎಲ್ಲಾ ಕಸವು ಇಲ್ಲೇ ತುಂಬಿಕೊಳ್ಳುತ್ತದೆ ಸೊಳ್ಳೆಗಳ ಕಾಟ ಕ್ರಿಮಿ ಕೀಟಗಳ ಕಾಟ ತುಂಬಾ ಹೆಚ್ಚಾಗಿದೆ ಎಂದು ಸಾರ್ವಜನಿಕರ…
