ಚಳ್ಳಕೆರೆ : ಖಾಸಗಿ ಶಾಲೆಯ ಬಸ್ ನ ಬ್ರೇಕ್ ಪೇಲ್ ಹಾಗಿ ಬಾರಿ ಅನಾವುವೊಂದು ತಪ್ಪಿದೆ.

ಹೌದು ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಬೆಳಿಗ್ಗೆ ಶಾಲಾ ಮಕ್ಕಳು ತುಂಬಿದ ಬಸ್ ವೊಂದು ಬ್ರೇಕ್ ಪೇಲ್ ಹಾಗಿ ಪಕ್ಕದ ಪುಟ್ ಬಾತ್ ಮೇಲೆ ಹೊಗಿದೆ ಚಾಲಕನ ಸಮಯ ಪ್ರಜ್ಞೆ ಯಿಂದ ಬಾರಿ ಅನಾವಯತ ತಪ್ಪಿದಂತಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

About The Author

Namma Challakere Local News
error: Content is protected !!