filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 38;

ಚಳ್ಳಕೆರೆ : ನಗರದ ನೆಹರು ವೃತ್ತದಲ್ಲಿ ಮಾರಿಕಣಿವೆಯಿಂದ ಸರಬರಾಜು ಹಾಗುವ ಕುಡಿಯುವ ನೀರಿನ ಪೈಪ್ ಹೊಡೆದು ಮುಗಿಲೆತ್ತರಕ್ಕೆ ನೀರು ಚಿಮ್ಮಿವ ದೃಶ್ಯ ಕಂಡು ಬಂದಿತು.

ನಗರದಲ್ಲಿ ಬಳ್ಳಾರಿ ರಸ್ತೆ ಅಗಲೀಕರಣ ನಡೆಯುವ ವೇಳೆ ಪೈಪ್ ಗೆ ಡಾಮೆಜ್ ಆದ ಕಾರಣ ಇಂದು ಮುಂಜಾನೆ ಕುಡಿಯುವ ನೀರು ಬಿಡಲಾಗಿತ್ತು , ಆದರೆ ನೀರಿನ ರಬಸಕ್ಕೆ ಆಕಾಶದೆತ್ತರಕ್ಕೆ ಚಿಮ್ಮುವ ನೀರಿಗೆ ಬಳ್ಳಾರಿ ರಸ್ತೆ ಸಂಪೂರ್ಣವಾಗಿ ಬಂದ್ ಹಾಗಿ ಕೆಲ ಕಾಲ ಟ್ರಾಪಿಕ್ ಜಾಗಿತ್ತು.

About The Author

Namma Challakere Local News
error: Content is protected !!