ಕೆ ಎಸ್ ಮಂಜಣ್ಣ ತಿಮ್ಮಪ್ಪಯ್ಯನಹಳ್ಳಿ ಗ್ರಾ ಪಂ ಅಧ್ಯಕ್ಷರಾಗಿ ಆಯ್ಕೆಯಾದರು
ನಾಯಕನಹಟ್ಟಿ:: ಹೋಬಳಿಯ ತಿಮ್ಮಪ್ಪಯ್ಯನಹಳ್ಳಿಯ ಅಧ್ಯಕ್ಷರ ಚುನಾವಣೆ ಇಂದು ನಡೆಯಿತು.
ಗ್ರಾಮ ಪಂಚಾಯಿತಿ ಚುನಾವಣೆಯ ಒಟ್ಟು 18 ಮತ 17 ಸದಸ್ಯರು ಹಾಜರಿದ್ದು ಒಬ್ಬ ಸದಸ್ಯ ಗೈರು
ಒಂದು ಮತ ಇನ್ ವ್ಯಾಲೆಟ್
ಇಂದು ಚುನಾವಣೆಯ ಕಣದಲ್ಲಿ ಇಬ್ಬರು ಅಭ್ಯರ್ಥಿಗಳಾಗಿ ಕೆ ಎಸ್ ಮಂಜಣ್ಣ ಮಲ್ಲಮ್ಮ ಕಣಕ್ಕಿಳಿದು ಮಲ್ಲಮ್ಮನವರಿಗೆ ನಾಲ್ಕು ಮತಗಳು ಪಡೆದುಕೊಂಡು ಪರಭವಗೊಂಡಿದ್ದಾರೆ
ಇನ್ನು ಕೆ ಎಸ್ ಮಂಜಣ್ಣ 12 ಮತಗಳನ್ನು ಪಡೆದು ಅಧ್ಯಕ್ಷರಾಗಿ ಜಯಗಳಿಸಿದ್ದಾರೆ
ಸದ್ಯಸರ ಸಾಮೂಹಿಕ ನಾಯಕತ್ವದಲ್ಲಿ ಅಧ್ಯಕ್ಷರ ಆಯ್ಕೆ ಪಕ್ಷಬೇಧವಿಲ್ಲದೆ ಸರ್ವ ಸದಸ್ಯರ ಒಮ್ಮತದಿಂದ ಕೆ ಎಸ್ ಮಂಜಣ್ಣ ಅವರನ್ನು 12 ಮತಗಳಿಂದ ಆಯ್ಕೆಯಾಗಿದ್ದು ಐದು ಮತಗಳಿಂದ ಮಲ್ಲಮ್ಮ ಇವರು ಪರಭವಗೊಂಡಿದ್ದು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಪಾಲಮ್ಮ ಜಿ ಬೋರಯ್ಯ, ಸದಸ್ಯರಾದ ಎಮ್ ತಿಪ್ಪೇಸ್ವಾಮಿ, ವಿಜಯ್ ಕುಮಾರ್, ರೇವಣ್ಣ, ಶೈಲ ಮಂಜಣ್ಣ, ಬಸಮ್ಮ ತಿಪ್ಪೇಸ್ವಾಮಿ, ಲಕ್ಷ್ಮಮ್ಮ, ಅಶೋಕ್, ಶಾಂತಮ್ಮ, ಪ್ರೇಮಲತಾ ಶಂಕ್ರಣ್ಣ, ರಾಧಮ್ಮ, ಯುವ ಮುಖಂಡರಾದ ಪಿಪಿ ಮಹಾಂತೇಶ್ ನಾಯಕ, ಅನಿಲ್ ಕುಮಾರ್, ಶಂಕ್ರಣ್ಣ ಗಜ್ಜುಗಾನಹಳ್ಳಿ,
ರಾಮಸಾಗರ ಬಿ ಜಿ ಜಯಣ್ಣ, ಎಂ ಸಣ್ಣ ಪಾಲಯ್ಯ, ಟಿ ಸಣ್ಣ ತಿಪ್ಪಯ್ಯ,