ರಾಜ್ಯಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ನೇತೃತ್ವದಲ್ಲಿ ನಡೆದ ಪದಾಧಿಕಾರಿಗಳು ಆಯ್ಕೆ ಪ್ರಕ್ರಿಯೆ ಸುಗಮವಾಗಿ ನಡೆಯಿತು ಈದೇ ಸಂದರ್ಭದಲ್ಲಿ ಮಾತನಾಡಿದ ಅವರು,
ದಿನನಿತ್ಯ ಪತ್ರಕರ್ತರ ಬವಣಿ ಯಾವರೀತಿ ಇರುತ್ತದೆ, ಅವರ ರಕ್ಷಣೆಗೆ ನಿಲ್ಲುವ ಸಂಘದ ಹಿತ ದೃಷ್ಟಿಯಿಂದ ಇಂದು ತಾಲೂಕು ಮಟ್ಟದ ಪದಾಧಿಕಾರಿಗಳು ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.
ಈ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷರಾಗಿ ಡಿ.ವೀರಣ್ಣ, ಉಪಾಧ್ಯಕ್ಷ ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಡಿ.ಎಚ್.ರಾಮು, ಸಹಕಾರ್ಯದರ್ಶಿ ಎನ್.ದಿನೇಶ್, ಖಜಾಂಚಿ ದ್ಯಾಮರಾಜ್, ನಿರ್ದೇಶಕರಾಗಿ ಕೆ.ಬಿ.ಧನಂಜಯಮೂರ್ತಿ, ರಾಜೇಶ್ ಪಿ.ತಾಳ್, ಸಿಜಿ.ಶ್ರೀನಿವಾಸ್, ವಿಜಯ್ ಕುಮಾರ್, ಲೋಕೇಶ್, ವೆಂಕಟಚಲಾ, ಚಂದ್ರಶೇಖರ್, ರಂಗಸ್ವಾಮಿ, ಪ್ರಭಾಕರ್, ತಿಪ್ಪೇಸ್ವಾಮಿ, ಹರೀಶ್, ರಂಗಸ್ವಾಮಿ, ಶಿವ ಚಕ್ರವರ್ತಿ ಶಿವಕುಮಾರ್ ಇತರರು ಇದ್ದರು.
ಚಳ್ಳಕೆರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ, ಎಂಬ ನೂತನ ಸಂಘದ ಪದಾಧಿಕಾರಿಗಳು ಆಯ್ಕೆ ಪ್ರಕ್ರಿಯೆ ನಡೆಯಿತು.