ಚಳ್ಳಕೆರೆ : ನಾಳೆ ರಾಮಜೋಗಿಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ : ತಹಶೀಲ್ದಾರ್ ಎನ್ ರಘುಮೂರ್ತಿ

ಚಳ್ಳಕೆರೆ : ಸರಕಾರದ ಕಾರ್ಯಕ್ರಮವಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಪರಿಕಲ್ಪನೆಯ ವಿನೂತನ ಕಾರ್ಯಕ್ರಮವನ್ನು ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಾಗಿದೆ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ವಹಿಸಲಿದ್ದಾರೆ, ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ, ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು…

ನಾಯಕನಹಟ್ಟಿ ಪಟ್ಟಣ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಸುಮಾರು 25 ವರ್ಷದ ಪಟ್ಟದ ಬಸವ ವಿಧಿವಶ

ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪಟ್ಟದ ಬಸವ ವಿಧಿವಶನಾಯಕನಹಟ್ಟಿ ಪಟ್ಟಣ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಸುಮಾರು 25 ವರ್ಷದ ಪಟ್ಟದ ಬಸವ ವಿಧಿವಶವಾಗಿದೆ. ಈ ವೇಳೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಣ ಅಧಿಕಾರಿ ಎಚ್.ಗಂಗಾಧರಪ್ಪ ಮಾತನಾಡಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಪಟ್ಟದ…

ಚಳ್ಳಕೆರೆ : ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿದ ಶಾಸಕ ಟಿ.ರಘುಮೂರ್ತಿ : ಇಂದು ನಗರ ಸಾರಿಗೆಗೆ ಚಾಲನೆ

ಚಳ್ಳಕೆರೆ : ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿದ ಶಾಸಕ ಟಿ.ರಘುಮೂರ್ತಿ ಈಡೀ ಕ್ಷೇತ್ರದಲ್ಲಿ ಶಿಕ್ಷಣದ ಕ್ರಾಂತಿ ನಡೆಸಿದ್ದಾರೆ. ಹೌದು ನಿಜಕ್ಕೂ ಬಯಲು ಸೀಮೆಗೆ ವರದಾನವಾದ ಗಡಿ ಗ್ರಾಮಗಳ ಶೈಕ್ಷಣಿಕ ಅಭಿವೃದ್ದಿಗೆ ನಾಂದಿ ಹಾಡಿದ ಸ್ಥಳೀಯ ಕ್ಷೇತ್ರದ…

ಚಳ್ಳಕೆರೆ : ಸಾರಿಗೆ ವ್ಯವಸ್ಥೆ ದುಸ್ಥಿತಿ : ವ್ಯಾಸಂಗ ಅರ್ಧಕ್ಕೆ ಮೊಟಕುಗೊಳ್ಳುವ ಆತಂಕ..!

ನಗರದ ಹೊರವಲಯದಲ್ಲಿ ಹಾಸ್ಟೆಲ್ : ನಗರದೊಳಗೆ ಕಾಲೇಜ್ ವಿದ್ಯಾರ್ಥಿನಿಯಾರ ಗೋಳು ಕೇಳುವರ್ರಾರುಸಾರಿಗೆ ಸಚಿವರ ಮತದಾರರ ಕ್ಷೇತ್ರದಲ್ಲಿ ನಗರ ಸಾರಿಗೆಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ ಸಾರಿಗೆ ವ್ಯವಸ್ಥೆ ದುಸ್ಥಿತಿ : ವ್ಯಾಸಂಗ ಅರ್ಧಕ್ಕೆ ಮೊಟಕು ಚಳ್ಳಕೆರೆ : ಗ್ರಾಮೀಣ ಪ್ರದೆಶದಿಂದ ಪಟ್ಟಣಕ್ಕೆ ವ್ಯಾಸಂಗ ಮಾಡಲು…

ಚಳ್ಳಕೆರೆ : ಪ್ರತಿ ಗ್ರಾಮದಲ್ಲಿ ಅಕ್ರಮ ಒತ್ತುವರಿ ತೆರವು.! ಪ್ರತಿ ಗ್ರಾಮಕ್ಕೆ 10 ಎಕರೆ ಭೂಮಿ ನಿಗದಿ : ತಹಶೀಲ್ದಾರ್ ಎನ್ ರಘುಮೂರ್ತಿ

ಚಳ್ಳಕೆರೆ : ಅಕ್ರಮ ಒತ್ತುವರಿದಾರರ ತೆರುವ ಕಾರ್ಯಕ್ಕೆ ಕೈ ಹಾಕಿದ ತಾಲೂಕಿನ ದಂಡಾಧಿಕಾರಿಗಳು ಪ್ರತಿನಿತ್ಯವೂ ಒಂದಿಲ್ಲೊಂದು ಅಕ್ರಮ ಒತ್ತುವರಿದಾರರ ತೆರುವು ಕಾರ್ಯ ಮಾಡುತ್ತಿದ್ದಾರೆ. ಅದರಂತೆ ಇಂದು ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಹೋಬಳಿ ವರವೂ ಗ್ರಾಮದ ಸರ್ವೇ ನಂಬರ್ 16ರಲ್ಲಿ ಒತ್ತುವರಿಯಾಗಿದ್ದ ನಾಲ್ಕು…

ಚಿತ್ರದುರ್ಗ : ಭದ್ರಾ ಮೇಲ್ದಂಡೆ ಯೋಜನೆ: ವರ್ಷಾಂತ್ಯಕ್ಕೆ ಶೇ.90ರಷ್ಟು ಕಾಮಗಾರಿ ಪೂರ್ಣ : ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ

ಭದ್ರಾ ಮೇಲ್ದಂಡೆ ಯೋಜನೆ: ವರ್ಷಾಂತ್ಯಕ್ಕೆ ಶೇ.90ರಷ್ಟು ಕಾಮಗಾರಿ ಪೂರ್ಣ ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ ಚಿತ್ರದುರ್ಗ : ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯು ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ಬಹಳಷ್ಟು ವಿಳಂಬವಾಗುತ್ತಿತ್ತು. ಸದ್ಯ ಭೂ ಸ್ವಾಧೀನ ಪ್ರಕ್ರಿಯೆ ತ್ವರಿತವಾಗಿದ್ದು ವರ್ಷಾಂತ್ಯಕ್ಕೆ ಶೇ.90ರಷ್ಟು ಕಾಮಗಾರಿಯು…

ಚಳ್ಳಕೆರೆ : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಶಾಲಾ ಮಕ್ಕಳಿಗೆ ಪುಸ್ತಕ ಪೆನ್ನು ಹಾಗೂ ಸಿಹಿ ವಿತರಣೆ

ಡಾ ರಾಜು ಕುಮಾರ್ ನೋಡಿ ಮಾನವೀಯ ಮೌಲ್ಯಗಳು ಅರಿತು ಜೀವಿಸಬೇಕು ಇಂದು ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಚಳ್ಳಕೆರೆ ವತಿಯಿಂದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟು ಹಬ್ಬದ ಅಂಗವಾಗಿ ವೆಂಕಟೇಶ್ವರ ನಗರ ಶ್ರೀ ರಾಘವೇಂದ್ರ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕ…

ಚಳ್ಳಕೆರೆ : ನೊಂದವರ ಬಾಳಿಗೆ ಬೆಳಕಾಗುವ ನಿಟ್ಟಿನಲ್ಲಿ, ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯ ಕೊಡಿಸುವ ಕಾರ್ಯ : DSS ಸಂಘಟನೆಯಿಂದ ಸಾಧ್ಯ

ಚಳ್ಳಕೆರೆ : ದೀನ ದಲಿತರ ಏಳಿಗೆಗೆ ಶ್ರಮಿಸುವ ಅವರ ಕಷ್ಟಗಳಿಗೆ ಸದಾ ಬೆನ್ನುಲುಬಾಗಿ ನಿಲ್ಲುವ ಹಾಗೂ ನ್ಯಾಯಾಕ್ಕಾಗಿ ಹೋರಾಡುವ ವರ್ಗ ಎಂದರೆ ಅದು ದಲಿತ ಸಂಘರ್ಷ ಸಮಿತಿ ಮಾತ್ರ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರಾದ ಡಿ.ಆರ್.ಪಾಂಡುರಂಗಸ್ವಾಮಿ ಹೇಳಿದ್ದಾರೆ ಅವರು…

ಚಿತ್ರದುರ್ಗ: ಅತಿಸಣ್ಣ ಆಹಾರ ಸಂಸ್ಕರಣೆಯಲ್ಲಿ ತೊಡಗಿದ ಮಹಿಳೆಯರಿಗೆ ಪ್ರೋತ್ಸಾಹ ಧನ ಚಕ್ ವಿತರಣೆ : ಶಾಸಕ ಜಿ ಎಚ್.ತಿಪ್ಪಾರೆಡ್ಡಿ

ಅತಿಸಣ್ಣ ಆಹಾರ ಸಂಸ್ಕರಣೆಯಲ್ಲಿ ತೊಡಗಿದ ಮಹಿಳೆಯರಿಗೆಪ್ರೋತ್ಸಾಹ ಧನ ಚಕ್ ವಿತರಣೆ ಅತಿಸಣ್ಣ ಆಹಾರ ಸಂಸ್ಕರಣೆಯಲ್ಲಿ ತೊಡಗಿದ ಮಹಿಳೆಯರಿಗೆಪ್ರೋತ್ಸಾಹ ಧನ ಚಕ್ ವಿತರಣೆ ಅತಿಸಣ್ಣ ಆಹಾರ ಸಂಸ್ಕರಣೆಯಲ್ಲಿ ತೊಡಗಿದ ಮಹಿಳೆಯರಿಗೆಪ್ರೋತ್ಸಾಹ ಧನ ಚಕ್ ವಿತರಣೆ ಅತಿಸಣ್ಣ ಆಹಾರ ಸಂಸ್ಕರಣೆಯಲ್ಲಿ ತೊಡಗಿದ ಮಹಿಳೆಯರಿಗೆಪ್ರೋತ್ಸಾಹ ಧನ…

ಚಳ್ಳಕೆರೆ : ಜುಲೈ 14 ರಂದು ನಗರಸಭೆ ವ್ಯಾಪ್ತಿಯ ಮಾರುಕಟ್ಟೆ ಸುಂಕ ವಸೂಲಿ ಹರಾಜು : ಪೌರಾಯುಕ್ತೆ ಟಿ ಲೀಲಾವತಿ

ಚಳ್ಳಕೆರೆ ನಗರಸಭೆ ವ್ಯಾಪ್ತಿಯ ದಿನವಹಿ ಮಾರುಕಟ್ಟೆ ಸುಂಕ ವಸೂಲಿ ಮಾಡುವ ಹಕ್ಕು ಹಾಗೂ ವಾರದ ಸಂತೆ ಸುಂಕ ವಸೂಲಿ ಮಾಡುವ ಹಕ್ಕನ್ನು ಬಹಿರಂಗ ಮರು ಹರಾಜು ಮೂಲಕ ವಿಲೆಪಡಿಸಲಾಗುವುದು.ಜುಲೈ14 ರಂದು ಗುರುವಾರ ಮಧ್ಯಾಹ್ನ 3-00 ಗಂಟೆಗೆ ಚಳ್ಳಕೆರೆ ನಗರಸಭೆ ಕಛೇರಿ ಆವರಣದಲ್ಲಿ…

error: Content is protected !!