ಪಿಡಿಓ ಹಾಗೂ ಜನಪ್ರತಿನಿದಿಗಳಿಗೆ ದೂರದೃಷ್ಟಿ ಯೋಜನೆ ವರದಾನ : ಇಓ ಹೊನ್ನಯ್ಯ

ಪಿಡಿಓ ಹಾಗೂ ಜನಪ್ರತಿನಿದಿಗಳಿಗೆ ದೂರದೃಷ್ಟಿ ಯೋಜನೆ ವರದಾನ : ಇಓ ಹೊನ್ನಯ್ಯಚಳ್ಳಕೆರೆ : ಸರಕಾರದ ಯೋಜನೆಗಳು ಸಪಲ್ಯಗೊಳ್ಳಲು ಅಧಿಕಾರಿಗಳ ಜೊತೆ ಜನಪ್ರತಿನಿಧಿಗಳ ಸಹಭಾಗಿತ್ವ ಪ್ರಮುಖವಾಗಿದೆ ಆದ್ದರಿಂದ ಪ್ರತೊಯೊಬ್ಬರು ಈ ತರಬೇತಿ ಕಾರ್ಯಗಾರದಲ್ಲಿ ತಪ್ಪದೆ ಭಾಗವಹಿಸಿ ತರಬೇತಿ ಪಡೆದುಕೊಳ್ಳಬೇಕು ಎಂದು ಇಓ ಹೊನ್ನಯ್ಯ…

ಕಾಲುವೆಹಳ್ಳಿ ದಾರಿ ಸಮಸ್ಯೆಗೆ ತಿಲಾಜಂಲಿ ಹಾಡಿದ : ತಹಶೀಲ್ದಾರ್ ಎನ್.ರಘುಮೂರ್ತಿ

ಕಾಲುವೆಹಳ್ಳಿ ದಾರಿ ಸಮಸ್ಯೆಗೆ ತಿಲಾಜಂಲಿ ಹಾಡಿದ : ತಹಶೀಲ್ದಾರ್ ಎನ್.ರಘುಮೂರ್ತಿಚಳ್ಳಕೆರೆ : ಗ್ರಾಮಗಳು ರಾಮರಾಜ್ಯವಾಗಲು ಗ್ರಾಮದ ಸಾರ್ವಜನಿಕರು ಸರ್ವತೋಮುಖ ಅಭಿವೃದ್ದಿಯಲ್ಲಿ ಮುನ್ನೆಡೆಯಬೇಕು ಆದ್ದರಿಂದ ಗ್ರಾಮದಲ್ಲಿ ಯಾವುದೇ ಕಲಹ ಮಾಡಿಕೊಳ್ಳದೆ ಸಹಬಾಳ್ವೆಯಿಂದ ಜೀವನ ನಡೆಸಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ. ಅವರು ತಾಲೂಕಿನ…

ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ : ಶಾಸಕ ಟಿ.ರಘುಮೂರ್ತಿ

ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಹೊರತೆಗೆಯಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ : ಶಾಸಕ ಟಿ.ರಘುಮೂರ್ತಿಚಳ್ಳಕೆರೆ : ಮುಗ್ದ ಮಕ್ಕಳ ಮನಸ್ಸಿನಲ್ಲಿ ಅಗಾಧವಾದ ಶಕ್ತಿ ಅಡಗಿರುತ್ತದೆ ಅಂತಹ ಶಕ್ತಿಯನ್ನು ಹೊರ ತೆಗೆಯುವ ಕಾರ್ಯ ಈ ಪ್ರತಿಭಾ ಕಾರಂಜಿ ಮೂಲಕ ಹಾಗುತ್ತದೆ ಎಂದು ಶಾಸಕ…

ತಾಯಿತನ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳ ಪಾತ್ರ ಮುಖ್ಯ : ಸಿಡಿಪಿಓ ಕೃಷ್ಣಪ್ಪ

ತಾಯಿತನ ವ್ಯವಸ್ಥೆಯಲ್ಲಿ ಹೆಣ್ಣು ಮಕ್ಕಳ ಪಾತ್ರ ಮುಖ್ಯ : ಸಿಡಿಪಿಓ ಕೃಷ್ಣಪ್ಪಚಳ್ಳಕೆರೆ : ಗರ್ಭಿಣಿಯರು ಬಾಣಂತಿಯರಲ್ಲಿ ಪೌಷ್ಟಿಕಾಂಶ ಮಟ್ಟದ ವೃದ್ಧಿಗಾಗಿ ಮಾತೃಪೂರ್ಣ ಸೃಷ್ಟಿ ಹಾಗೂ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ ಪೊಷಕಾಂಶ ಹೊಂದಿರುವ ಸೊಪ್ಪು ತರಕಾರಿ ಜೊತೆ ಮೊಳಕೆ ಕಾಳುಗಳನ್ನು ಉಪಯೋಗಿಸುವ ಮೂಲಕ…

ಸರಕಾರದ ಯೋಜನೆಗಳು ಸಪಲ್ಯಗೊಳ್ಳಲು ಅಧಿಕಾರಿಗಳ ಪಾತ್ರ ಮುಖ್ಯ : ಇಒ.ಹೊನ್ನಯ್ಯ

ಸರಕಾರದ ಯೋಜನೆಗಳು ಸಪಲ್ಯಗೊಳ್ಳಲು ಅಧಿಕಾರಿಗಳ ಪಾತ್ರ ಮುಖ್ಯ : ಇಒ.ಹೊನ್ನಯ್ಯಚಳ್ಳಕೆರೆ : ಗ್ರಾಮೀಣ ಭಾಗದ ಜನರಿಗೆ ಸರಕಾರದ ಯೋಜನೆಗಳು ತಲುಪುವಂತೆ ಅಧಿಕಾರಿಗಳು ಕ್ರಮವಹಿಸಿದಾಗ ಮಾತ್ರ ಸರಕಾರದ ಆಶಯ ಈಡೇರಿದಂತಾಗುತ್ತದೆ ಎಂದು ತಾಪಂ ಇಒ ಹೊನ್ನಯ್ಯ ಹೇಳಿದರು.ಅವರು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ…

ಕುಲ ಕಸುಬಿನ ಜೋತೆಗೆ ಮಕ್ಕಳ ವ್ಯಾಸಂಗಕ್ಕೆ ಆಧ್ಯತೆ ನೀಡಿ : ತಹಶೀಲ್ದಾರ್ ಎನ್.ರಘುಮೂರ್ತಿ

ಕುಲ ಕಸುಬಿನ ಜೋತೆಗೆ ಮಕ್ಕಳ ವ್ಯಾಸಂಗಕ್ಕೆ ಆಧ್ಯತೆ ನೀಡಿ : ತಹಶೀಲ್ದಾರ್ ಎನ್.ರಘುಮೂರ್ತಿಚಳ್ಳಕೆರೆ : ಯಾವುದೇ ಸಮಾಜವನ್ನು ಗೌರವಿಸುವ ಮೂಲಕ ಸಮಾಜದ ಹಿರಿಯನ್ನು ಹಾಗೂ ಸಾಧಕರನ್ನು ನೆನೆಯುವ ಮೂಲಕ ಅವರ ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುವ ಅನಿವಾರ್ಯತೆ ಇದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ…

ನಾಯಕನಹಟ್ಟಿ ದೊಡ್ಡಕೆರೆಗೆ ಬಾಗೀನ ಅರ್ಪಿಸಿದ : ಮಾಜಿ ಶಾಸಕ ಎಸ್.ತಿಪ್ಪೆಸ್ವಾಮಿ

ನಾಯಕನಹಟ್ಟಿ ದೊಡ್ಡಕೆರೆಗೆ ಬಾಗೀನ ಅರ್ಪಿಸಿದ : ಮಾಜಿ ಶಾಸಕ ಎಸ್.ತಿಪ್ಪೆಸ್ವಾಮಿಚಳ್ಳಕೆರೆ : ಬುಡಕಟ್ಟು ಸಂಪ್ರದಾಯದAತೆ ಬೋಸೆದೇವರಹಟ್ಟಿಯ ಸುಮಾರು ಶೃಂಗಾರಗೊAಡ 20 ಎತ್ತಿನ ಬಂಡಿಗಳೊAದಿಗೆ ನಾಯಕನಹಟ್ಟಿ ಪಟ್ಟಣದ ಶ್ರೀ ಗುರುತಿಪ್ಪೇರುದ್ರಸ್ವಾಮಿ ಕಟ್ಟಿಸಿದ ಹಿರೆಕೆರೆಗೆ ಬಾಗೀನ ಸಮರ್ಪಣೆಶ್ರೀಗುರು ತಿಪ್ಪೇರುದ್ರಸ್ವಾಮಿ ಅವರು ನಿರ್ಮಿಸಿರುವಂತ ಹಿರೇಕೆರೆಯು ಸುಮಾರು…

ದೇಶದ ರಕ್ಷಣೆ ಮತ್ತು ದೇಶ ಸುರಕ್ಷಿತವಾಗಿರಲು ಪ್ರಧಾನಿ ನರೇಂದ್ರ ಮೋದಿಜೀ ಕಾರಣ : ಎಸ್ ಟಿ ಮೋರ್ಚಾ ರಾಜ್ಯ ಕಾರ್ಯಕಾರಿ ಸದಸ್ಯ ಪಾಪೇಶ್ ನಾಯಕ

ದೇಶದ ರಕ್ಷಣೆ ಮತ್ತು ದೇಶ ಸುರಕ್ಷಿತವಾಗಿರಲು ಪ್ರಧಾನಿ ನರೇಂದ್ರ ಮೋದಿಜೀ ರವರು ಕಾರಣ ಎಸ್ ಟಿ ಮೋರ್ಚಾ ರಾಜ್ಯ ಕಾರ್ಯಕಾರಿ ಸದಸ್ಯ ಪಾಪೇಶ್ ನಾಯಕ ಅಭಿಪ್ರಾಯ ಇಂದು ನಾಯಕನಹಟ್ಟಿ :: ದೇಶವನ್ನು ಅಭಿವೃದ್ಧಿಪಥಕೊಂಡಯಲು ಸರ್ವತೋಮುಖ ಅಭಿವೃದ್ಧಿಗಾಗಿ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ,…

ರಾಜಕಾಲುವೆ ಒತ್ತುವರಿ ತೆರವು ಕಾರ್ಯಕ್ಕೆ ಮುಂದಾದ ತಹಶೀಲ್ದಾರ್ ಎನ್.ರಘುಮೂರ್ತಿ

ರಾಜಕಾಲುವೆ ಒತ್ತುವರಿ ತೆರವು ಕಾರ್ಯಕ್ಕೆ ಮುಂದಾದ ತಹಶೀಲ್ದಾರ್ ಎನ್.ರಘುಮೂರ್ತಿಚಳ್ಳಕೆರೆ : ಜಲಮೂಲಗಳು ಮತ್ತು ಪ್ರಾಕೃತಿಕ ಸಂಪತ್ತನ್ನು ಅತಿಕ್ರಮಿಸಿ ಸಮಾಜದ ಅಪನಿಂದನೆಗೆ ಗುರಿಯಾಗುವುದು ಬೇಡ ಇವುಗಳನ್ನು ಸಂರಕ್ಷಿಸಿ ಇದರ ಮುಖಾಂತರ ದಾರಿದೀಪವಾಗಬೇಕೆಂದು ಒತ್ತುವರಿದಾರರಿಗೆ ತಹಶೀಲ್ದಾರ್ ಎನ್.ರಘುಮೂರ್ತಿ ಮನವಿ ಮಾಡಿದರುಅವರು ತಾಲೂಕಿನ ತೊರೆಕೋಲಮ್ಮನಹಳ್ಳಿ ಗ್ರಾಮದ…

ಮಂಡಲ ಎಸ್ ಟಿ ಮೋರ್ಚಾ ವತಿಯಿಂದ ಕರಪತ್ರ ವಿತರಣೆ : ಎಸ್ ಟಿ ಮೊರ್ಚಾ ಅಧ್ಯಕ್ಷ ಸಿ ಬಿ ಮೋಹನ್

ಮಂಡಲ ಎಸ್ ಟಿ ಮೋರ್ಚಾ ವತಿಯಿಂದ ಕರಪತ್ರ ವಿತರಣೆ ಎಸ್ ಟಿ ಮೊರ್ಚಾ ಅಧ್ಯಕ್ಷ ಸಿ ಬಿ ಮೋಹನ್ನಾಯಕನಹಟ್ಟಿ :: ಸೇವಾ ಪಾಕ್ಷಿಕ ಕಾರ್ಯಕ್ರಮದ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀ ರವರ 72ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಕೇಂದ್ರ…

error: Content is protected !!