ಹೋರಾಟಕ್ಕೂ ಸೈ.. ರಂಗಭೂಮಿಗೂ ಸೈ..! ಕೆ.ಪಿ.ಭೂತಯ್ಯ
ಹೋರಾಟಕ್ಕೂ ಸೈ..ರಂಗಭೂಮಿಗೂ ಸೈ.. : ಕೆ.ಪಿ.ಭೂತಯ್ಯಚಳ್ಳಕೆರೆ : ಮನುಷ್ಯನ ಜೀವನದಲ್ಲಿ ವಿಭಿನ್ನವಾದ ಕೆಲಸಗಳನ್ನು ನಾವು ಕಾಣಬಹುದು ಅದರಂತೆ ಹುಟ್ಟಿನಿಂದ ಜೀವನದ ಕೊನೆಯತನಕÀ ಹಲವಾರು ವಿಧಗಳಲ್ಲಿ ನಾವು ಜೀವನದ ವಿಭಿನ್ನತೆಗಳನ್ನು ಕಾಣುತ್ತೆವೆಅಂತಹ ಜೀವನವನ್ನು ವೈಧ್ಯಮಯ ಮಾಡಿಕೊಂಡ ಅಪ್ಪಟ ಹಳ್ಳಿಯಲ್ಲಿ ಜನಿಸಿದರು ಸಾಧನೆಯ ಶಿಖರ…
ಭಾರತ್ ಜೋಡೋ ಯಾತ್ರೆ ಸ್ಥಳ ಪರೀಶಿಲನೆಗೆ ಎಐಸಿಸಿಯ ಕಾರ್ಯದರ್ಶಿ ಮಯೂರ್ ಕುಮಾರ್ ಜೈನ್ ಬೇಟಿ
ಭಾರತ್ ಜೋಡೋ ಯಾತ್ರೆ ಸ್ಥಳ ಪರೀಶಿಲನೆಗೆ ಎಐಸಿಸಿಯ ಕಾರ್ಯದರ್ಶಿ ಮಯೂರ್ ಕುಮಾರ್ ಜೈನ್ ಬೇಟಿಚಳ್ಳಕೆರೆ : ಈಡೀ ದೇಶದಲ್ಲಿ ಆಡಳಿತ ನಡೆಸುವ ಸರಕಾರಗಳ ವೈಪಲ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ, ಜನ ವಿರೋಧಿ ಸರಕಾರನ್ನು ಕಿತ್ತೆಸೆಯಲು ಈ ಭಾರತ್ ಜೋಡೋ ಯಾತ್ರೆ…
ಮಕ್ಕಳ ರಕ್ಷಣೆಗೆ ಪ್ರತಿಯೊಬ್ಬರು ಕಟಿಬದ್ಧರಾಗಿ : ತಹಶಿಲ್ದಾರ್ ಎನ್. ರಘುಮೂರ್ತಿ
ಮಕ್ಕಳ ರಕ್ಷಣೆಗೆ ಪ್ರತಿಯೊಬ್ಬರು ಕಟಿಬದ್ಧರಾಗಿ : ತಹಶಿಲ್ದಾರ್ ಎನ್. ರಘುಮೂರ್ತಿ ಚಳ್ಳಕೆರೆ : ಮಕ್ಕಳ ರಕ್ಷಣೆಗೆ ತಾಲೂಕು ಮಟ್ಟದ ಪ್ರತಿಯೊಬ್ಬ ಅಧಿಕಾರಿಯೂ ಕೂಡ ಕಟಿ ಬದ್ದರಾಗಬೇಕು ಎಂದು ತಹಶಿಲ್ದಾರ್ ಎನ್. ರಘುಮೂರ್ತಿ ಹೇಳಿದ್ದಾರೆ.ಅವರು ನಗರದ ತಾಲೂಕು ಕಛೇರಿಯಲ್ಲಿ ತಾಲೂಕು ಆಡಳಿತ ತಾಲೂಕು…
ಹಳೆ ಹೊಯ್ಸಳ ಬ್ಯಾಂಕ್ ಕಟ್ಟಡ ಮರುವಶಕ್ಕೆ : ನಗರಸಭೆ ಸದಸ್ಯರ ಜಟಾಪಟಿ, ವಾಕ್ ಸಮರ
ಹಳೆ ಹೊಯ್ಸಳ ಬ್ಯಾಂಕ್ ಕಟ್ಟಡ ಮರುವಶಕ್ಕೆ : ನಗರಸಭೆ ಸದಸ್ಯರ ಜಟಾಪಟಿ, ವಾಕ್ ಸಮರಚಳ್ಳಕೆರೆ : ಇಂದು ನಡೆದ ನಗರಸಭೆಯ ಸಾಮಾನ್ಯಸಭೆ ಸುಮಾರು ಎರಡು ಗಂಟೆಗಳ ಕಾಲ ಕೇವಲ ಒಂದೇ ವಿಷಯದ ಮೂಲಕ ಸದಸ್ಯರು ಜಾಟಪಟಿ ಕಿತ್ತಾಟ ನಡೆಯಿತುನಗರದ ಹೃದಯ ಭಾಗದಲ್ಲಿ…
ಚಳ್ಳಕೆರೆ : ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ
ಗ್ರಾಮೀಣ ಪ್ರದೇಶಗಳಲ್ಲಿ ಇರುವಂತಹ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ. ದಿನಾಂಕ: 23-09-2022 ರಂದು 9:30am ರಿಂದ 12.am ಗಂಟೆವರೆಗೆ ಗೋಪನಹಳ್ಳಿ ಗ್ರಾಮ ಪಂಚಾಯತ್ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ವಯಸ್ಸು :18 ರಿಂದ 30 ಒಳಗೆ ಇರಬೇಕು.…
ಸಮಸ್ಯೆ ಮುಕ್ತ ಗ್ರಾಮಕ್ಕೆ ಬೇಡರೆಡ್ಡಿಹಳ್ಳಿ ಗ್ರಾಪಂ. ಆಯ್ಕೆ : ತಹಶೀಲ್ದಾರ್ ಎನ್.ರಘುಮೂರ್ತಿ
ಸಮಸ್ಯೆ ಮುಕ್ತ ಗ್ರಾಮಕ್ಕೆ ಬೇಡರೆಡ್ಡಿಹಳ್ಳಿ ಗ್ರಾಪಂ. ಆಯ್ಕೆ : ತಹಶೀಲ್ದಾರ್ ಎನ್.ರಘುಮೂರ್ತಿಚಳ್ಳಕೆರೆ : ಈಡೀ ತಾಲೂಕಿನಲ್ಲಿ ಸಮಸ್ಯೆ ಮುಕ್ತ ಗ್ರಾಮದ ಮೂಲಕ ರೈತರ ಸಂಕಷ್ಟಗಳಿಗೆ ಸದಾ ಸ್ಪಂಧಿಸುವ ತಾಲೂಕು ಆಡಳಿತ ಪ್ರತಿ ವಾರಕ್ಕೊಮ್ಮೆ ಸಮಸ್ಯೆ ಮುಕ್ತ ಗ್ರಾಮ ಮಾಡುವ ಮೂಲಕ ಆ…
ಸ್ಮಶಾಸನ ಭೂಮಿ ಒತ್ತುವರಿ : ತಹಶೀಲ್ದಾರ್ ಎನ್.ರಘುಮೂರ್ತಿಯಿಂದ ಮರುವಶಕ್ಕೆ
ಸ್ಮಶಾಸನ ಭೂಮಿ ಒತ್ತುವರಿ : ತಹಶೀಲ್ದಾರ್ ಎನ್.ರಘುಮೂರ್ತಿಯಿಂದ ಮರುವಶಕ್ಕೆ ಚಳ್ಳಕೆರೆ : ಗ್ರಾಮದ ಸ್ಮಶಾನ ಜಾಗಕ್ಕೆ ನಿಗಧಿ ಮಾಡಿದ್ದ ಭೂಮಿಯನ್ನು ಕೆಲವರು ಅಕ್ರಮವಾಗಿ ಒತ್ತುವಾರಿ ಮಾಡಿಕೊಂಡು ಸ್ಮಾಶನಕ್ಕೆ ತೊಂದರೆ ನೀಡುತ್ತಿದ್ದಾರೆ ಎಂಬ ದೂರಿನ್ವಯ ಇಂದು ಸ್ಥಳ ಪರೀಶಿಲನೆ ನಡೆಸಿ ಅಕ್ರಮ ಒತ್ತುವರಿ…
ಯುವ ಜನತೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ : ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗೋಪಾಲರೆಡ್ಡಿ
ಯುವ ಜನತೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಒಂದು ದೊಡ್ಡ ಸವಾಲಾಗಿದೆ : ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಗೋಪಾಲರೆಡ್ಡಿಚಳ್ಳಕೆರೆ : ಇಂದಿನ ದಿನಮಾನಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವು ಒಂದು ದೊಡ್ಡ ಸವಾಲಾಗಿದೆ ಆದರೆ ಯುವ ಜನತೆ ಅದಕ್ಕೆ ತಕ್ಕಂತೆ ಶ್ರಮದಿಂದ ವ್ಯಾಸಂಗ ಹಾಗೂ ಕೌಶಲ್ಯಧಾರಿತ ಚಟುವಟಿಕೆಗಳಲ್ಲಿ…
ಸರಕಾರಿ ನೌಕರಿ ಎಂಬ ಭ್ರಮೆ ಬೇಡ : ಪ್ರಾಂಶುಪಾಲ ನರಸಿಂಹಮೂರ್ತಿ
ಸರಕಾರಿ ನೌಕರಿ ಎಂಬ ಭ್ರಮೆ ಬೇಡ : ಪ್ರಾಂಶುಪಾಲ ನರಸಿಂಹಮೂರ್ತಿ ಚಳ್ಳಕೆರೆ : ಆಧುನಿಕ ಬದುಕಿನಲ್ಲಿ ಇಂದಿನ ಮನುಷ್ಯನ ಜೀವನ ನಶಿಸಿಹೋಗುತ್ತದೆ ಎಂದು ಹೆಚ್.ಪಿಪಿಸಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನರಸಿಂಹಮೂರ್ತಿ ವಿಷಾಧ ವ್ಯಕ್ತಪಡಿಸಿದರು. ಅವರು ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ…
ಅಧಿವೇಶನದಲ್ಲಿ ಚರ್ಚಿಸುವಂತೆ ವಾಹನ ಚಾಲಕರಿಂದ ಶಾಸಕ ಟಿ.ರಘುಮೂರ್ತಿಗೆ ಮನವಿ
ಅಧಿವೇಶನದಲ್ಲಿ ಚರ್ಚಿಸುವಂತೆ ವಾಹನ ಚಾಲಕರಿಂದ ಶಾಸಕ ಟಿ.ರಘುಮೂರ್ತಿಗೆ ಮನವಿ ಚಳ್ಳಕೆರೆ : ದಿನ ನಿತ್ಯದ ನಗರ ಸ್ವಚ್ಚತೆಗೆ ಕಾರಣ ಕರ್ತರಾದ ಪೌರಕಾರ್ಮಿಕರಂತೆ ನಗರಸಭೆ ವಾಹನಗಳನ್ನು ಚಾಲಾಯಿಸುವ ವಾಹನ ಚಾಲಕರಿಗೆ ಪೌರಕಾರ್ಮಿಕರ ಮಾದರಿಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳುವಂತೆ ಅಧಿವೇಶನದಲ್ಲಿ ಗಮನ ಸೇಳೆಯಬೇಕು ಎಂದು…
