ಚಳ್ಳಕೆರೆ ಶಾಸಕರ ಭವನದಲ್ಲಿ : ಇಂದಿರಾ ಗಾಂಧಿ, ಪುಣ್ಯ ಸ್ಮರಣೆ

ಚಳ್ಳಕೆರೆ ಶಾಸಕರ ಭವನದಲ್ಲಿ : ಇಂದಿರಾ ಗಾಂಧಿ, ಪುಣ್ಯ ಸ್ಮರಣೆಚಳ್ಳಕೆರೆ : ಶ್ರೀಮತಿ ಇಂದಿರಾ ಗಾಂಧಿ ಅವರು ಸ್ವಾತಂತ್ರ‍್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿ, ಅಸಹಕಾರ ಚಳುವಳಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಹಕಾರ ನೀಡಲು 1930ರಲ್ಲಿ ಅವರು ‘ಬಾಲ ಚರಕ ಸಂಘ’ವನ್ನು ಮತ್ತು ಮಕ್ಕಳ…

ಬೆಳೆವಿಮೆ ಹಾಗೂ ಪರಿಹಾರಕ್ಕೆ ರೈತ ಸಂಘದಿAದ ಪ್ರತಿಭಟನೆ : ಈ ತಿಂಗಳ ಅಂತ್ಯದಲ್ಲಿ ಪರಿಹಾರ ನೀಡುವ ಭರವಸೆ ಸೂಚಿಸಿದ ತಹಶಿಲ್ದಾರ್ ಎನ್.ರಘುಮೂರ್ತಿ

ಬೆಳೆವಿಮೆ ಹಾಗೂ ಪರಿಹಾರಕ್ಕೆ ರೈತ ಸಂಘದಿAದ ಪ್ರತಿಭಟನೆ : ಈ ತಿಂಗಳ ಅಂತ್ಯದಲ್ಲಿ ಪರಿಹಾರ ನೀಡುವ ಭರವಸೆ ಸೂಚಿಸಿದ ತಹಶಿಲ್ದಾರ್ ಎನ್.ರಘುಮೂರ್ತಿ ಚಳ್ಳಕೆರೆ : ಕರ್ನಾಟಕ ರಾಜ್ಯ ರೈತ ಸಂಘದಿAದ ತಾಲೂಕಿನ ರೈತರ ಬೆಳೆ ವಿಮೆ ಹಾಗೂ ನಷ್ಟ ಪರಿಹಾರ ನೀಡುವಲ್ಲಿ…

ಮಾಜಿ ಸಂಸದ ಶಶಿಕುಮಾರ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಸಾಧ್ಯತೆ..?, ಚಳ್ಳಕೆರೆ, ಮೊಳಕಾಲ್ಮೂರು ಕ್ಷೇತ್ರದ ಮೇಲೆ ಕಣ್ಣು

ಮಾಜಿ ಸಂಸದ ಶಶಿಕುಮಾರ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಸಾಧ್ಯತೆ : ಚಳ್ಳಕೆರೆ, ಮೊಳಕಾಲ್ಮೂರು ಕ್ಷೇತ್ರದ ಮೇಲೆ ಕಣ್ಣು ಚಳ್ಳಕೆರೆ : ಕರ್ನಾಟಕದ ವಿಧಾನಸಭಾ ಚುನಾವಣೆ ಸಮೀಪಿಸುತಿದ್ದಂತೆ ಬದಲಾದ ರಾಜಕೀಯ ರಾಜಾಕರಣದಲ್ಲಿ ಪ್ರತಿನಿತ್ಯವೂ ಒಂದಿಲ್ಲೊAದು ಬದಲಾವಣೆ ಕಾಣಬಹುದುಅದರಂತೆ ಚುನಾವಣೆಗೆ ಇನ್ನೂ ಆರು ತಿಂಗಳ…

ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ರೇಖಲಗೆರೆ ಕೆರೆಗೆ ಬಾಗಿನ ಅರ್ಪಣೆ

ಮಲ್ಲೂರಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ರೇಖಲಗೆರೆ ಕೆರೆಗೆ ಬಾಗಿನ ಅರ್ಪಣೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ವ್ಯಾಪ್ತಿಯ ರೇಖಲಗೆರೆ ಕೆರೆ ಸತತ 12 ವರ್ಷಗಳ ನಂತರ ಕೋಡಿ ಬಿದ್ದಿರುವುದು ರೈತರ ಮುಖದಲ್ಲಿ ಸಂತಸ ಮೂಡಿದೆ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ಕಾಟಯ್ಯ ಹೇಳಿದ್ದಾರೆ.…

ಗೊಲ್ಲಾಳ್ಳೇಶ್ವರಿದೇವಿ ದೇವಸ್ಥಾನ ನಿರ್ಮಾಣಕ್ಕೆ ಗುದ್ದಲಿ ಪೂಜೆ : ಶಾಸಕ ಟಿ.ರಘುಮೂರ್ತಿ

ಗೊಲ್ಲಾಳ್ಳೇಶ್ವರಿದೇವಿ ದೇವಸ್ಥಾನ ನಿರ್ಮಾಣಕ್ಕೆ ಗುದ್ದಲಿ ಪೂಜೆ : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ : ಗೊಲ್ಲ ಸಮುದಾಯದವರು ತಮ್ಮ ಪೂರ್ವಜರ ನಂಬಿಕೆ ಮತ್ತು ಸಂಪ್ರದಾಯಗಳನ್ನು ಇಂದಿನ ಆಧುನಿಕ ಕಾಲಘಟ್ಟದಲ್ಲೂ ಸಹ ಚಾಚೂ ತಪ್ಪದೇ ಅನುಸರಿಸಿಕೊಂಡು ಬರುತ್ತಿದ್ದಾರೆ ಎಂದು ಚಳ್ಳಕೆರೆ ಶಾಸಕ ಟಿ ರಘುಮೂರ್ತಿ…

ಚಳ್ಳಕೆರೆ : ವಾಲ್ಮೀಕಿ ಜಯಂತಿಗೆ ಕ್ಷಣ ಗಣನೆ : ರಾಜಕೀಯ ಪ್ರೇರಿತ ಜಯಂತಿ ಆಗುತ್ತಾ ಈ ಬಾರಿ..??

ಚಳ್ಳಕೆರೆ : ವಾಲ್ಮೀಕಿ ಜಯಂತಿಗೆ ಕ್ಷಣ ಗಣನೆ : ರಾಜಕೀಯ ಪ್ರೇರಿತ ಜಯಂತಿ ಆಗುತ್ತಾ ಈ ಬಾರಿ..?? ಚಳ್ಳಕೆರೆ : ಚುನಾವಣೆ‌ ವರ್ಷ ಈ ಬಾರಿ ಆಗಿರುವುದರಿಂದ ವಿಶೇಷವಾಗಿ ಇನ್ನೂ ಚುನಾವಣೆ ಆರು ತಿಂಗಳು ಬಾಕಿ ಇರುವಾಗಲೇ ನಗರದ ಪ್ರಮುಖ ಬೀದಿಗಳಲ್ಲಿ…

ಪತ್ರಕರ್ತ ಕೆ ಟಿ ಓಬಳೇಶ್ ಅವರಿಗೆ ಸನ್ಮಾನ

ನಾಯಕನಹಟ್ಟಿ:: ಹೋಬಳಿಯ ನಾಯಕ ಸಮುದಾಯದಿಂದ ಪತ್ರಕರ್ತ ಕೆ ಟಿ ಓಬಳೇಶ್ ರವರಿಗೆ ಭಾರತ ವಿಕಾಸ ರತ್ನ ರಾಷ್ಟ್ರ ಪ್ರಶಸ್ತಿ ಆಯ್ಕೆಯಾದ ಪ್ರಯುಕ್ತ ಸಿಹಿ ತಿನಿಸಿ ಸನ್ಮಾನಿಸಲಾಗಿದೆ ಎಂದು ಪಟ್ಟಣ ಪಂಚಾಯತಿ ಸದಸ್ಯ ಕೆ ಪಿ ತಿಪ್ಪೇಸ್ವಾಮಿ ಹೇಳಿದ್ದಾರೆ. ಅವರು ಶನಿವಾರ ಪಟ್ಟಣದ…

ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ನನ್ನನಾಡು, ನನ್ನಹಾಡು ಕೋಟಿ ಕಂಠ ಗೀತಗಾಯನ

ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ನನ್ನನಾಡು, ನನ್ನಹಾಡು ಕೋಟಿ ಕಂಠ ಗೀತಗಾಯನ ನಮ್ಮ ನಾಡು ನುಡಿ ನೆಲ ಜಲದ ಕುರಿತು ಶಾಲಾ ಕಾಲೇಜು ವಿದ್ಯಾಥಿ9ಗಳಲ್ಲಿ ಅಭಿಮಾನ ಮೂಡಿಸಲು ಕೋಟಿ ಕಂಠ ಗೀತಗಾಯನ ಕಾರ್ಯಕ್ರಮ ಸಹಕಾರಿ ಎಂದು ಪಿಆರ್‌ಪುರ ಸರ್ವೋದಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ…

ಎಸ್‌ಟಿ/ಎಸ್‌ಸಿ, ಸಮುದಾಯದ ಮೀಸಲಾತಿಗೆ ಸಮ್ಮಿತಿಸಿದ ಸರಕಾರವನ್ನು ಅಭಿನಂದಿಸಬೇಕಿದೆ : ತಹಶೀಲ್ದಾರ್ ಎನ್.ರಘುಮೂರ್ತಿ

ಎಸ್‌ಟಿ/ಎಸ್‌ಸಿ, ಸಮುದಾಯದ ಮೀಸಲಾತಿಗೆ ಸಮ್ಮಿತಿಸಿದ ಸರಕಾರವನ್ನು ಅಭಿನಂದಿಸಬೇಕಿದೆ : ತಹಶೀಲ್ದಾರ್ ಎನ್.ರಘುಮೂರ್ತಿ ಚಳ್ಳಕೆರೆ : ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಪೆರಿಯಾರ್ ಸಾಮಾಜಿಕ ಹಕ್ಕುಗಳಿಗಾಗಿ ಹೋರಾಟ ಮಾಡಿದಂತವರು ಈ ಹೋರಾಟದಿಂದ ಯಶಸ್ಸು ಕಂಡವರು ಇಂತಹ ಹೋರಾಟಗಾರರ ನಿಲುವನ್ನು ಮತ್ತು ಛಲವನ್ನು ಶೋಷಿತ…

ಕೃಷಿ ಚಟುವಟಿಕೆಗಳಿಗೆ ತಂತ್ರಜ್ಞಾನ ಬಳಕೆ : ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯ: ಬಿಇಓ ಕೆ.ಎಸ್ ಸುರೇಶ್ ಚಾಲನೆ

ಕೃಷಿ ಚಟುವಟಿಕೆಗಳಿಗೆ ತಂತ್ರಜ್ಞಾನ ಬಳಕೆ : ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯ: ಬಿಇಓ ಕೆ.ಎಸ್ ಸುರೇಶ್ ಚಾಲನೆ ಚಳ್ಳಕೆರೆ : ನಗರದ ಚಿನ್ಮಯ ಪ್ರೌಢಶಾಲಾ ಆವರಣದಲ್ಲಿ ಸಾರ್ವಜನಿಕರ ಶಿಕ್ಷಣ ಇಲಾಖೆವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ…

error: Content is protected !!