ನಾಯಕನಹಟ್ಟಿ:: ಹೋಬಳಿಯ ನಾಯಕ ಸಮುದಾಯದಿಂದ ಪತ್ರಕರ್ತ ಕೆ ಟಿ ಓಬಳೇಶ್ ರವರಿಗೆ ಭಾರತ ವಿಕಾಸ ರತ್ನ ರಾಷ್ಟ್ರ ಪ್ರಶಸ್ತಿ ಆಯ್ಕೆಯಾದ ಪ್ರಯುಕ್ತ ಸಿಹಿ ತಿನಿಸಿ ಸನ್ಮಾನಿಸಲಾಗಿದೆ ಎಂದು ಪಟ್ಟಣ ಪಂಚಾಯತಿ ಸದಸ್ಯ ಕೆ ಪಿ ತಿಪ್ಪೇಸ್ವಾಮಿ ಹೇಳಿದ್ದಾರೆ.

ಅವರು ಶನಿವಾರ ಪಟ್ಟಣದ ಪ್ರವಾಸ ಮಂದಿರದಲ್ಲಿ ಪತ್ರಕರ್ತ ಕೆ ಟಿ ಓಬಳೇಶ್ ರವರಿಗೆ ಸನ್ಮಾನಿಸಿ.

ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ಸಮಾಜ ಪರಿವರ್ತನೆಯಲ್ಲಿ ಪತ್ರಕರ್ತರ ಪಾತ್ರ ಬಹುದೊಡ್ಡ ಪಾತ್ರ ನಿರ್ವಹಿಸಲಿದ್ದು ವಸ್ತುನಿಷ್ಠೆ ವರದಿ ನೀಡುವ ಮೂಲಕ ಪತ್ರಕರ್ತ ಕೆ ಟಿ ಓಬಳೇಶ್ ರವರು ನಮ್ಮ ನಾಯಕನಹಟ್ಟಿ ಹೋಬಳಿಯಲ್ಲಿ ಉತ್ತಮ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಪತ್ರಕರ್ತರು ಸಮಾಜದ ಕನ್ನಡಿ ಇದ್ದಂತೆ ಒಳ್ಳೆಯ ಪತ್ರಕರ್ತರನ್ನು ಸರ್ಕಾರ ಮತ್ತು ಸಮಾಜ ಗೌರವಿಸಬೇಕು ಸಮಾಜದ ಓರೆ ಕೋರೆಗಳನ್ನು ತಿದ್ದುವ ಕೆಲಸ ಪತ್ರಕರ್ತರು ಮಾಡುತ್ತಿರುವುದು ಅವರ ಕಾರ್ಯ ಶ್ಲಾಘನೀಯ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಕೆ ಪಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಡಿ ಬಿ ಕರಿಬಸಪ್ಪ ಚೌಳಕೆರೆ, ಮಾದಯ್ಯನಹಟ್ಟಿ ಬಡಗಿ ತಿಪ್ಪೇಸ್ವಾಮಿ, ಉಜಿನಪ್ಪ, ಬೇಬಿ ಪಿ ತಿಪ್ಪೇಸ್ವಾಮಿ, ಗುಂತಕೋಲಮ್ಮನಹಳ್ಳಿ ಎಸ್ ಶಿವು ತಿಪ್ಪೇಸ್ವಾಮಿ, ಬೂಟ್‌ ತಿಪ್ಪೇಸ್ವಾಮಿ, ಕೊರಡಿಹಳ್ಳಿ ಸುರೇಂದ್ರ, ಮಲ್ಲೂರಹಳ್ಳಿ ಗುಂಡಪ್ಪ ,ಎಸ್ ಬಿ ತಿಪ್ಪೇಸ್ವಾಮಿ, ಬಲ್ಲನಾಯಕನಹಟ್ಟಿ ಚಿನ್ನಮಲ್ಲಯ್ಯ, ಸಣ್ಣ ಕಾಮಯ್ಯ, ಮಲ್ಲೂರಹಳ್ಳಿ ಸಳ್ಳೆಗೌಡ್ರು, ಹೊಸ ಜೋಗಿಹಟ್ಟಿ ನಾಗೇಂದ್ರ, ಸೇರಿದಂತೆ ಇದ್ದರು

ಹೋಬಳಿಯ ವಿವಿಧ ಹಳ್ಳಿಗಳ ನಾಯಕ ಸಮುದಾಯದ ಮುಖಂಡರಿಂದ ಪತ್ರಕರ್ತ ಕೆ ಟಿ ಓಬಳೇಶ್ ಅವರಿಗೆ ಸನ್ಮಾನಿಸಲಾಯಿತು

About The Author

Namma Challakere Local News
error: Content is protected !!