ಬೆಳೆ ಪದ್ಧತಿಗಳ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವದಲ್ಲಿ ಶಾಸಕ ಟಿ.ರಘುಮೂರ್ತಿ ಬಾಗಿ
ಚಳ್ಳಕೆರೆ : 75ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವ ವರ್ಷದ ಅಂಗವಾಗಿ, ಚಳ್ಳಕೆರೆ ತಾಲೂಕಿನ ಯಲಗಟ್ಟೆ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಹವಾಮಾನ ವೈಪರೀತ್ಯ ಸರಣೆ ಕೃಷಿ ಯೋಜನೆ ಉದ್ಘಾಟನೆ ಮತ್ತು ವಿವಿಧ ಬೆಳೆ ಪದ್ಧತಿಗಳ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕ್ಷೇತ್ರದ…
ಚಳ್ಳಕೆರೆ : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜನ್ಮ ದಿನಾಚರಣೆಗೆ ರಕ್ತದಾನ ಶಿಬಿರ : ಜೆಡಿಎಸ್ ತಾ.ಅದ್ಯಕ್ಷ ಪಿ.ತಿಪ್ಪೆಸ್ವಾಮಿ ಹೇಳಿಕೆ
ಚಳ್ಳಕೆರೆ : ಅಭಿವೃದ್ದಿಯ ಹರಿಕಾರರೆಂದೇ ರಾಜ್ಯದ ಮನೆಮಾತದ ಮಾಜಿ ಮುಖ್ಯ ಮಂತ್ರಿ ಹೆಚ್‌ಡಿ.ಕುಮಾರಸ್ವಾಮಿ ಜನ್ಮ ದಿನಾಚರಣೆ ಇದೇ ಡಿಸೆಂಬರ್ 16ರಂದು ಇರುವುದರಿಂದ ಚಳ್ಳಕೆರೆ ಕ್ಷೇತ್ರದಲ್ಲಿ ರಕ್ತದಾನ ಶಿಬಿರ ಮಾಡುವ ಮೂಲಕ ಅವರಿಗೆ ಶುಭಾಷಯ ಕೋರುತ್ತೆವೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ…
ಚಳ್ಳಕೆರೆ : ಕೂದಲೇಳೆ ಅಂತರದಲ್ಲಿ ತಪ್ಪಿದ ಬಾರೀ ಅನಾವುತ
ಚಳ್ಳಕೆರೆ : ಕೂದಲೇಳೆ ಅಂತರದಲ್ಲಿ ತಪ್ಪಿದ ಬಾರೀ ಅನಾವುತ ಹೌದು ಚಳ್ಳಕೆರೆ ತಾಲೂಕಿನ ಚನ್ನಗಾನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಬಾರೀ ಶ್ರೀ ಪಾತಲಿಂಗೇಶ್ವರ ಕಾರ್ತಿಕೋತ್ಸವ ಅದ್ದೂರಿಯಾಗಿ ಜರುಗಿದೆ. ಆದರೆ ಮಧ್ಯರಾತ್ರಿ ಎಳೆಯುವ ರಥಕ್ಕೆ ಸುತ್ತಲಿನ ನೂರಾರು ಭಕ್ತರು ಸಾಕ್ಷಿಕರಿಸುತ್ತಾರೆ .…
ಚಳ್ಳಕೆರೆ : ಕೂದಲೇಳೆ ಅಂತರದಲ್ಲಿ ತಪ್ಪಿದ ಬಾರೀ ಅನಾವುತ
ಚಳ್ಳಕೆರೆ : ಕೂದಲೇಳೆ ಅಂತರದಲ್ಲಿ ತಪ್ಪಿದ ಬಾರೀ ಅನಾವುತ ಹೌದು ಚಳ್ಳಕೆರೆ ತಾಲೂಕಿನ ಚನ್ನಗಾನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಬಾರೀ ಶ್ರೀ ಪಾತಲಿಂಗೇಶ್ವರ ಕಾರ್ತಿಕೋತ್ಸವ ಅದ್ದೂರಿಯಾಗಿ ಜರುಗಿದೆ. ಆದರೆ ಮಧ್ಯರಾತ್ರಿ ಎಳೆಯುವ ರಥಕ್ಕೆ ಸುತ್ತಲಿನ ನೂರಾರು ಭಕ್ತರು ಸಾಕ್ಷಿಕರಿಸುತ್ತಾರೆ .…
ರಾಜಕೀಯ ಕಣ ರಂಗೇರಿದೆ : ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಪುಲ್ ರೌಂಡ್ಸ್
ಚಳ್ಳಕೆರೆ : ಹೋಬಳಿಯ ಮತ್ಸಮುದ್ರ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವರ ಕಡೇ ಕಾರ್ತಿಕೋತ್ಸವ, ರಥೋತ್ಸವ ಹಾಗೂ ಮನೋರಂಜನೆಯ ಉಟ್ಲಕಂಬ ಏರುವ ಉತ್ಸವ ಶನಿವಾರ ಬೆಳಗಿನಜಾವ ದಿಂದ ಭಾನುವಾರ ಸಂಜೆವರೆಗೆ ವಿಜೃಂಭಣೆಯಿAದ ಜರುಗಿದವು. ಶ್ರೀ ದೇಗುಲದಲ್ಲಿ ಕಾರ್ತಿಕ ದೀಪವನ್ನು ಬೆಳಗಿಸುವ ಮೂಲಕ ಭಕ್ತರು…
ಗ್ರಾಮಗಳು, ರಾಮ ರಾಜ್ಯವಾಗಲು ಅಧಿಕಾರಿಗಳು, ಜನಪ್ರತಿನಿಧಿಗಳು ಕಂಕಣ ಬದ್ಧರಾಗಬೇಕು : ತಹಶಿಲ್ದಾರ್ ಎನ್.ರಘುಮೂರ್ತಿ ಅಭಿಪ್ರಾಯ
ಚಳ್ಳಕೆರೆ : ಅಬ್ದುಲ್ ನಜೀರ್ ಸಾಬ್ ರವರು ಗ್ರಾಮೀಣಾಭಿವೃದ್ಧಿಯ ಕಲ್ಪನೆ ಕಂಡAತವರು ಅವರು ಮಹಾತ್ಮ ಗಾಂಧೀಜಿ ಅವರು ಹಾಕಿಕೊಟ್ಟಂತ ನೈರ್ಮಲ್ಯಕರಣದ ಉದಾತ್ತವಾದಂತ ಕನಸು ಹೊಂದಿದAತವರು ಎಂದು ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು.ಅವರು ನಗರಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಯಾಗಿ…
ಶ್ರೀ ಮಂದ ಬೊಮ್ಮಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ತೆರೆಕಂಡಿತು
ಚಳ್ಳಕೆರೆ : ನಾಯಕನಹಟ್ಟಿ ಹೋಬಳಿಯ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ರಾಮದುರ್ಗ ಗ್ರಾಮದಲ್ಲಿ ಪ್ರತಿವರ್ಷದಂತೆ ಕಿರು ದೀಪಾವಳಿಯ ಪ್ರಯುಕ್ತ ಕಳೆದ ಮೂರು ದಿನಗಳಿಂದ ಶ್ರೀ ಮಂದ ಬೊಮ್ಮಲಿಂಗೇಶ್ವರ ಜಾತ್ರಾ ಮಹೋತ್ಸವವು ರಾಮದುರ್ಗ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿತು.ಬುಡಕಟ್ಟು ಸಂಸ್ಕೃತಿಯ ಆಚರಣೆಯಂತೆ ಗ್ರಾಮದ…
ಕಾಂಗ್ರೇಸ್ – ಬಿಜೆಪಿ ದುರಾಡಳಿತಕ್ಕೆ ಈ ಬಾರಿ ಜೆಡಿಎಸ್‌ಗೆ ಒಲವು : ಜೆಡಿಎಸ್ ಮುಖಂಡ ಎಂ.ರವೀಶ್ ಕುಮಾರ್ ಅಭಿಪ್ರಾಯ
ರಾಮಾಂಜನೇಯ.ಕೆ.ಚನ್ನಗಾನಹಳ್ಳಿ ಚಳ್ಳಕೆರೆ : ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಮುಖಂಡರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಿಗಿಯುವುದು ರಾಜಕೀಯ ಕಣ ರಂಗೇರಿದೆಹೌದು ಆಯಿಲ್‌ಸಿಟಿ ಎಂದೇ ಪ್ರಖ್ಯಾತವಾದ ವಾಣಿಜ್ಯ ನಗರಿ ಈಗ ವಿಜ್ಞಾನ ನಗರಿಯಾಗಿ ಮಾರ್ಪಟುಗೊಳ್ಳುತ್ತಿದಂತೆ ಪ್ರತಿದಿನವೂ ಕೂಡ ರಾಜಾಕೀಯ ಏರುಪೇರು…
ಕೆರೆ ಬಳಕೆದಾರರ ತಾಲೂಕು ಒಕ್ಕೂಟ ಸಮಾರಂಭದಲ್ಲಿ ಶಾಸಕ ಟಿ.ರಘುಮೂರ್ತಿ ಬಾಗಿ
ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ನಗರದ ಯಾದವ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ನಡೆದ ಕೆರೆ ಬಳಕೆದಾರರ ತಾಲೂಕು ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.ಚಳ್ಳಕೆರೆ ತಾಲೂಕು ಕೆರೆ ಬಳಕೆದಾರರ ಸಂಘಗಳ ಒಕ್ಕೂಟ ಚಳ್ಳಕೆರೆ…
ಚಳ್ಳಕೆರೆ ನಗರಕ್ಕೆ ಆಗಮಿಸಿದ ಕನ್ನಡದ ತೇರು..! ಮಳೆಯನ್ನು ಲೆಕ್ಕಿಸದೆ ಗಣ್ಯರಿಂದ ಅದ್ದೂರಿ ಸ್ವಾಗತ
ಚಳ್ಳಕೆರೆ : ಕನ್ನಡ ನಾಡಿನ ಸಾಹಿತ್ಯ ಶ್ರೀಮಂತವಾದದ್ದು ಈಡೀ ರಾಜ್ಯದಲ್ಲಿ ಈ ಕನ್ನಡದ ಸಾಹಿತ್ಯದ ತೇರು ಸಂಚಾರಿಸಿ ಕನ್ನಡದ ಮನಸ್ಸುಗಳನ್ನು ಒಂದೂಗೂಡಿಸುವ ಮಹತ್ವದ ಕಾರ್ಯ ಈ ಕನ್ನಡ ತೇರಿನ ಮೂಲಕ ಹಾಗುತ್ತದೆ ಎಂದು ಅಪಾರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು.ಅವರು ನಗರದ ಬಳ್ಳಾರಿ…
