ವಿಜ್ಞಾನ ನಗರಿ ಚಳ್ಳಕೆರೆಗೆ ಚಿತ್ರನಟ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಆಗಮನ
ವಿಜ್ಞಾನ ನಗರಿ ಚಳ್ಳಕೆರೆಗೆ ಚಿತ್ರನಟ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಆಗಮನ ಚಳ್ಳಕೆರೆ : ನಾಳೆ ವಿಜ್ಞಾನ ನಗರಿ ಚಳ್ಳಕೆರೆಗೆ ಚಿತ್ರನಟ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಆಗಮನಹೌದು ಅನಿರೀಕ್ಷಿತ ಬೇಟಿ ಮೂಲಕ ತಾವು ನಟಿಸಿರುವ ವೇದ ಸಿನಿಮಾ ಭರ್ಜರಿ ಶೋ…
ಚಿತ್ರದುರ್ಗ ತಾಲೂಕಿನ ಪ್ರಬಾರಿ ತಹಶೀಲ್ದಾರ್ ಹುದ್ದೆ ಅಲಂಕರಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ
ಚಳ್ಳಕೆರೆ : ಇನ್ನೊಬ್ಬರ ಮುಖದಲ್ಲಿರುವಂತಹ ನಗುವಿಗೆ ನಾವು ಯಾವಾಗ ಕಾರಣವಾಗುತ್ತೇವೋ ಆಗ ನಮ್ಮ ಬದುಕು ಸಾರ್ಥಕವೆನಿಸುತ್ತದೆ ಎಂದು ತಹಸಿಲ್ದಾರ್ ಎನ್.ರಘುಮೂರ್ತಿ ಹೇಳಿದರುಅವರು ಚಿತ್ರದುರ್ಗ ತಾಲೂಕಿನ ಪ್ರಬಾರಿ ತಹಶೀಲ್ದಾರ್ ಹುದ್ದೆ ಅಲಂಕರಿಸಿ ಚಿತ್ರದುರ್ಗ ತಾಲೂಕ ವ್ಯಾಪ್ತಿಯ ಮುದ್ದಾಪುರ ಗ್ರಾಮ ಪಂಚಾಯಿತಿ ಗ್ರಾಮದ ಚಿಕ್ಕ…
ನಗರದ ಹೆಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಎಸ್.ಪಾಪಣ್ಣ ಇವರಿಗೆ ಪಿಹೆಚ್‌ಡಿ ಪದವಿ
ನಗರದ ಹೆಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಎಸ್.ಪಾಪಣ್ಣ ಇವರಿಗೆ ಪಿಹೆಚ್‌ಡಿ ಪದವಿ ಚಳ್ಳಕೆರೆ: ನಗರದ ಹೆಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕ ಎಸ್.ಪಾಪಣ್ಣ ಇವರಿಗೆ ಭಾರತೀಯರ್…
ನೂತನ ವರ್ಷಕ್ಕೆ ಕೆಕ್‌ಕಟ್ ಮಾಡುವ ಮೂಲಕ ಹೊಸ ವರ್ಷಕ್ಕೆ ಮುನ್ನುಡಿ ಬರೆದ ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಹಳೆ ವರ್ಷದಲ್ಲಿ ಕೆಲವು ಹಿನ್ನಡೆಯಾದ ಅಭಿವೃದ್ಧಿಗೆ ನೂತನ ವರ್ಷದಲ್ಲಿ ಸಾಧನೆ ಮಾಡಬೇಕು ಒಟ್ಟಾರೆ ನಗರದ ಸರ್ವತೋಮುಖ ಅಭಿವೃದ್ಧಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ವ ಸದಸ್ಯರ ವಿಶ್ವಾಸದಲ್ಲಿ ನಗರಸಭೆ ಅಭಿವೃದ್ಧಿ ಪಥದತ್ತ ಕೊಂಡುಯ್ಯುಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.ಅವರು ನಗರದ ನಗರಸಭೆ…
ನ್ಯಾಕ್ ಸಮಿತಿಯಿಂದ ಉತ್ತಮ ಶ್ರೇಣಿ ಪಡೆಯುವುದರ ಮೂಲಕ ಕಾಲೇಜಿಗೆ ಕೀರ್ತಿ ತರಬೇಕು : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಗುಣವಾಗಿ ನೂತನವಾಗಿ ನಿರ್ಮಾಣವಾಗುವ ಭೋಧನ ಕೊಠಡಿಗಳ ಕಾಮಗಾರಿ ಶೀಘ್ರದಲ್ಲಿ ಮುಗಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜು ಸಂಭಾಗಣದಲ್ಲಿ ಆಯೋಜಿಸಿದ್ದ ಸಿಸಿಡಿಸಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಕಾಲೇಜಿನಲ್ಲಿ ಮೂಲ…
ಯುವಜನತೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಕಾಂಗ್ರೆಸ್ ಮುಖಂಡ ಡಾ. ಯೋಗೇಶ್ ಬಾಬು
ಚಳ್ಳಕೆರೆ : ಯುವಜನತೆ ಕ್ರೀಡಾ ಮನೋಭಾವ ಬೆಳೆಸಿಕೊಂಡು ಪ್ರತಿಯೊಬ್ಬರೂ ಪ್ರೋತ್ಸಾಹವನ್ನು ನೀಡಬೇಕು ಎಂದು ಡಾ. ಯೋಗೇಶ್ ಬಾಬು ಹೇಳಿದ್ದಾರೆ.ಅವರು ತಾಲೂಕಿನ ನಾಯಕನಹಟ್ಟಿ ಹೋಬಳಿಯ ಭೀಮಗೊಂಡನಹಳ್ಳಿಯಲ್ಲಿ ನಾಲ್ಕನೇ ವರ್ಷದ ಜಿಲ್ಲಾಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಯುವಕರು ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಲು ಕ್ರೀಡೆ ಮಹತ್ವವಾದದ್ದು…
ಜ. 21 ಮತ್ತು 22ನೇ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಮರಿಕುಂಟೆ ತಿಪ್ಪಣ್ಣ ಆಯ್ಕೆ.
ಚಳ್ಳಕೆರೆ : ನಾಯಕನಹಟ್ಟಿಯಲ್ಲಿ ೨೦ ವರ್ಷಗಳ ನಂತರ ತಾಲ್ಲೂಕು ಮಟ್ಟದಲ್ಲಿ ಜಿಲ್ಲಾ ಸಮ್ಮೇಳ ಜ.೨೧ ಮತ್ತು ೨೨ ರಂದು ೧೬ ನೇ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಯಲಿದೆ ಈಗಾಗಲೆ ಸ್ವಾಗತ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿಲಾಗಿದೆ ಎಂದು ಜಿಲ್ಲಾಧ್ಯಾಕ್ಷ…
ಮೊಳಕಾಲ್ಮೂರು ಕ್ಷೇತ್ರಕ್ಕೆ ಉಗ್ರಪ್ಪ ಪಾದರ್ಪಣೆ ರಾಜಾಕೀಯ ವಾಸನೆ :ವಿಎಸ್.ಉಗ್ರಪ್ಪ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ
ನಾಯಕನಹಟ್ಟಿ:: ಈಗಿನ ಕೇಂದ್ರ ಮತ್ತು ಬಿಜೆಪಿ ಸರ್ಕಾರ ಮೀಸಲಾತಿ ಎಂಬ ವಿಚಾರವನ್ನು ಇಟ್ಟುಕೊಂಡು ಸುಳ್ಳಿನ ಭರವಸೆ ನೀಡಿ ಇಡೀ ರಾಜ್ಯದ ಜನತೆಗೆ ಮೋಸವನ್ನು ಮಾಡಿದೆ ಎಂದು ವಿ ಎಸ್ ಉಗ್ರಪ್ಪ ಬಿಜೆಪಿ ಸರ್ಕಾರದ ವಿರುದ್ಧ ದೂರಿದರು.ಅವರು ಸೋಮವಾರ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ…
ಹೊಸ ವರ್ಷಕ್ಕೆ ತಿಪ್ಪೆರುದ್ರೇಶನ ದರ್ಶನ ಪಡೆಯಲು ಹರಿದು ಬಂದ ಭಕ್ತ ಸಾಗರ
ಹೊಸ ವರ್ಷಕ್ಕೆ ತಿಪ್ಪೆರುದ್ರೇಶನ ದರ್ಶನ ಪಡೆಯಲು ಹರಿದು ಬಂದ ಭಕ್ತ ಸಾಗರನಾಯಕನಹಟ್ಟಿ:; ಪಟ್ಟಣದ ಮಧ್ಯ ಕರ್ನಾಟಕದ ಆರಾಧ್ಯ ದೈವ ಕಾಯಕಯೋಗಿ ತಿಪ್ಪೇರುದ್ರ ಸ್ವಾಮಿಯ ದರ್ಶನ ಪಡೆಯಲು ಹರಿದು ಬಂದ ಭಕ್ತ ಸಾಗರ. ಹೌದು 2023ರ ಹೊಸ ವರ್ಷದ ದಿನದಂದು ಶ್ರೀ ಗುರು…
ಹೆತ್ತವರಿಗೆ ಕೀರ್ತಿ ತನ್ನಿ ಕೈಗಾರಿಕಾ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಭಕ್ತರಾಮೇಗೌಡ
ನಾಯಕನಹಟ್ಟಿ :: ಬರಪೀಡಿತ ಪ್ರದೇಶದಲ್ಲಿ ವಿದ್ಯಾರ್ಥಿಗಳು ಕೈಗಾರಿಕಾ ತರಬೇತಿಗಳಲ್ಲಿ ಪಡೆಯುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಭಕ್ತ ರಾಮೇಗೌಡ ಹೇಳಿದ್ದಾರೆ. ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ 2023ರ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ…
