ವಿಜ್ಞಾನ ನಗರಿ ಚಳ್ಳಕೆರೆಗೆ ಚಿತ್ರನಟ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಆಗಮನ
ಚಳ್ಳಕೆರೆ : ನಾಳೆ ವಿಜ್ಞಾನ ನಗರಿ ಚಳ್ಳಕೆರೆಗೆ ಚಿತ್ರನಟ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಆಗಮನ
ಹೌದು ಅನಿರೀಕ್ಷಿತ ಬೇಟಿ ಮೂಲಕ ತಾವು ನಟಿಸಿರುವ ವೇದ ಸಿನಿಮಾ ಭರ್ಜರಿ ಶೋ ಮೂಲಕ ಮೂರನೇ ವಾರಕ್ಕೆ ಕಾಲಿಟ್ಟಿದೆ ಇದೇ ಸುಸಂಧರ್ಭದಲ್ಲಿ ನಾಳೆ ಚಳ್ಳಕೆರೆ ನಗರದ ರಾಮಕೃಷ್ಣ ಚಿತ್ರಮಂದಿರದಲ್ಲಿ ಹಾಕಿರುವ ವೇದ ಚಿತ್ರ ಮಂದಿರಕ್ಕೆ ಬೇಟಿ ನೀಡುವವರು
ತಾಲೂಕಿನ ಅಪಾರ ಅಭಿಮಾನಿ ಬಳಗ ವೃಂದ ನಾಳೆ ಅನಿರೀಕ್ಷಿತ ಬೇಟಿ ನೀಡರುವ ಶಿವರಾಜ್ ಕುಮಾರ್ ಗೆ ಅದ್ದೂರಿ ಸ್ವಾಗತ ಕೊರಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿ ಪರ್ವ ಆಗಮಿಸಲಿದೆ ಎಂಬುದು ಮಾಹಿತಿ ತಿಳಿದು ಬಂದಿದೆ.