ಶ್ರೀಮುರುಘರಾಜೇಂದ್ರ ಮಠದಲ್ಲಿ 33ನೇ ವರ್ಷದ ಮೊದಲ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ : 4 ಜೋಡಿಗಳ ಸಪ್ತಪದಿ

ಚಿತ್ರದುರ್ಗ (ಚಳ್ಳಕೆರೆ): ತಾಳ ತಪ್ಪಿದರೆ ಸಂಗೀತ ಕೆಡುತ್ತದೆ. ತಾಳ್ಮೆ ತಪ್ಪಿದರೆ ಸಂಸಾರ ಹದಗೆಡುತ್ತದೆ. ಮದುವೆ ನಂತರ ಜೀವನ ಯಶಸ್ವಿಯಾಗಬೇಕಾದರೆ ಸಂಸಾರದಲ್ಲಿ ತಾಳ್ಮೆ ಮುಖ್ಯ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ನುಡಿದರು.ಅವರು ಶ್ರೀ ಮುರುಘರಾಜೇಂದ್ರ ಮಠದಲ್ಲಿ ನಡೆದ ಮೂವತ್ಮೂರನೆ ವರ್ಷದ ಮೊದಲ ತಿಂಗಳ…

ಅಕ್ರಮ ಮದ್ಯ ಮಾರಾಟ ..! ಸುದ್ದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಆರೋಪಿ ವಶಕ್ಕೆ : ಸಾರ್ವಜನಿಕರಿಂದ ಅಬಕಾರಿ ಇಲಾಖೆಗೆ ಪ್ರಶಂಸೆ…!!

ಅಕ್ರಮ ಮದ್ಯ ಮಾರಾಟ ..! ಸುದ್ದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಆರೋಪಿ ವಶಕ್ಕೆ : ಸಾರ್ವಜನಿಕರಿಂದ ಅಬಕಾರಿ ಇಲಾಖೆಗೆ ಪ್ರಶಂಸೆ…!! ಚಳ್ಳಕೆರೆ : ಅಕ್ರಮ ಮದ್ಯ ಮಾರಾಟದಿಂದ ಸಂಸಾರಗಳು ಬೀದಿ ಪಾಲುಗುತ್ತಿವೆ, ನಮ್ಮ ತಾಳಿ ಭಾಗ್ಯ ಉಳಿಸಿ ಎಂದು ನಮ್ಮ ಚಳ್ಳಕೆರೆ…

ಮಾಜಿ ಶಾಸಕ ದಿವಂಗತ ಪೂರ್ಣ ಮುತ್ತಪ್ಪ ರವರ ಮನೆಗೆ ಜೆ.ಡಿ.ಎಸ್ ಪಕ್ಷದ ಟಿಕೇಟ್ ಆಕಾಂಕ್ಷಿ ಅಭ್ಯರ್ಥಿ ಟಿ.ವೀರಭದ್ರಪ್ಪ ಬೇಟಿ.

ಮಾಜಿ ಶಾಸಕ ದಿವಂಗತ ಪೂರ್ಣ ಮುತ್ತಪ್ಪ ರವರ ಮನೆಗೆ ಜೆ.ಡಿ.ಎಸ್ ಪಕ್ಷದ ಟಿಕೇಟ್ ಆಕಾಂಕ್ಷಿ ಅಭ್ಯರ್ಥಿ ಟಿ.ವೀರಭದ್ರಪ್ಪ ಬೇಟಿ. ನಾಯಕನಹಟ್ಟಿ: 2023ರಲ್ಲಿ ನೆಡೆಯುವ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಚುನಾವಣೆ ಕೆಲವೇ ತಿಂಗಳು ಬಾಕಿ ಇದ್ದು.ವಿವಿಧ ರಾಜಕಾರಣಿಗಳು ಮಾಜಿ ಶಾಸಕ ದಿವಂಗತ ಪೂರ್ಣ…

ಚಳ್ಳಕೆರೆ : ವೇದಚಿತ್ರದ ಪ್ರೋಮೋಷನ್‌ಗೆ ಆಗಮಿಸಿದ ಶಿವರಾಜ್ ಕುಮಾರ್, ಅಭಿಮಾನಿಗಳನ್ನು ಚದುರಿಸಲು ಲಘು ಲಾಠಿಪ್ರಹಾರ

ಚಳ್ಳಕೆರೆ : ವೇದ ಚಿತ್ರದ ಪ್ರೋಮೋಷನ್ ಗೆ ಆಗಮಿಸಿದ ಚಿತ್ರನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ರವರು ಇಂದು ನಗರದ ಬೆಸ್ಕ್ಂ ಸಮೀಪದ ಅಭಿಮಾನಿಗಳೆ ರೂಪಿಸಿದ ಪುನಿತ್ ರಾಜ್‌ಕುಮಾರ್ ವೃತ್ತದಲ್ಲಿ ಸಾವಿರಾರು ಅಭಿಮಾನಿಗಳ ಆಯೋಜಿಸಿದ್ದ ವೇದ ಚಿತ್ರದ ರೋಡೊ ಶೋ ನಡೆಸಿದರು.ಕ್ಷೇತ್ರದ ಶಾಸಕ…

ಹಟ್ಟಿಮಲ್ಲಪ್ಪ ನಾಯಕ ಸಮಾಧಿಯ ಕಲ್ಲುಗಳು ಭೂಗÀಳ್ಳರ ಪಾಲು : ಪಟೇಲ್ ಜಿ.ತಿಪ್ಪೇಸ್ವಾಮಿ ಆರೋಪ

ಹಟ್ಟಿಮಲ್ಲಪ್ಪ ನಾಯಕ ಸಮಾಧಿಯ ಕಲ್ಲುಗಳು ಭೂಗÀಳ್ಳರ ಪಾಲು : ಪಟೇಲ್ ಜಿ.ತಿಪ್ಪೇಸ್ವಾಮಿ ಆರೋಪ ಚಳ್ಳಕೆರೆ : ಹಟ್ಟಿ ಮಲ್ಲಪ್ಪ ನಾಯಕರ ಸಮಾಧಿ ಕಲ್ಲುಗಳನ್ನು ಭೂ ಕಳ್ಳರು ಕಿತ್ತು ಮಾರುವ ಮೊದಲೇ ಸಮುದಾಯದ ಮುಖಂಡರು ಯುವಕರು ಜಾಗೃತರಾಗಬೇಕು ಎಂದು ಪಟೇಲ್ ಜಿ.ತಿಪ್ಪೇಸ್ವಾಮಿ ಹೇಳಿದ್ದಾರೆ.…

ಭಾರತೀಯರ ಭವ್ಯ ಸಂಸ್ಕೃತಿಗೆ ಚಿತ್ರದುರ್ಗ ಜನತೆಯ ಕೊಡುಗೆ ಅಪಾರ : ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ : ತಾಲೂಕಿನ ಪುರ್ಲಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಆಚರಿಸುವ ಕ್ಯಾತಪ್ಪ ದೇವರ ಜಾತ್ರಾ ಕಳಸಾರೋಣ ಕಾರ್ಯಕ್ರಮವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು,ಸುಮಾರು ಒಂಬ್ಬತ್ತು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರ ಆಗಮಿಸುತ್ತಾರೆ.…

ಸ್ವಾಮಿ..! ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ : ನಮ್ಮ ತಾಳಿ ಭಾಗ್ಯ ಉಳಿಸಿ

ಚಳ್ಳಕೆರೆ : ದಿನವೆಲ್ಲ ದುಡಿದ ಹಣ ಮದ್ಯದ ಅಂಗಡಿಗೆ ಕೊಟ್ಟು ಕುಡಿದ ಮತ್ತಿನಲ್ಲಿ ಮನೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಹಾಗೂ ಹೆಂಡತಿಗೆ ತೊಂದರೆ ಕೋಡುತ್ತಾರೆ ಎಂದು ಹೆಣ್ಣು ಮಕ್ಕಳು ಪರಿ ಪರಿಯಾಗಿ ಬೇಡಿಕೊಳ್ಳುವ ದೃಶ್ಯ ನಗರದ ತಾಲೂಕು ಕಛೇರಿಯ ಮುಂಭಾಗ ಕಂಡು…

ಚಳ್ಳಕೆರೆ : ವೇದಚಿತ್ರದ ಪ್ರೋಮೋಷನ್‌ಗೆ ಆಗಮಿಸಿದ ಶಿವರಾಜ್ ಕುಮಾರ್, ಅಭಿಮಾನಿಗಳನ್ನು ಚದುರಿಸಲು ಲಘು ಲಾಠಿಪ್ರಹಾರ

ಚಳ್ಳಕೆರೆ : ವೇದಚಿತ್ರದ ಪ್ರೋಮೋಷನ್‌ಗೆ ಆಗಮಿಸಿದ ಶಿವರಾಜ್ ಕುಮಾರ್, ಅಭಿಮಾನಿಗಳನ್ನು ಚದುರಿಸಲು ಲಘು ಲಾಠಿಪ್ರಹಾರಚಳ್ಳಕೆರೆ : ವೇದ ಚಿತ್ರದ ಪ್ರೋಮೋಷನ್ ಗೆ ಆಗಮಿಸಿದ ಚಿತ್ರನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ರವರು ಇಂದು ನಗರದ ಬೆಸ್ಕ್ಂ ಸಮೀಪದ ಅಭಿಮಾನಿಗಳೆ ರೂಪಿಸಿದ ಪುನಿತ್ ರಾಜ್‌ಕುಮಾರ್…

ಪುಟ್‌ಬಾತ್ ರಸ್ತೆ ತೆರವಿಗೆ ಪೊಲೀಸ್‌ರಿಂದ ಎಚ್ಚರಿಕೆ ನೋಟಿಸ್

ಚಳ್ಳಕೆರೆ : ವಿಜ್ಞಾನ ನಗರಿಯಾದ ಚಳ್ಳಕೆರೆಗೆ ದಿನ ನಿತ್ಯವೂ ಗ್ರಾಮೀಣ ಪ್ರದೇಶದಿಂದ ಸಾವಿರಾರು ಸಾರ್ವಜನಿಕರು ಆಗಮಿಸುತ್ತಾರೆ, ಅದರಂತೆ ನಗರದಲ್ಲಿ ಅತಿ ಕ್ರಮಣವಾದ ರಸ್ತೆ ಪಕ್ಕದ ಪುಟ್‌ಬಾತ್ ಸಮಸ್ಯೆ ಜಾಲ್ವಾಂತ ಸಮಸ್ಯೆಯಾಗಿ ಅಧಿಕಾರಿಗಳ ನಿದ್ದೆ ಗೆಡಿಸಿದೆ.ಹೌದು ನಿಜಕ್ಕೂ ಚಿತ್ರದುರ್ಗ ರಸ್ತೆ, ಪಾವಗಡ ರಸ್ತೆ,…

ಸಾಹಿತಿ ತಿಪ್ಪಣ್ಣ ಮರಿಕುಂಟೆಯವರನ್ನು ಅಭಿನಂದಿಸಿದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಚಿತ್ರದುರ್ಗ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ಸಾಹಿತಿ ತಿಪ್ಪಣ್ಣ ಮರಿಕುಂಟೆಯವರನ್ನು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.ಚಳ್ಳಕೆರೆ ಶಾಸಕರ ಭವನದಲ್ಲಿ ಸಾಹಿತಿಗಳಿಗೆ ಗೌರವ ಸಮರ್ಪಣೆ ಮಾಡಿ ಮಾತನಾಡಿದರು ಅವರು…

error: Content is protected !!