ಚಳ್ಳಕೆರೆ : ರಾಜ್ಯದ ರಾಜಾಕೀಯಕ್ಕೆ ಕೆಲವೇ ತಿಂಗಳು ಬಾಕಿ ಉಳಿದಿರುವ ಹಿನ್ನಲೆಯಲ್ಲಿ ಈಗಾಗಲೇ ರಾಜ್ಯಾದ್ಯಾಂತ ಸಂಘಟಿಸುತ್ತಿರುವ ಆಮ್ಆದ್ಮಿ ಪಕ್ಷ ನಿರಂತರ ಜನರಲ್ಲಿ ಒಟನಾಟ ಬೆಳೆಸುತ್ತಿದೆ.
ಅದರಂತೆ ಪ್ರತಿ ಕ್ಷೇತ್ರದಲ್ಲಿ ಚುನಾವಣಾ ಪೂರ್ವಭಾವಿ ಸಿದ್ಧತೆ ನಡೆಸುವ ಮೂಲಕ ಪಕ್ಷ ಸಂಘಟನೆ ಜೋರಾಗಿದೆ ಅದರಂತೆ ಇಂದು ಚಳ್ಳಕೆರೆ ಕ್ಷೇತ್ರದಲ್ಲಿ ಪ್ರವಾಸಿ ಮಂದಿರಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿಗಳಾದ ವಿಶ್ವನಾಥ್ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಪಾಪಣ್ಣ , ಮುಖಂಡರಾದ ಶ್ರೀನಿವಾಸ್, ಶಿವಕುಮಾರ್, ಮಂಜುನಾಥ್, ಓಂಕಾರ್ ವೆಂಕಟೇಶ್, ಓಬಳೇಶ್, ಸಾಗರ್, ಸೂರಿ, ಚಂದು, ಅಲ್ಲಾಭಕ್ಷಿ ಮುನ್ನ ಇನ್ನು ಮುಂತಾದ ಮುಖಂಡರುಗಳು ಭಾಗಿಯಾಗಿದ್ದರು