ಚಳ್ಳಕೆರೆ : ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಪ್ರಭಾಕರ ಮ್ಯಾಸನಾಯಕ ಅವರು ಕ್ಷೇತ್ರದ ಮುಸ್ಟಲಗುಮ್ಮಿಯಲ್ಲಿ ನಡೆದ ಸಾಮಾಜಿಕ ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರನ್ನು ಕುರಿತು ಮಾತನಾಡಿದರು.
ಕ್ಷೇತ್ರದ ಯುವಕರಿಗೆ ಉದ್ಯೋಗಾವಕಾಶ ಮತ್ತು ರೈತನ ಬದುಕಿನಲ್ಲಿ ಬದಲಾವಣೆಗಾಗಿ ನಿಮ್ಮ ಸ್ಥಳೀಯ ಅಭ್ಯರ್ಥಿ ಪ್ರಭಾಕರನನ್ನು ಆಯ್ಕೆಮಾಡಿ ನಿಮ್ಮ ಸೇವೆಗೆ ನಾನು ಸಿದ್ದ ಎಂದರು.