ರೇಷ್ಮೆ ಬೆಳೆಯುವ ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ರೇಷ್ಮೆ ಉಪ ನಿರ್ದೇಶಕ ಮಾರಪ್ಪ ಹೇಳಿಕೆ

ನಾಯಕನಹಟ್ಟಿ:: ರೇಷ್ಮೆ ಬೆಳೆಯುವಂತ ರೈತರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಮುಂಚೂಣಿಯಲ್ಲಿರಬೇಕು ಎಂದು ರೇಷ್ಮೆ ಉಪನಿರ್ದೇಶಕ ಮಾರಪ್ಪ ಹೇಳಿದ್ದಾರೆ.

ಅವರು ಬುಧವಾರ ಹೋಬಳಿಯ ಎನ್ ದೇವರಹಳ್ಳಿ ಗ್ರಾಮದ ವರವಲಯದಲ್ಲಿರುವ ತೋಟದ ಮನೆ ಹತ್ತಿರ ರೈತರಿಂದ ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಇನ್ನು ಇದೇ ವೇಳೆ ರೇಷ್ಮೆ ತಾಲೂಕು ಸಹಾಯ ನಿರ್ದೇಶಕ ಕಂಚೋಜಿ ರಾವ್ ಮಾತನಾಡಿದರು

ಈ ಸಂದರ್ಭದಲ್ಲಿ ರೇಷ್ಮೆ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಚಂದ್ರಪ್ಪ, ಹರಿಕೃಷ್ಣ, ಕೆ ಬಿ ಶಿವಣ್ಣ ಚಿತ್ರದುರ್ಗ ಜಿ ಪಾಪಮಾರ್ ಹಿರಿಯ ತಾಂತ್ರಿಕ ಸಹಾಯಕರು ಚಿತ್ರದುರ್ಗ, ಡಿ ಟಿ ಬೋರಣ್ಣ ರೇಷ್ಮೆ ನಿರೀಕ್ಷಕರು ಚಳ್ಳಕೆರೆ, ಬಿ ಬೋರಯ್ಯ, ಟಿ ಓಬಣ್ಣ, ರೇಷ್ಮೆ ಬೆಳೆಗಾರರಾದ, ಎನ್ ದೇವರಹಳ್ಳಿ ಕೆ ಟಿ ಚಂದ್ರಣ್ಣ, ಅಬ್ಬೇನಹಳ್ಳಿಕಲಿವೀರಪ್ಪ, ವಿಜಯ್ ಕುಮಾರ್ ,ನಾಯಕನಹಟ್ಟಿ ವಿಜಯಕುಮಾರ್, ಮೀರಾಸಾಬಿಹಳ್ಳಿ ತಿಪ್ಪೇಸ್ವಾಮಿ, ಹೇಳಿದಂತೆ ಮುಂತಾದವರು ಇದ್ದರು

About The Author

Namma Challakere Local News
error: Content is protected !!