ಚಿತ್ರದುರ್ಗ: ಹೋಂ ವರ್ಕ್ ಮಾಡಲಿಲ್ಲವೆಂದುಅಮಾನುಷವಾಗಿ ಥಳಿಸಿದ ಶಿಕ್ಷಕ
ಚಿತ್ರದುರ್ಗ: ಹೋಂ ವರ್ಕ್ ಮಾಡಲಿಲ್ಲವೆಂದುಅಮಾನುಷವಾಗಿ ಥಳಿಸಿದ ಶಿಕ್ಷಕಚಿತ್ರದುರ್ಗದ ನ್ಯೂಲಿಟಲ್ ಫೇರಿಸ್ ಶಾಲೆಯಲ್ಲಿ ಮೂರನೇತರಗತಿ ವಿದ್ಯಾರ್ಥಿಯೊಬ್ಬನಿಗೆ ಹೋಂವರ್ಕ್ ಮಾಡಿಲ್ಲವೆಂದುಅಮಾನುಷವಾಗಿ ಥಳಿಸಲಾಗಿದೆ. ಈ ಘಟನೆ ಖಂಡಿಸಿ ಕರುನಾಡವಿಜಯಸೇನೆ ಶಾಲೆಯ ಆಡಳಿತಾಧಿಕಾರಿಗಳನ್ನು ಬಂಧಿಸುವಂತೆಪ್ರತಿಭಟನೆ ನಡೆಸಿದೆ. ಶಾಲೆಯವರು ಹೊರಗೆ ನಿಲ್ಲಿಸಿದಾಗ ಮೈಮೇಲೆ ಗ್ಲಾಸ್ ಬಿದ್ದು ಗಾಯವಾಗಿದೆ ಎಂದು…
ಚಳ್ಳಕೆರೆ: ಮೀಟರ್ ರೀಡರ್ ಯಡವಟ್ಟಿನಿಂದ 17ಸಾವಿರ ವಿದ್ಯುತ್ ಬಿಲ್ ಬಂತು
ಚಳ್ಳಕೆರೆ: ಮೀಟರ್ ರೀಡರ್ ಯಡವಟ್ಟಿನಿಂದ 17ಸಾವಿರ ವಿದ್ಯುತ್ ಬಿಲ್ ಬಂತುಚಳ್ಳಕೆರೆಯ ಗಾಂಧಿ ನಗರದಲ್ಲಿ ವಿದ್ಯುತ್ ಮೀಟರ್ ರೀಡರ್‌ನಎಡವಟ್ಟಿನಿಂದಾಗಿ ಕೆಲ ನಿವಾಸಿಗಳಿಗೆ 5 ರಿಂದ 17 ಸಾವಿರರೂಪಾಯಿಗಳವರೆಗೆ ವಿದ್ಯುತ್ ಬಿಲ್ ಬಂದಿದೆ. ಸರ್ಕಾರಗ್ಯಾರಂಟಿ ಯೋಜನೆಯಡಿ ಉಚಿತ ವಿದ್ಯುತ್ ನೀಡುತ್ತಿದ್ದರೂ, ಈರೀಡರ್‌ನಿಂದ ಗ್ರಾಹಕರು ಕಂಗಾಲಾಗಿದ್ದಾರೆ.…
ಚಿತ್ರದುರ್ಗ: ವಿರೋಧದ ನಡುವೆ ಟೂರ್ ಹೊರಟಸದಸ್ಯರು
ಚಿತ್ರದುರ್ಗ: ವಿರೋಧದ ನಡುವೆ ಟೂರ್ ಹೊರಟಸದಸ್ಯರುಚಿತ್ರದುರ್ಗ ನಗರಸಭೆ ಸದಸ್ಯರು, ಕನ್ನಡ ಪರ ಸಂಘಟನೆಗಳವಿರೋಧ ಹಾಗೂ ಪ್ರತಿಭಟನೆಗಳ ನಡುವೆಯೂ ತಮ್ಮ ಅಧ್ಯಯನಪ್ರವಾಸವನ್ನು ಕೈಗೊಂಡಿದ್ದಾರೆ. ಶುಕ್ರವಾರದ ಸಭೆಯಲ್ಲಿವಿರೋಧ ವ್ಯಕ್ತವಾಗಿದ್ದರೂ, ಅಧ್ಯಕ್ಷರು ಮತ್ತು ಸದಸ್ಯರು 26ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅಹಮದಾಬಾದ್, ಗುಜರಾತ್‌ಗೆಪ್ರಯಾಣ ಬೆಳೆಸಿದ್ದಾರೆ. ಈ ಅಧ್ಯಯನ…
ಚಿತ್ರದುರ್ಗ: ಲವ್ ದೋಖಾ ಪಿಎಸೈ ಮೇಲೆ ದೂರುದಾಖಲು
ಚಿತ್ರದುರ್ಗ: ಲವ್ ದೋಖಾ ಪಿಎಸೈ ಮೇಲೆ ದೂರುದಾಖಲುಚಿತ್ರದುರ್ಗ ನಗರಠಾಣೆ ಪಿಎಸ್‌ಐ ಗಾದ್ರಿಲಿಂಗಪ್ಪ ವಿರುದ್ಧಮಹಿಳೆಯೊಬ್ಬರು ಮದುವೆಯಾಗುವುದಾಗಿ ಪ್ರೀತಿಸಿ, ಬಳಿಕಕೈಬಿಟ್ಟಿದ್ದಾರೆಂದು ದೂರು ನೀಡಿದ್ದಾರೆ. ಚಳ್ಳಕೆರೆ ಮೂಲದಸಂತ್ರಸ್ತೆಯು, ಪಿಎಸ್‌ಐ ಗಾದ್ರಿಲಿಂಗಪ್ಪ ಪರಿಚಯಿಸಿಕೊಂಡುಪ್ರೀತಿ ಮಾಡಿ ಮದುವೆಗೆ ನಿರಾಕರಿಸಿದ್ದಾರೆಂದು ಆರೋಪಿಸಿದ್ದಾರೆ.ಈ ಸಂಬಂಧ ಚಿತ್ರದುರ್ಗ ಮಹಿಳಾ ಠಾಣೆಯಲ್ಲಿ ಪ್ರಕರಣದಾಖಲಾಗುತ್ತಿದ್ದಂತೆ ಪಿಎಸ್‌ಐ…
ಚಳ್ಳಕೆರೆ : ಕೊಂಚ ಯಾಮಾರಿದರೆ ಅಪಾಯ ಕಟ್ಟಿಟ ಬುತ್ತಿ ,, ಹೌದು ಇದು ಯಾವುದೋ ದೂರದ ಗ್ರಾಮೀಣ ಪ್ರದೇಶದ ಸುದ್ದಿಯಲ್ಲಿ ಬದಲಾಗಿ ಚಳ್ಳಕೆರೆ ನಗರದ ಹೃದಯ ಭಾಗದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ರಸ್ತೆ ಗುಂಡಿಗಳ ಸ್ಟೋರಿ…??
ಚಳ್ಳಕೆರೆ : ಕೊಂಚ ಯಾಮಾರಿದರೆ ಅಪಾಯ ಕಟ್ಟಿಟ ಬುತ್ತಿ ಹೌದು ಇದು ಯಾವುದೋ ದೂರದ ಗ್ರಾಮೀಣ ಪ್ರದೇಶದ ಸುದ್ದಿಯಲ್ಲಿ ಬದಲಾಗಿ ಚಳ್ಳಕೆರೆ ನಗರದ ಹೃದಯ ಭಾಗದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದ ರಸ್ತೆ ಗುಂಡಿಗಳ ಸುದ್ದಿ ನಿಜಕ್ಕೂ ಅಭಿವೃದ್ಧಿ ಹೆಸರಲ್ಲಿ ಕೋಟಿ ಕೋಟಿ…
ಚಳ್ಳಕೆರೆ : ನಿರುದ್ಯೋಗ ಹೋಗಲಾಡಿಸಲು ಯುವ ಪೀಳಿಗೆ ನಿದ್ರೆ ಯಿಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾದರೆ,
ಚಳ್ಳಕೆರೆ : ನಿರುದ್ಯೋಗ ಹೋಗಲಾಡಿಸಲು ಯುವ ಪೀಳಿಗೆ ನಿದ್ರೆ ಯಿಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾದರೆ, ಚಳ್ಳಕೆರೆ ನಗರದ ಕೃಷ್ಣಾ ರಾಜೇಂದ್ರ ಗ್ರಂಥಾಲಯ ನಾಲ್ಕನೇ ಶನಿವಾರ ಎಂದು ಬಾಗಿಲು ಹಾಕಿರುವುದು ಓದುವ ಯುವಕರಿಗೆ ಬೇಸರ ತಂದಿತ್ತು, ಇನ್ನು ಮುಂಜಾನೆಯೇ ಗ್ರಾಮೀಣ ಪ್ರದೇಶಗಳಿಂದ ದಾವಿಸಿದ…
ಮಕ್ಕಳಿಗೆ ಬಾಲ್ಯದಲ್ಲಿಯೇ ಸದ್ಗುಣಗಳನ್ನು ಬೆಳೆಸಬೇಕು”:
“ಮಕ್ಕಳಿಗೆ ಬಾಲ್ಯದಲ್ಲಿಯೇ ಸದ್ಗುಣಗಳನ್ನು ಬೆಳೆಸಬೇಕು”:-ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಪ್ರಾಯ. ಚಳ್ಳಕೆರೆ:-ಮಕ್ಕಳಿಗೆ ಬಾಲ್ಯದಲ್ಲಿಯೇ ಸದ್ಗುಣಗಳನ್ನು ಬೆಳೆಸಬೇಕು ಎಂದು ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಪಾಲಕರಿಗೆ ಕಿವಿಮಾತು ಹೇಳಿದರು. ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ…
ಮೊಳಕಾಲ್ಕೂರು: ಮುಳ್ಳಿನ ಪೊದೆಯಲ್ಲಿ ಪತ್ತೆಯಾದಅನ್ನ ಭಾಗ್ಯ ಅಕ್ಕಿ
ಮೊಳಕಾಲ್ಕೂರು: ಮುಳ್ಳಿನ ಪೊದೆಯಲ್ಲಿ ಪತ್ತೆಯಾದಅನ್ನ ಭಾಗ್ಯ ಅಕ್ಕಿಬಡವರ ಹಸಿವು ನೀಗಿಸಲು ಜಾರಿಗೆ ತಂದಿದ್ದ ಅನ್ನಭಾಗ್ಯಯೋಜನೆಯ ಅಕ್ಕಿ, ಬಡವರ ಪಾಲಾಗುವ ಬದಲು ಕಾಳಸಂತೆದಂಧೆಕೋರರ ಪಾಲಾಗುತ್ತಿರುವುದು ಕಂಡುಬಂದಿದೆ.ಮೊಳಕಾಲ್ಕೂರಿನ ಶಿರಕೋಳದ ಹೊರ ವಲಯದ ಮುಳ್ಳಿನಪೊದೆಯಲ್ಲಿ ನೂರಾರು ಕೆ.ಜಿ. ಅನ್ನಭಾಗ್ಯದ ಅಕ್ಕಿಯನ್ನುಸಂಗ್ರಹಿಸಿಡಲಾಗಿತ್ತು. ಅಕ್ಕಿ ಬಳಿ ಯಾರೂ ಬರದಂತೆ…
ಹೊಸದುರ್ಗ: ಜಲಾಶಯದ ಕೋಡಿಮಟ್ಟ ಇಳಿಸುವವಿಚಾರ ಕೈ ಬಿಡಬೇಕು
ಹೊಸದುರ್ಗ: ಜಲಾಶಯದ ಕೋಡಿಮಟ್ಟ ಇಳಿಸುವವಿಚಾರ ಕೈ ಬಿಡಬೇಕುಹೊಸದುರ್ಗ ಶಾಸಕ ಬಿಜಿ ಗೋವಿಂದಪ್ಪ ಅವರು ಪದೇ ಪದೇವಿವಿ ಸಾಗರ ಜಲಾಶಯದ ಕೋಡಿ ಮಟ್ಟವನ್ನು ತಗ್ಗಿಸುವಂತೆಹೇಳುತ್ತಿರುವುದು ಅವರ ಸ್ಥಾನಕ್ಕೆ ಶೋಭೆ ತರುವಂತದ್ದಲ್ಲಎಂದು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿರಮೇಶ್ ಹೇಳಿದ್ದಾರೆ. ಶುಕ್ರವಾರ ಹಿರಿಯೂರಿನಲ್ಲಿ ಮಾತನಾಡಿದಅವರು,…
ಹೊಳಲ್ಕೆರೆ: ಚಿರತೆ ಹಿಡಿದು ಬದುಕಲು ಬಿಡಿ
ಹೊಳಲ್ಕೆರೆ: ಚಿರತೆ ಹಿಡಿದು ಬದುಕಲು ಬಿಡಿಹೊಳಲ್ಕೆರೆ ಕ್ಷೇತ್ರದ ಆಲಘಟ್ಟ ಗ್ರಾಮದಲ್ಲಿ ಚಿರತೆ ಹಾವಳಿಹೆಚ್ಚಾಗಿದ್ದು, ಕೂಡಲೇ ಬೋನಿಟ್ಟು ಚಿರತೆಯನ್ನು ಹಿಡಿಯಬೇಕೆಂದುರೈತ ನಾಗರಾಜಪ್ಪ ಅರಣ್ಯ ಇಲಾಖೆ ಅಧಿಕಾರಿಗಳಿಗೆಒತ್ತಾಯಿಸಿದ್ದಾರೆ. ಶುಕ್ರವಾರ ಲೋಕಲ್ ನೊಂದಿಗೆ ಮಾತನಾಡಿದಅವರು, ಕಳೆದ ಮೂರು ದಿನಗಳಿಂದ ಚಿರತೆ ಕುರಿ ಮತ್ತುಹಸುವಿನ ಕರುಗಳನ್ನು ತಿಂದಿದೆ.…
