ಆಯಲ್ ಸಿಟಿಯಲ್ಲಿ ಶಾಸಕ ಟಿ.ರಘುಮೂರ್ತಿ ಭರ್ಜರಿ ಕ್ಯಾಂಪೇನ್

ಚಳ್ಳಕೆರೆ: ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಈಡೀ ಕ್ಷೇತ್ರದಲ್ಲಿ ಪುಲ್ ಆಕ್ಟಿವ್ ಹಾಗಿ ಓಡಾಟ ನಡೆಸುತ್ತಿದ್ದಾರೆ.ಕ್ಷೇತ್ರದ ತುರುವನೂರು ಹೋಬಳಿಯ ಬಾಗೇನಹಾಳ್ ಗ್ರಾಮದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಲವು ಮುಖಂಡರನ್ನು ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ ಆತ್ಮೀಯವಾಗಿ ಭರಮಾಡಿಕೊಂಡರು,ನಂತರ ತುರುವನೂರು…

ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಬಿತ್ತೋಣ : ಲೋಕಾಯುಕ್ತ ಎಸ್ಪಿ ಆರ್.ಎನ್.ವಾಸುದೇವ ಅಭಿಪ್ರಾಯ

ಚಳ್ಳಕೆರೆ : ಚಿಕ್ಕ ವಯಸ್ಸಿನಲ್ಲೆ ಮಕ್ಕಳಿಗೆ ಮಾನವೀಯ ಮೌಲ್ಯದ ಗುಣಗಳನ್ನು ಶಿಕ್ಷಕರು ಬಿತ್ತಬೇಕು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಉತ್ತಮ ನಾಗರೀಕನ್ನಾಗಿ ಮಾಡಲು ಪ್ರೇರೆಪಿಸಬೇಕು ಎಂದು ಲೋಕಾಯುಕ್ತ ಎಸ್ಪಿ ಆರ್.ಎನ್.ವಾಸುದೇವ ಹೇಳಿದರು.ಅವರು ನಗರದ ಹೊಂಗಿರಣ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ 2022ರ…

ರೈತರಿಗೆ ಬೆಳಕಿನ ಬೇಸಾಯ ಪದ್ಧತಿಯ ಕಾರ್ಯಗಾರ

ರೈತರಿಗೆ ಬೆಳಕಿನ ಬೇಸಾಯ ಪದ್ಧತಿಯ ಕಾರ್ಯಗಾರ ಚಳ್ಳಕೆರೆ : ರೈತರು ತಮ್ಮ ಬೆಳೆಗಳನ್ನು ತಮ್ಮ ಜಾಗತೀಕ ತಾಪಮಾನಕ್ಕೆ ತಕ್ಕಂತೆ ವಿವಿಧ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಕೃಷಿಕರು ಹಾಗೂ ಲೇಖಕರಾದ ಟಿಜಿ.ಎಸ್.ಅವಿನಾಶ್ ಹೇಳಿದರುಅವರು ನಗರದ ಪಾವಗಡ ರಸ್ತೆಯ ಶ್ರೀ ಸತ್ಯನಾರಾಯಣ…

ಚಳ್ಳಕೆರೆಯಲ್ಲಿ ಮಟ್ಕಾ ದಂಧೆ ಕಡಿವಾಣಕ್ಕೆ ಕರವೇ ವೇದಿಕೆಯಿಂದ ಮನವಿ

ಚಳ್ಳಕೆರೆ : ನಗರದಲ್ಲಿ ಹೇರಳವಾಗಿದ್ದ ಮಟ್ಕಾ ದಂಧೆ ಹೇರಳವಾಗಿ ಬೆಳೆಯುತ್ತಿದೆ, ಇನ್ನೂ ವಿದ್ಯಾರ್ಥಿಗಳು ಕೂಡ ಆನ್‌ಲೈನ್ ಮಟ್ಕಾದಲ್ಲಿ ತೋಡಗುವು ಆರೋಪಗಳು ಕೇಳಿ ಬರುತ್ತಿವೆ ಆದ್ದರಿಂದ ನಗರದಲ್ಲಿ ಮಟ್ಕಾ ದಂಧೆಗೆ ಕಡಿವಾಣ ಹಾಬೇಕು ಎಂದು ಕನ್ನಡ ರಕ್ಷಣ ವೇಧಿಕೆ ತಾಲೂಕು ಅಧ್ಯಕ್ಷ ಪಿ.ಮಂಜುನಾಥ್…

ದಲಿತ ವಿರೋಧಿ ಹೇಳಿಕೆಗೆ ಡಿಎಸ್‌ಎಸ್ ಪದಾಧಿಕಾರಿಗಳು ಆಕ್ರೋಶ : ಶಿಕ್ಷಕ ವೃತ್ತಿಯಿಂದ ವಜಾಗೊಳಿಸಲು ಆಗ್ರಹ

ಚಳ್ಳಕೆರೆ : ಹಿರಿಯೂರಿನ ಶಿಕ್ಷಕ ಶಿವಾನಂದ ಅವರ ದಲಿತ ವಿರೋಧಿ ನಡೆಯು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಗೊಂಡ ಹಿನ್ನೆಲೆಯಲ್ಲಿ ಜವಬ್ದಾರಿ ಸ್ಥಾನದಲ್ಲಿರುವ ಅವರನ್ನು ಶಿಕ್ಷಕ ವೃತ್ತಿಯಿಂದ ಅಮಾನತುಗೊಳಿಸಬೇಕು ಎಂದು ನಾಯಕನಹಟ್ಟಿ ಹೋಬಳಿಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.ನಾಯಕನಹಟ್ಟಿ ಪಟ್ಟಣದ ನಾಡಕಚೇರಿಯ ಆವರಣದಲ್ಲಿ…

ಎನ್‌ಪಿಎಸ್ ರದ್ದು ಪ್ರಸ್ತಾವನೆ ಇಲ್ಲ, ನೌಕರರಿಗೆ ಮಧ್ಯಂತರ ಪರಿಹಾರವೂ ಇಲ್ಲ : ಮಾರುತೇಶ. ಆರ್

ಬಜೆಟ್ ಪ್ರತಿಕ್ರಿಯೆ ಎನ್‌ಪಿಎಸ್ ರದ್ದು ಪ್ರಸ್ತಾವನೆ ಇಲ್ಲ, ನೌಕರರಿಗೆ ಮಧ್ಯಂತರ ಪರಿಹಾರವೂ ಇಲ್ಲ ಚಳ್ಳಕೆರೆ : ಸರ್ಕಾರಿ ನೌಕರರು, ಶಿಕ್ಷಕರು ಪ್ರಸ್ತುತ ಬಜೆಟ್ ನಲ್ಲಿ 7 ವೇತನ ಆಯೋಗದ ವರದಿ ನಿರೀಕ್ಷಿಸಿ ಅದಕ್ಕೆ ಅನುದಾನ ಮೀಸಲಿನ ನಿರೀಕ್ಷೆ ಇಟ್ಟುಕೊಂಡಿದ್ದೇವು, ಪ್ರಸ್ತುತ ಬಜೆಟ್‌ನಲ್ಲಿ…

ಕ್ಷೇತ್ರದೆಲ್ಲೆಡೆ ತೆನೆಗೆ ಬೆಂಬಲ : ಸಂತಸ ನಗೆಯಲ್ಲಿ ಅಭ್ಯರ್ಥಿ ಎಂ.ರವೀಶ್

ಚಳ್ಳಕೆರೆ : ಮತದಾರರು ಈ ಬಾರಿ ಎರಡು ರಾಷ್ಟಿçÃಯ ಪಕ್ಷಗಳ ದುರಾಡಳಿತದಿಂದ ರಾಜ್ಯದಲ್ಲಿ ಬೇಸಾತ್ತು ಹೋಗಿದ್ದಾರೆ, ಇನ್ನೂ ರಾಜ್ಯದಲ್ಲಿ ಪ್ರದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಈ ಬಾರಿ ಮತದಾರರು ಕಂಕಣ ಬದ್ಧರಾಗಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಹೇಳಿದ್ದಾರೆ.ಅವರು ಕ್ಷೇತ್ರದ…

ಖಾಸಗಿ ಶಾಲೆಗಳನ್ನು ನಾಚಿಸುವಂತೆ ಸರಕಾರಿ ಶಾಲೆಗಳ ಚಿತ್ರಣ ಬದಲಿಸಿದ, ಸಂಘ ಸಂಸ್ಥೆಗಳು ಹಾಗೂ ಅಧಿಕಾರಿಗಳ ಸೇವೆ ಅನನ್ಯ,

ಚಳ್ಳಕೆರೆ : ಖಾಸಗಿ ಶಾಲೆಗಳನ್ನು ನಾಚಿಸುವಂತೆ ಸರಕಾರಿ ಶಾಲೆಗಳ ಚಿತ್ರಣ ಬದಲಿಸಿದ ಸಂಘ ಸಂಸ್ಥೆಗಳು ಹಾಗೂ ಅಧಿಕಾರಿಗಳ ಸೇವೆ ಅನನ್ಯ, ಅಂತಹ ಮಹತ್ತರವಾದ ಕಾರ್ಯ ಮಾಡಿದ ಬಯಲು ಸೀಮೆಯ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಒಂದಿಷ್ಟು ಎಲೆಮರೆಕಾಯಿಯಂತೆ ಸೇವೆ ಮಾಡಿರುವುದು ಶಾಘ್ಲನೀಯ.ತಾಲೂಕಿನಲ್ಲಿ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ…

ಶಿಕ್ಷಕರ ಬೇಜಾವ್ದಾರಿ ವಿದ್ಯಾರ್ಥಿಗಳು ನಡುರಸ್ತೆಯಲ್ಲಿ : ಸೂಕ್ತ ಕ್ರಮವಹಿಸಲು ಸಾರ್ವಜನಿಕರ ಆಕ್ರೋಶ

ಚಳ್ಳಕೆರೆ : ಶಿಕ್ಷಕರ ಬೇವಾಜ್ದಾರಿಯಿಂದ ಮುಗ್ದ ಮಕ್ಕಳು ಬಿಸಿಲಿನ ತಾಪಕ್ಕೆ ಅನಾರೋಗ್ಯಕ್ಕೆ ತುತ್ತಾಗುವ ಘಟನೆ ಚಳ್ಳಕೆರೆ ತಾಲೂಕಿನ ಚೆನ್ನಮ್ಮನಾಗತಿಹಳ್ಳಿ ಸರಕಾರಿ ಶಾಲೆಯಲ್ಲಿ ಜರುಗಿದೆ.ಬಯಲು ಸೀಮೆಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತಲಿದೆ ಆದರೆ ಸರಕಾರಿ ಶಾಲಾ ಶಿಕ್ಷಕರು ಮಾತ್ರ ಇದನ್ನು ಲೆಕ್ಕಿಸದೆ…

ಬಂಜಾರ ಶ್ರೇಯೋಭೀವೃದ್ದಿಗೆ ಸದಾ ಸಿದ್ದ : ಶಾಸಕ ಟಿ.ರಘುಮೂರ್ತಿ ಅಭಿಮತ

ಚಳ್ಳಕೆರೆ : ಭಾರತೀಯ ಸಂಸ್ಕೃತಿಯಲ್ಲಿ ವಿಷ್ಠವಾದ ಭಾಷೆಹೊಂದಿದೆ, ಲಿಪಿ ಇಲ್ಲದೆ ಇರುವ ಭಾಷೆ ಬಂಜಾರ ಭಾಷೆಯಾಗಿದೆ. ಆದರೆ ಇವರ ವಿಶೇಷ ಉಡುಗೆ- ತೊಡುಗೆಯನ್ನು ಹೊಂದಿರುವ ಸಮುದಾಯವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣೆ…

error: Content is protected !!