150 ರೋಗಿಗಳಿಗೆ ಉಚಿತ ನೇತ್ರ ತಪಾಸಣೆ ರೋಟೋರಿಯನ್ ರೇಖಾ ಭರತ್ ಹೇಳಿಕೆ
ನಾಯಕನಹಟ್ಟಿ:: ಬಡ ಜನರ ಪಾಲಿಗೆ ಶಂಕರ್ ಕಣ್ಣಿನ ಆಸ್ಪತ್ರೆ ವರದಾನವಾಗಿದೆ ಎಂದು ಚಿತ್ರದುರ್ಗ ರೋಟರಿ ಕ್ಲಬ್ ರೋಟೋರಿಯನ್ ರೇಖಾ ಭರತ್ ಹೇಳಿದ್ದಾರೆ.ಅವರು ಮಂಗಳವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಸಮುದಾಯ ಆರೋಗ್ಯ ಕೇಂದ್ರ ನಾಯಕನಹಟ್ಟಿ ಮದರ್…
ಬಯಲು ಸೀಮೆಯಲ್ಲಿ ಸಾಹಿತ್ಯದ ಕೃಷಿಗೆ ಉತ್ತೆಜನ : ಸಾಹಿತಿ ತಿಪ್ಪಣ್ಣಮರಿಕುಂಟೆ
ಚಳ್ಳಕೆರೆ : ಬಯಲು ಸೀಮೆಯಲ್ಲಿ ಸಾಹಿತ್ಯದ ಕೃಷಿ ಮಾಡಲು ಇಲ್ಲಿನ ಸಾಹಿತಿಗಳ ಸಾಗರದ ದೀವಿಗೆ ಬಹು ಮುಖ್ಯವಾಗಿದೆ ಎಂದು ಸಾಹಿತಿ ತಿಪ್ಪಣ್ಣ ಮರಿಕುಂಟೆ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ತಾಲ್ಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ಗ್ರಾಮೀಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ನೆನಪು ಮಾಸಿಕ…
ಐಎಎಸ್ ರೋಹಿಣಿ ಸಿಂಧೂರಿ, ಐಪಿಎಎಸ್ ಡಿ.ರೂಪಾ ಮೌದ್ಗಿಲ್ ದಿಡೀರ್ ವರ್ಗಾವಣೆ..! ಸರಕಾರ ಆದೇಶ.
ಬೆಂಗಳೂರು : ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಆರೋಪ ಪ್ರತ್ಯರೋಪಗಳು ಈಡಿ ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಈ ಇಬ್ಬರು ಅಧಿಕಾರಿಗಳ ನಡುವಿನ ಕಿತ್ತಾಟ ವಿಚಾರ ಸಾಕಷ್ಟು ಸುದ್ದಿಯಾಗಿದ್ದು. ಈ ಬೆನ್ನಲ್ಲೆ ಇದೀಗ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮತ್ತು ಐಎಎಸ್…
ಪೊಲೀಸ್ ಅಧಿಕಾರಿಗಳ ವಿರುದ್ಧ ಬಂಜಾರ ಸಮುದಾಯ ಆರೋಪ..!ದೂರು ನೀಡಿದರು ಪ್ರಕರಣ ದಾಖಲಿಸದ ಅಧಿಕಾರಿಗಳು..!
ಪೊಲೀಸ್ ಅಧಿಕಾರಿಗಳ ವಿರುದ್ಧ ಬಂಜಾರ ಸಮುದಾಯ ಆರೋಪ..!ದೂರು ನೀಡಿದರು ಪ್ರಕರಣ ದಾಖಲಿಸದ ಅಧಿಕಾರಿಗಳು..! ಚಳ್ಳಕೆರೆ : ಪೊಲೀಸ್ ಅಧಿಕಾರಿಗಳ ವಿರುದ್ಧ ಬಂಜಾರ ಸಮುದಾಯ ಆರೋಪಮಾರಣಾಂತಿಕ ಹಲ್ಲೆ ನಡೆಸಿದವರ ಮೇಲೆ ದೂರು ನೀಡಿದರೂ ಕ್ರಮ ಕೈಗೊಳ್ಳದ ಪೋಲಿಸ್ ಅಧಿಕಾರಿಗಳ ವಿರುದ್ದ ಬಂಜಾರ ಜನಜಾಗೃತಿ…
ಬಯಲು ಸೀಮೆ ಹಸಿರುಕರಣ ಮಾಡಿದ ಶಾಸಕ ಟಿ.ರಘುಮೂರ್ತಿಗೆ ಅಭಿನಂಧನೆ
ಚಳ್ಳಕೆರೆ : ಬರಪೀಡಿತ ಪ್ರದೇಶ ಎಂಬ ಅಣೆ ಪಟ್ಟಿಯನ್ನು ಹೋಗಲಾಡಿಸಿದ ಶಾಸಕ ಟಿ. ರಘುಮೂರ್ತಿಗೆ ನಮ್ಮ ಭಾಗದ ದೇವರು ಅವರು ಎರಡು ಭಾರಿ ಶಾಸಕರಾಗಿ ನೀರಾವರಿ ಭಾಗ್ಯ ತಂದಿರುವುದು ಹೆಮ್ಮೆಯ ವಿಷಯ ಎಂದು ಅಖಂಡ ಕರ್ನಾಟಕ ರಾಜ್ಯ ಸಂಸ್ಥಾಪನಾ ಅಧ್ಯಕ್ಷ ಸೋಮಗುದ್ದು…
ಫೆ.22ರಂದು ಚನ್ನಮ್ಮನಾಗತಿಹಳ್ಳಿ ಗ್ರಾಮದ ಶ್ರೀ ಪಾತಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
ಚಳ್ಳಕೆರೆ : ಚಳ್ಳಕೆರೆ ತಾಲ್ಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮದ ಶ್ರೀ ಪಾತಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಫೆ.25 ಮತ್ತು 26 ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ.ಗೊರವಿನಕೆರೆ ವಂಶಸ್ಥರ ಆರಾಧ್ಯ ದೈವವಾಗಿರುವ ಶ್ರೀ ಪಾತಲಿಂಗೇಶ್ವರ ಸ್ವಾಮಿಗೆ ಪುರಾತನ ಇತಿಹಾಸವಿದೆ. ಪ್ರತಿ ವರ್ಷದಂತೆ ಈ…
ಕೋಡಿಹಳ್ಳಿ ಗ್ರಾಮದಲ್ಲಿ ನೂತನ ಅಂಬೇಡ್ಕರ್ ಸಂಘ ಉದ್ಘಾಟನೆ
ಚಳ್ಳಕೆರೆ : ದಲಿತರ ಏಳಿಗೆಗೆ ಆಶಾಕಿರವಾದ ಡಾ.ಬಿ.ಆರ್.ಅಂಬೇಡ್ಕರ್ ರವರ ಹೆಸರಲ್ಲಿ ಯುವಕ ಸಂಘ ಸ್ಥಾಪಿಸಿರುವುದು ಸಂತಸ ತಂದಿದೆ ಎಂದು ದಲಿತ ಮುಖಂಡ ಕೋಡಿಹಳ್ಳಿ ಎಂ.ಶಿವಮೂರ್ತಿ ಅಭಿಪ್ರಾಯ ವ್ಯಕ್ರಪಡಿಸಿದರು.ಅವರು ತಾಲೂಕಿನ ಕೋಡಿಹಳ್ಳಿ ಗ್ರಾಮದ ದಲಿತ ಕೊಲೋನಿಯ ಶ್ರೀ ದುರ್ಗಾಂಬಿಕ ದೇವಸ್ಥಾನದ ಆವರಣದಲ್ಲಿ ಯುವಕರು…
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಹಾ ಶಿವರಾತ್ರಿ ಅಂಗವಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರೆವೆರಿಸಿದರು.
ಚಳ್ಳಕೆರೆ : ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಸ್ಥಳೀಯ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಈಡೀ ಕ್ಷೇತ್ರದ ತುಂಬೆಲ್ಲ ಭರ್ಜರಿ ರೌಂಡ್ಸ್ ಹೊಡೆಯುವುದರ ಮೂಲಕ ಶಿವನ ಆರಾಧನೆಗೆ ಸಾಕ್ಷಿಯಾಕರಿದ್ದಾರೆ.ಅದರಂತೆ ತಾಲೂಕಿನ ನರಹರಿ ನಗರದ ಶ್ರೀ ನರಹರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನಡೆದ…
ಮಹಾ ಶಿವರಾತ್ರಿ ಪ್ರಯುಕ್ತ, ಶಿವನ ಆರಾಧನೆಗಾಗಿ ತಾಲೂಕಿನಾದ್ಯಾಂತ ತಹಶೀಲ್ದಾರ್ ಎನ್.ರಘುಮೂರ್ತಿ ಪ್ರವಾಸ.
ಚಳ್ಳಕೆರೆ : ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತಹಶೀಲ್ದಾರ್ ಎನ್.ರಘುಮೂರ್ತಿ ಕ್ಷೇತ್ರದ ವಿವಿಧ ಖಾಸಗಿ ಕಾರ್ಯಕ್ರಮಗಳು, ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಶಿವನ ಆರಾಧನೆ ಮಾಡಿದ್ದಾರೆ.ಅದರಂತೆ ಚಳ್ಳಕೆರೆ ನಗರದ ಮಹಾಶಿವರಾತ್ರಿ ಉತ್ಸವ ಸಮಿತಿ ಗಾಂಧಿನಗರ ಇವರ ಸಮ್ಮಿಶ್ರಯದಲ್ಲಿ ಆಯೋಜಿಸಿದ ಶಿವರಾತ್ರಿ ಜಾಗರಣೆ ಕಾರ್ಯಕ್ರಮಕ್ಕೆ…
ಶಾಸಕರ ಕೈ ಬಲ ಪಡಿಸಲು ಮುಗಿಬಿದ್ದ ಬಿಜೆಪಿ, ಜೆಡಿಎಸ್ ನಾಯಕರು..! ಎರಡು ಪಕ್ಷ ತೊರೆದ ಮುಖಂಡರು ಕಾಂಗ್ರೇಸ್ ಗೆ ಸೆರ್ಪಡೆ
ಚಳ್ಳಕೆರೆ : ಬಯಲು ಸೀಮೆಯಲ್ಲಿ ಕಳೆದ ಹತ್ತು ವರ್ಷಗಳ ಆಡಳಿತ ವೈಖರಿ, ಹಾಗೂ ಅಭಿವೃಧ್ದಿ ಹೆಜ್ಜೆಗಳನ್ನು ನೋಡಿದ ಮತದಾರರು ಹಾಗೂ ಮುಖಂಡರು ಎರಡು ಬಾರಿ ಗೆಲ್ಲಿಸಿದ ಶಾಸಕ ಟಿ.ರಘುಮೂರ್ತಿಯನ್ನು ಮತ್ತೊಂಮ್ಮೆ ಗೆಲ್ಲಿಸಲು ಈಡೀ ಕ್ಷೇತ್ರದಲ್ಲಿ ಪಣತೊಟ್ಟು ಬಿಜೆಪಿಯಿಂದ ಮತ್ತು ಜೆಡಿಎಸ್‌ಪಕ್ಷ ತೊರೆದು…
